Ep78: ನಮ್ಮ ಡೈರಿ ನಂದಿನಿ ಡೈರಿ (ಭಾಗ ೨) - What do you know about Nandini dairy? (Part 2) episode artwork

EPISODE · Oct 2, 2021 · 57 MIN

Ep78: ನಮ್ಮ ಡೈರಿ ನಂದಿನಿ ಡೈರಿ (ಭಾಗ ೨) - What do you know about Nandini dairy? (Part 2)

from AraliKatte ಅರಳಿಕಟ್ಟೆ · host AraliKatte

ಬೆಳಿಗ್ಗೆ ಎದ್ದೊಡನೆಯ ಮನೆಯ ಹೊಸ್ತಿಲೆದುರು ತಣ್ಣಗೆ ಮಲಗಿರುವ ನಂದಿನಿ ಹಾಲಿನ ಪಾಕೆಟ್ ನ ಹಿಂದಿರುವ ದೊಡ್ಡ ಸಹಕಾರಿ ಉದ್ದಿಮೆಯ ಬಗ್ಗೆ ನಿಮಗೆಷ್ಟು ಗೊತ್ತು? ಗುಜರಾತಿನ ಆನಂದ್ ನಲ್ಲಿ ವರ್ಗೀಸ್ ಕುರಿಯನ್ ನೇತೃತ್ವದಲ್ಲಿ ಶುರುವಾದ ಅಮುಲ್ ಭಾರತದ ಪ್ರಪ್ರಥಮ ಸಹಕಾರಿ ಡೈರಿ. ಇದರಲ್ಲಿ ಹಾಲು ಕರೆಯುವ ರೈತ ಮಹಿಳೆ, ಪುರುಷರೇ ಪಾಲುದಾರರು. ಇಂಥದ್ದೇ ಮಾದರಿಯಲ್ಲಿ ಭಾರತದ ಇತರೆ ರಾಜ್ಯಗಳಲ್ಲಿ ಸಹಕಾರಿ ಡೈರಿಗಳು ಶುರುವಾದರೂ ಕರ್ನಾಟಕದಲ್ಲಿ ಮಾತ್ರ ಇದುವರೆಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಂದಿನಿ ಹಾಲನ್ನು ಉತ್ಪಾದಿಸುವ ಕೆ ಎಂ ಎಫ್ ಸಹಕಾರಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಪ್ರೇಮ್ ನಾಥ್ . ಏ.ಎಸ್ ರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ. Recording date:  22 August 2021 Credits: Music: Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published Oct 2, 2021

Embed this episode

NOW PLAYING

Ep78: ನಮ್ಮ ಡೈರಿ ನಂದಿನಿ ಡೈರಿ (ಭಾಗ ೨) - What do you know about Nandini dairy? (Part 2)

0:00 57:44

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 57 minutes long.

When was this AraliKatte ಅರಳಿಕಟ್ಟೆ episode published?

This episode was published on October 2, 2021.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!