Ep79: ಫೋಟೊಗ್ರಾಫರ್ ಮನಸ್ಸಿನ ಕಣ್ಣಲ್ಲಿ ಬೆಂಗಳೂರು - Bengaluru in photographer's eye in the mind episode artwork

EPISODE · Oct 7, 2021 · 1H 4M

Ep79: ಫೋಟೊಗ್ರಾಫರ್ ಮನಸ್ಸಿನ ಕಣ್ಣಲ್ಲಿ ಬೆಂಗಳೂರು - Bengaluru in photographer's eye in the mind

from AraliKatte ಅರಳಿಕಟ್ಟೆ · host AraliKatte

ಇವತ್ತು ಪ್ರತಿಯೊಬ್ಬರ ಕಿಸೆಯಲ್ಲಿ ವೃತ್ತಿಪರ ಫೋಟೊಗಳನ್ನು ತೆಗೆಯುವ ಸಾಮರ್ಥ್ಯವಿರುವ ಸ್ಮಾರ್ಟ್ ಫೋನುಗಳಿವೆ ಆದರೆ ಜೀವಂತಿಕೆಯಿರುವ ಫೋಟೊ ತೆಗೆಯುವುದಕ್ಕೆ ಬೇಕಿರುವುದು ಮನಸ್ಸಿನ ಕಣ್ಣು. ಎಂಬತ್ತರ ದಶಕದಲ್ಲಿ ನಿಯಮಿತ ರೀಲುಗಳನ್ನು ಬಳಸಿ ಫೋಟೊ ತೆಗೆಯಲು ಶುರುಮಾಡಿದ ಮಹೇಶ್ ಭಟ್ ಈ ಶಿಸ್ತನ್ನು ಅಳವಡಿಸಿಕೊಂಡದ್ದು ಹೇಗೆ? ಶ್ರೀಲಂಕೆಯ ಯುದ್ಧ ಭೂಮಿಯಲ್ಲಿ ಎಲ್.ಟಿ.ಟಿ.ಇ ಆತ್ಮಹತ್ಯಾ ಬಾಂಬರ್ ಮಹಿಳೆಯನ್ನು ಸಂದರ್ಶಿಸಿದ ಅನುಭವ ಎಂಥದ್ದು? ಯುದ್ಧದಲ್ಲಿ ಮುಳುಗಿರುವವರು, ಅದರಿಂದ ಸಂತ್ರಸ್ತರಾದವರು ಬೇರೊಬ್ಬರ ಕನಸಿನಲ್ಲಿ ಸಿಕ್ಕಿಕೊಂಡವರು ಎನ್ನುವ ಮಹೇಶ್ ಭಟ್ ರಿಗೆ  ಅಲ್ಲಿಂದ ಹಿಂತಿರುಗಿದ ಮೇಲೆ ಮತ್ತೆ ಯುದ್ಧ ಭೂಮಿಗೆ ಹೋಗಬೇಕು ಎನ್ನುವ ತವಕ ಏಕೆ ಉಂಟಾಯಿತು? ಇವೇ ಮೊದಲಾದ ಕುತೂಹಲಕಾರಿ ಸಂಗತಿಗಳೊಂದಿಗೆ ಅರಳಿಕಟ್ಟೆ ಛಾಯಾಗ್ರಾಹಕ ಮಹೇಶ್ ಭಟ್ ರೊಂದಿಗೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ಎಪ್ಪತ್ತೊಂಭತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ... Recording date:  15 August 2021 Credits: Music: Crescents by Ketsa Licensed under creative commons. Icon made by Freepik from www.flaticon.com Show Notes -  Muliya Timmappaiah - https://shastriyakannada.org/DataBase/KannwordHTMLS/CLASSICAL%20KANNADA%20SCHOLARS%20HTML/MULIYA%20TIMMAPPAIAH%20HTML.htm - Ansel Adams' classic book trilogy - https://blog.depositphotos.com/ansel-adams-classic-book-trilogy.html - Chandralekha - https://www.asianage.com/life/more-features/150119/archive-of-a-dancer-who-created-modern-dance-on-its-own-indian-terms.html - Bangalore scenes from an Indian city - https://www.maheshbhat.com/shop/bangalore-scenes-from-an-indian-city/ - Barrage across river Krishna - https://www.maheshbhat.com/they-built-a-barrage-across-river-krishna/ - LTTE female suicide bombers - https://www.maheshbhat.com/speaking-of-conflicts/ - Episode sponsored by MyLang Books : https://mylang.in/ Use exclusive promo code AK20 to get flat 20% off on your first purchase. Use exclusive promo code AK10 to get flat 10% off on every purchase.

Episode metadata supplied by the publisher feed · Published Oct 7, 2021

Embed this episode

Ready to play

Ep79: ಫೋಟೊಗ್ರಾಫರ್ ಮನಸ್ಸಿನ ಕಣ್ಣಲ್ಲಿ ಬೆಂಗಳೂರು - Bengaluru in photographer's eye in the mind

0:00 1:04:23

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 4 minutes long.

When was this AraliKatte ಅರಳಿಕಟ್ಟೆ episode published?

This episode was published on October 7, 2021.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!