EPISODE · Sep 9, 2021 · 53 MIN
Ep75: ಕಥೆಗಾರ ಪ್ರಕಾಶಕ ವಸುಧೇಂದ್ರರ ಜತೆ ಸ್ವಚ್ಛಂದ ಮಾತುಕತೆ - A refreshing conversation with Vasudhendra
from AraliKatte ಅರಳಿಕಟ್ಟೆ · host AraliKatte
ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಸರಣಿ ಎಪ್ಪತ್ತೈದು ಸಂಚಿಕೆಗಳ ಮೈಲಿಗಲ್ಲು ತಲುಪುತ್ತಿದೆ. ಈ ವಿಶಿಷ್ಟ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದವರು ಕನ್ನಡದ ಖ್ಯಾತ ಕಥೆಗಾರ ಹಾಗೂ ಛಂದ ಪ್ರಕಾಶನದ ರೂವಾರಿ ವಸುಧೇಂದ್ರ. ವಸುಧೇಂದ್ರರ ಬಾಲ್ಯ, ಮೊದಲ ಕಥೆ, ಅವರ ಓದುವ ಕ್ರಮ, ಬರವಣಿಗೆಯ ಶಿಸ್ತು ಹೀಗೆ ಹಲವು ವಿಷಯಗಳ ಕುರಿತ ಸ್ವಚ್ಛಂದವಾದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ. Recording date: 28 August 2021 Credits: Music: Crescents by Ketsa Licensed under creative commons. Icon made by Freepik from www.flaticon.com
Embed this episode
Ready to play
Ep75: ಕಥೆಗಾರ ಪ್ರಕಾಶಕ ವಸುಧೇಂದ್ರರ ಜತೆ ಸ್ವಚ್ಛಂದ ಮಾತುಕತೆ - A refreshing conversation with Vasudhendra
No transcript for this episode yet
Similar Episodes
No similar episodes found.
Similar Podcasts
No similar podcasts found.