Ep88: ಕನ್ನಡದಲ್ಲಿ ತಾಂತ್ರಿಕ ಶಿಕ್ಷಣದ ಸಾಧ್ಯತೆ ಮತ್ತು ಸವಾಲುಗಳು (2)- Feasibility and challenges of technical education in Kannada (2) episode artwork

EPISODE · Dec 14, 2021 · 49 MIN

Ep88: ಕನ್ನಡದಲ್ಲಿ ತಾಂತ್ರಿಕ ಶಿಕ್ಷಣದ ಸಾಧ್ಯತೆ ಮತ್ತು ಸವಾಲುಗಳು (2)- Feasibility and challenges of technical education in Kannada (2)

from AraliKatte ಅರಳಿಕಟ್ಟೆ · host AraliKatte

ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಅಧ್ಯಕ್ಷರಾದ ಮಹೇಶ್ ಜೋಶಿಯವರು ಸಾಹಿತ್ಯ ಪರಿಷತ್ ಕನ್ನಡದಲ್ಲಿ ಕಾನೂನು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಅನುಕೂಲವಾಗುವ ಪಠ್ಯಗಳನ್ನು ಸಿದ್ಧ ಪಡಿಸುವುದರಲ್ಲಿ ತೊಡಗುತ್ತದೆ ಎಂದು ಹೇಳಿದ್ದಾರೆ. ಕನ್ನಡದಲ್ಲಿ ಉನ್ನತ ಶಿಕ್ಷಣದ ಸಾಧ್ಯತೆಗಳೇನು? ಕನ್ನಡದಲ್ಲಿಯೇ ಎಲ್ಲಾ ಶಿಕ್ಷಣ ದೊರೆಯಬೇಕು ಎನ್ನುವ ನಿಲುವಿಗೂ, ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಒಮ್ಮೆಗೇ ಇಂಗ್ಲೀಷ್ ಮಾಧ್ಯಮದ ಉನ್ನತ ಶಿಕ್ಷಣಕ್ಕೆ ಜಿಗಿಯಲು ಕೊಂಚ ಮಟ್ಟಿಗಿನ ನೆರವು ನೀಡುವ ಕೆಲಸವನ್ನಷ್ಟೇ ಕನ್ನಡದ ಪಠ್ಯ ಮಾಡಿದರೆ ಸಾಕು ಎನ್ನುವ ನಿಲುವಿಗೂ ಇರುವ ವ್ಯತ್ಯಾಸವೇನು? ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ (Signals, Systems and control) ಎನ್ನುವ ಇಂಜಿನಿಯರಿಂಗ್ ವಿಷಯಕ್ಕೆ ಕನ್ನಡದಲ್ಲಿ ಪಠ್ಯವನ್ನು ಬರೆದು ಪ್ರಕಟಿಸಿರುವ ಡಾ. ಸುದರ್ಶನ್ ಪಾಟೀಲ ಕುಲಕರ್ಣಿ ಅರಳಿಕಟ್ಟೆಯ ಈ ವಾರದ ಅತಿಥಿ. ಇವರೊಂದಿಗೆ ನಾವು ನಡೆಸಿದ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಎರಡನೆಯ ಹಾಗೂ ಅಂತಿಮ ಭಾಗ ಎಂಭತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date:  14 November 2021 Credits: Music: Crescents by Ketsa Licensed under creative commons. Icon made by Freepik from www.flaticon.com **Show notes** - ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ: Signals, Systems and Control - https://play.google.com/store/books/details/Dr_Sudarshan_Patilkulkarni_%E0%B2%B8_%E0%B2%95_%E0%B2%A4_%E0%B2%B5_%E0%B2%AF%E0%B2%B5%E0%B2%B8_%E0%B2%A5_%E0%B2%AE%E0%B2%A4_%E0%B2%A4_%E0%B2%A8_%E0%B2%AF?id=wBf-DwAAQBAJ - Stop calling everything AI - Michail Jordan : https://spectrum.ieee.org/stop-calling-everything-ai-machinelearning-pioneer-says - Episode Sponsor : Chewda coffee - order from +91-8073317932 - use promo code AK10 to claim 10% discount

Episode metadata supplied by the publisher feed · Published Dec 14, 2021

Embed this episode

Ready to play

Ep88: ಕನ್ನಡದಲ್ಲಿ ತಾಂತ್ರಿಕ ಶಿಕ್ಷಣದ ಸಾಧ್ಯತೆ ಮತ್ತು ಸವಾಲುಗಳು (2)- Feasibility and challenges of technical education in Kannada (2)

0:00 49:41

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 49 minutes long.

When was this AraliKatte ಅರಳಿಕಟ್ಟೆ episode published?

This episode was published on December 14, 2021.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!