Ep93: ಸ್ಟಾರ್ಟಪ್ ಹಾಗೂ ವೆಂಚರ್ ಕ್ಯಾಪಿಟಲ್ ಜಗತ್ತಿನಲ್ಲೊಂದು ಸುತ್ತು - A tour into startups and venture capital world episode artwork

EPISODE · Jan 28, 2022 · 1H 4M

Ep93: ಸ್ಟಾರ್ಟಪ್ ಹಾಗೂ ವೆಂಚರ್ ಕ್ಯಾಪಿಟಲ್ ಜಗತ್ತಿನಲ್ಲೊಂದು ಸುತ್ತು - A tour into startups and venture capital world

from AraliKatte ಅರಳಿಕಟ್ಟೆ · host AraliKatte

ಜನವರಿ ೧೬ನ್ನು ರಾಷ್ಟ್ರೀಯ ಸ್ಟಾರ್ಟಪ್ ಗಳ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿ ಹೊಸ ಭಾರತಕ್ಕೆ ಈ ಸ್ಟಾರ್ಟಪ್ಗಳು ಬೆನ್ನೆಲುಬಾಗಲಿ ಎಂದು ಆಶಿಸಿದರು. ಐದು ವರ್ಷಗಳಲ್ಲಿ ಸುಮಾರು ಐನೂರರಿಂದ ಅರವತ್ತು ಸಾವಿರದಷ್ಟು ಸ್ಟಾರ್ಟಪ್ ಗಳು ಭಾರತದಲ್ಲಿ ಹುಟ್ಟಿವೆ. ಅಮೇರಿಕಾ, ಚೀನಾ ನಂತರ ಅತಿ ಹೆಚ್ಚು ಯೂನಿಕಾರ್ನ್ - ಒಂದು ಬಿಲಿಯನ್ ಡಾಲರ್ ಗಿಂತ ಹೆಚ್ಚು ಮೌಲ್ಯವುಳ್ಳ ಕಂಪೆನಿಗಳು - ಗಳಿಗೆ ಭಾರತ ಮನೆಯಾಗಿದೆ. ಈ ಸಂದರ್ಭದಲ್ಲಿ ಎಲ್ಲೆಲ್ಲೂ ಸ್ಟಾರ್ಟಪ್ ಕಲ್ಚರ್, ಬಂಡವಾಳ ಹೂಡಿಕೆ, ಸೀಡ್ ಇನ್ವೆಸ್ಟರ್, ವೆಂಚರ್ ಕ್ಯಾಪಿಟಲ್ (ವೀಸಿ) ಹೀಗೆ ಹಲವು ಪಾರಿಭಾಷಿಕ ಪದಗಳನ್ನು ಹರಿದಾಡುವುದನ್ನು ಕೇಳಿರುತ್ತೀರಿ. ಜತೆಗೆ ನಾವು ಅನಾದಿಕಾಲದಿಂದಲೂ ಕಾಣುತ್ತ ಬಂದಿರುವ ಸಣ್ಣ ಉದ್ದಿಮೆಗಳು, ಬೀದಿ ಬದಿಯ ಕಿರಾಣಿ ಅಂಗಡಿ, ಮಲಯಾಳಿ ಬೇಕರಿ, ಬೈಕ್ ಗ್ಯಾರೇಜು ಇವೆಲ್ಲ ಸ್ಟಾರ್ಟಪ್ ಹೌದೇ ಅಲ್ಲವೇ ಎನ್ನುವಂತಹ ಸಂದೇಹಗಳೂ ಇರುತ್ತವೆ. ಇವೆಲ್ಲ ಪ್ರಶ್ನೆಗಳಿಗೆ ಅರಳಿಕಟ್ಟೆಯ ಈ ಚರ್ಚೆಯಲ್ಲಿ ಉತ್ತರಿಸಲು ರಾಜೀವ್ ರಘುನಂದನ್ ನಮ್ಮೊಂದಿಗಿದ್ದಾರೆ. ಬೆಂಗಳೂರಿನ ಐಐಎಂನಲ್ಲಿ ಎಂಬಿಎ ಪದವಿ ಪಡೆದಿರುವ ರಾಜೀವ್ ಅರಳಿ ವೆಂಚರ್ಸ್ ಎಂಬ ಸಂಸ್ಥೆಯ ಮೂಲಕ ಸ್ಟಾರ್ಟಪ್ ಗಳಲ್ಲಿ ಬಂಡವಾಳ ಹೂಡುತ್ತಾರೆ. ರಾಜೀವ್ ಜತೆಗಿನ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ತೊಂಭತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. 00:00 - Intro 01:02 - Education and background 01:23 - Ad: Ipaaka Foods 17:28 - Lack of initiatives among Kannadigas 24:23 - Entrepreneurship and startup culture 27:08 - What qualifies as a VC fundable startup 30:21 - Examples for businesses that VC are interested 39:31 - Developing idea in to business 44:24 - Raising money from banks is a no go 48:19 - Big companies vs startups 53:29 - Role of technology in startups 59:41 - Startup culture as a function of environment Show Notes - Israel - A startup nation episode part1:   https://www.youtube.com/watch?v=NEkmjYnj0Fc Part2: https://www.youtube.com/watch?v=33Bc3mrpsIA Recording date: 08 January 2022 Credits: Music: Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published Jan 28, 2022

Embed this episode

NOW PLAYING

Ep93: ಸ್ಟಾರ್ಟಪ್ ಹಾಗೂ ವೆಂಚರ್ ಕ್ಯಾಪಿಟಲ್ ಜಗತ್ತಿನಲ್ಲೊಂದು ಸುತ್ತು - A tour into startups and venture capital world

0:00 1:04:27

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 4 minutes long.

When was this AraliKatte ಅರಳಿಕಟ್ಟೆ episode published?

This episode was published on January 28, 2022.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!