Ep80: ಫೋಟೊಗ್ರಾಫರ್ ಮನಸ್ಸಿನ ಕಣ್ಣಲ್ಲಿ ಬೆಂಗಳೂರು (ಭಾಗ ೨) - Bengaluru in photographer's eye in the mind (Part 2) episode artwork

EPISODE · Oct 14, 2021 · 51 MIN

Ep80: ಫೋಟೊಗ್ರಾಫರ್ ಮನಸ್ಸಿನ ಕಣ್ಣಲ್ಲಿ ಬೆಂಗಳೂರು (ಭಾಗ ೨) - Bengaluru in photographer's eye in the mind (Part 2)

from AraliKatte ಅರಳಿಕಟ್ಟೆ · host AraliKatte

ಕೋಡಿಯಾಲ್ ಬೈಲಿನಲ್ಲಿ ಬೀದಿ ಗುಡಿಸುವ ವೃದ್ಧೆ ಲಕ್ಷ್ಮಿ ಅಕ್ಕ, ಬೆಂಗಳೂರಿನ ಜೆ ಪಿ ನಗರದ ಅಪಾರ್ಟ್ಮೆಂಟೊಂದರಿಂದ ಕಸ ವಿಲೇವಾರಿ ಮಾಡುತ್ತಿದ್ದ ಮಲ್ಲಯ್ಯರಂತಹ ಜನಸಾಮಾನ್ಯರ ಭಿತ್ತಿಚಿತ್ರಗಳನ್ನು ಮಹೇಶ್ ಭಟ್ ತೆಗೆದಿದ್ದಾರೆ. ಜೊತೆಗೆ ಖ್ಯಾತನಾಮರಾದ ರಾಮಕೃಷ್ಣ ಹೆಗಡೆ, ಮೈಕೆಲ್ ಜಾಕ್ಸನ್, ಶಂಕರ್ ಹಾಗೂ ಅರುಂಧತಿ ನಾಗ್ ರ ಭಿತ್ತಿಚಿತ್ರಗಳನ್ನೂ ತೆಗೆದಿದ್ದಾರೆ. ಈ ಹರವು ತೆರೆದಿಟ್ಟ ಅನುಭವಗಳು ಎಂಥವು? ಕ್ಷಣಭಂಗುರ ಸಾಮಾಜಿಕ ಜಾಲತಾಣಗಳಲ್ಲಿ ಜನರು ಮುಳುಗಿರುವಾಗ ಫೋಟೊಗ್ರಫಿ ಆಧರಿಸಿ ಪುಸ್ತಗಳನ್ನು ಪ್ರಕಟಿಸುವ ಹುಮ್ಮಸ್ಸಿನ ಹಿಂದಿರುವ ನಂಬಿಕೆ ಯಾವುದು? ಇವೇ ಮೊದಲಾದ ಕುತೂಹಲಕಾರಿ ಸಂಗತಿಗಳೊಂದಿಗೆ ಅರಳಿಕಟ್ಟೆ ಛಾಯಾಗ್ರಾಹಕ ಮಹೇಶ್ ಭಟ್ ರೊಂದಿಗೆ ನಡೆಸಿದ ಮಾತುಕತೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ... Recording date:  15 August 2021 Credits: Music: Crescents by Ketsa Licensed under creative commons. Icon made by Freepik from www.flaticon.com Show Notes -  Malliah - https://www.facebook.com/photo?fbid=10158040946501171&set=a.10158027842836171 - Project UNSUNG - https://www.unsung.in/ - I am 20 film - https://www.youtube.com/watch?v=fA8h74ZW8Ok - Wishes for a new world - https://www.maheshbhat.com/wishes-for-a-new-world-1/ - Episode sponsored by MyLang Books : https://mylang.in/ Use exclusive promo code AK20 to get flat 20% off on your first purchase. Use exclusive promo code AK10 to get flat 10% off on every purchase.

Episode metadata supplied by the publisher feed · Published Oct 14, 2021

Embed this episode

Ready to play

Ep80: ಫೋಟೊಗ್ರಾಫರ್ ಮನಸ್ಸಿನ ಕಣ್ಣಲ್ಲಿ ಬೆಂಗಳೂರು (ಭಾಗ ೨) - Bengaluru in photographer's eye in the mind (Part 2)

0:00 51:14

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 51 minutes long.

When was this AraliKatte ಅರಳಿಕಟ್ಟೆ episode published?

This episode was published on October 14, 2021.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!