Ep90: ಸಾಮಾಜಿಕ ಜಾಲತಾಣಗಳ ಸಂದರ್ಭದಲ್ಲಿ ಸಮೂಹ ಸನ್ನಿ (ಭಾಗ ೨), Mass hysteria in the age of social media (Part 2) episode artwork

EPISODE · Dec 30, 2021 · 1H 7M

Ep90: ಸಾಮಾಜಿಕ ಜಾಲತಾಣಗಳ ಸಂದರ್ಭದಲ್ಲಿ ಸಮೂಹ ಸನ್ನಿ (ಭಾಗ ೨), Mass hysteria in the age of social media (Part 2)

from AraliKatte ಅರಳಿಕಟ್ಟೆ · host AraliKatte

ಮೆಂಟಲ್ ಮಾಡೆಲ್ ಗಳು, ನಮ್ಮ ಆಲೋಚನಾ ಕ್ರಮಗಳಲ್ಲಿರುವ ದೋಷಗಳು- ಇವೇ ಮೊದಲಾದ ವಿಷಯಗಳನ್ನು ಕುರಿತು ಅರಳಿಕಟ್ಟೆ ಪ್ರಕಟಿಸಿದ ಪಾಡ್ ಕಾಸ್ಟ್ ಗಳು ಜನಪ್ರಿಯವಾಗಿವೆ. ಇದೇ ಪ್ರಯತ್ನವನ್ನು ಮುಂದುವರೆಸಿ ನಾವು ನಮ್ಮ ಸುತ್ತಮುತ್ತಲಿನ ಇತ್ತೀಚಿನ ಕೆಲವು ರಾಜಕೀಯ, ಸಾಂಸ್ಕೃತಿಕ ಪ್ರಕರಣಗಳನ್ನು ಪ್ರಸ್ತಾಪಿಸಿ ನಮ್ಮ ಆಲೋಚನಾ ಕ್ರಮಗಳಲ್ಲಿನ ದೋಷವನ್ನು ತಮ್ಮ ಅನುಕೂಲಕ್ಕೆ ದುರ್ಬಳಕೆ ಮಾಡಿಕೊಳ್ಳುವ ವ್ಯವಸ್ಥೆಯ ಬಗ್ಗೆ ಚರ್ಚಿಸಿದ್ದೇವೆ. ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ನಂದಿತಾ ಪ್ರಕರಣ, ಡಿಕೆ ರವಿ ಆತ್ಮಹತ್ಯೆ, ನಟ ಸುಶಾಂತ್ ಸಿಂಗ್ ಆತ್ಮಹತ್ಯೆ, ಇತ್ತೀಚೆಗೆ ನಮ್ಮನ್ನು ಅಗಲಿದ ನಟ ಪುನೀತ್ ರಾಜ್ ಕುಮಾರ್, ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಜನರಲ್ ಬಿಪಿನ್ ರಾವತ್ - ಇವೆಲ್ಲ ಹೇಗೆ ಸಮೂಹ ಸನ್ನಿಯನ್ನು ಸೃಷ್ಠಿಸುತ್ತವೆ? ಕಾರ್ಯ ಕಾರಣ ಸಂಬಂಧವಿಲ್ಲದ ಸುದ್ದಿಯನ್ನು ಅರ್ಥ ಮಾಡಿಕೊಳ್ಳಲು, ಅದನ್ನು ಅರಗಿಸಿಕೊಳ್ಳಲು ಜನ ಸಮೂಹ ನೆಚ್ಚುವ coping mechanisms ಎಂಥವು? ಇವುಗಳನ್ನು ತಮ್ಮ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುವ ಪಟ್ಟಭದ್ರ ಹಿತಾಸಕ್ತಿಗಳು, ಈ ಎಲ್ಲವನ್ನೂ ಉದ್ರೇಕಿಸಲು ಅನುಕೂಲ ಮಾಡಿಕೊಡುವ ಸಾಮಾಜಿಕ ಜಾಲತಾಣಗಳು - ಇವೆಲ್ಲವುಗಳನ್ನು ಒಳಗೊಂಡ ಗಹನವಾದ ಚರ್ಚೆಗೆ ನಮ್ಮನ್ನು ಸೇರಿದವರು ದಿ ಹಿಂದೂ ಪತ್ರಿಕೆಯಲ್ಲಿ ಪತ್ರಕರ್ತರಾಗಿರುವ ಆದಿತ್ಯ ಭಾರದ್ವಜ್ ಹಾಗೂ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿರುವ ಸುಶ್ಮ ಜೈನ್. ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು, ಎರಡನೆಯ ಹಾಗೂ ಅಂತಿಮ ಭಾಗ ತೊಂಭತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 12 December 2021 Credits: Music: Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published Dec 30, 2021

Embed this episode

Ready to play

Ep90: ಸಾಮಾಜಿಕ ಜಾಲತಾಣಗಳ ಸಂದರ್ಭದಲ್ಲಿ ಸಮೂಹ ಸನ್ನಿ (ಭಾಗ ೨), Mass hysteria in the age of social media (Part 2)

0:00 1:07:13

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 7 minutes long.

When was this AraliKatte ಅರಳಿಕಟ್ಟೆ episode published?

This episode was published on December 30, 2021.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!