Skip to content
Ep74 - ವರಾಹಾವತಾರ episode artwork

Feb 9, 2020 10 min

Ep74 - ವರಾಹಾವತಾರ

from Kelirondu Katheya ಕೇಳಿರೊಂದು ಕಥೆಯ Hosted by Kelirondu Katheya Team

" ದಶಾವತಾರ " ಸರಣಿಯಲ್ಲಿ ಮೂರನೇ ಅವತಾರ ವರಾಹಾವತಾರ . ವರಾಹ ಅಂದರೆ ಕಾಡು ಹಂದಿ ಎಂದರ್ಥ . ಇಂಗ್ಲಿಷ್ನಲ್ಲಿ wild boar ಅಂತಲೂ ಕರೆಯುತ್ತಾರೆ . ವೈಕುಂಠದ ದ್ವಾರ ಪಾಲಕರಾದ ಜಯ - ವಿಜಯರು ಭೂಮಿಯ ಮೇಲೆ ಹಿರಣ್ಯಾಕ್ಷ ಹಾಗೂ ಹಿರಣ್ಯಕಶಿಪು ಎಂಬ ರಾಕ್ಷಸರಾಗಿ ಹುಟ್ಟುತ್ತಾರೆ . " ಯಾವುದೇ ಮನುಷ್ಯ , ಪ್ರಾಣಿ , ದೇವತೆ , ರಾಕ್ಷಸನಿಂದ ಸಾವು ಬಾರದಿರಲಿ " ಬ್ರಹ್ಮನ ವಿಚಿತ್ರ ವರದಿಂದ ಹಿರಣ್ಯಾಕ್ಷ ಅಹಂಕಾರದಿಂದ ಸಿಕ್ಕಿದ್ದನ್ನು ದ್ವಂಸ ಮಾಡಿ ಭೂಮಿ ದೇವತೆಯನ್ನು ಪಾತಾಳಕ್ಕೆ ಕರೆದು ಹೋಗಿಬಿಡುತ್ತಾನೆ . ವಿಷ್ಣು ವರಾಹ ಅವತಾರ ಧರಿಸಿ ಭೂಮಿ ದೇವತೆಯನ್ನ ಬಿಡಿಸುತ್ತಾನೆ .

Episode details come from the podcast's RSS feed.

Embed this episode

Ready to play

Ep74 - ವರಾಹಾವತಾರ

0:00 10:40

No transcript yet.

Requests help us decide what to transcribe next.

Frequently asked questions

How long is this episode of Kelirondu Katheya ಕೇಳಿರೊಂದು ಕಥೆಯ?

This episode is 10 minutes long.

When was this Kelirondu Katheya ಕೇಳಿರೊಂದು ಕಥೆಯ episode published?

This episode was published on February 9, 2020.

Can I download this Kelirondu Katheya ಕೇಳಿರೊಂದು ಕಥೆಯ episode?

Yes. Use the download control on the episode player to save the publisher-provided media file.