Ep77 - ಪರಶುರಾಮ ಅವತಾರ
from Kelirondu Katheya ಕೇಳಿರೊಂದು ಕಥೆಯ Hosted by Kelirondu Katheya Team
" ದಶಾವತಾರ " ಸರಣಿಯಲ್ಲಿ ಆರನೆಯ ಅವತಾರ ಪರಶುರಾಮನ ಅವತಾರ . ಪರಶುರಾಮ ಅತಿ ಪರಾಕ್ರಮಿ . ಬ್ರಾಹ್ಮಣನಾಗಿದ್ದೂ , ಕ್ಷತ್ರಿಯರಿಗೆ ಸಿಂಹ ಸ್ವಪ್ನನಾಗಿದ್ದ. ಪರಶುರಾಮನ ಬಗ್ಗೆ ಸಾಮಾನ್ಯವಾಗಿ ಸಿಗುವ ಕತೆಗಳು ಮಕ್ಕಳಿಗೆ ಸ್ವಲ್ಪ ಹೆಚ್ಚೇ ಹಿಂಸೆ ಅನ್ನಿಸಬಹುದು ಎಂದು , ಪರಶುರಾಮ ಮತ್ತು ಗಣೇಶನನ್ನು ಒಳಗೊಂಡ ಅಪರೂಪದ ಒಂದೆರಡು ಕಥೆಗಳನ್ನು ಸೇರಿಸಿದ್ದೇವೆ . ಕಥೆ ಕೇಳಿ , ನಿಮ್ಮ ಅಭಿಪ್ರಾಯ , ಅನಿಸಿಕೆಗಳನ್ನು [email protected] ಗೆ ಕಳಿಸಿ .
Embed this episode
No transcript yet.
Frequently asked questions
How long is this episode of Kelirondu Katheya ಕೇಳಿರೊಂದು ಕಥೆಯ?
This episode is 9 minutes long.
When was this Kelirondu Katheya ಕೇಳಿರೊಂದು ಕಥೆಯ episode published?
This episode was published on March 8, 2020.
Can I download this Kelirondu Katheya ಕೇಳಿರೊಂದು ಕಥೆಯ episode?
Yes. Use the download control on the episode player to save the publisher-provided media file.