Ep99: ಕನ್ನಡಿಗರ ಅಸ್ಮಿತೆ - ಅರಳಿಕಟ್ಟೆ ಸಂಚಿಕೆಗಳ ಹಿನ್ನೋಟ - Kanndiga Identity - Glimpses from the past episodes episode artwork

EPISODE · Mar 27, 2022 · 1H 10M

Ep99: ಕನ್ನಡಿಗರ ಅಸ್ಮಿತೆ - ಅರಳಿಕಟ್ಟೆ ಸಂಚಿಕೆಗಳ ಹಿನ್ನೋಟ - Kanndiga Identity - Glimpses from the past episodes

from AraliKatte ಅರಳಿಕಟ್ಟೆ · host AraliKatte

ಹತ್ತಾರು ಪಾಡ್ ಕಾಸ್ಟ್ ಗಳನ್ನು ನಿಯಮಿತವಾಗಿ ಕೇಳುವ ನಾವು ಅದೊಂದು ದಿನ "ಕನ್ನಡದಲ್ಲೇಕೆ ಪಾಡ್ಕಾಸ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ" ಎಂದು ಕೇಳಿಕೊಂಡೆವು. ನಾವೇನು ವೃತ್ತಿಪರರಲ್ಲದಿದ್ದರೂ ಕೈಲಾದ ಮಟ್ಟಿಗೆ ಕನ್ನಡದಲ್ಲಿ ವಿಶಿಷ್ಟ ಚರ್ಚೆಗಳನ್ನು ನಡೆಸೋಣ ಎಂದು ಶುರು ಮಾಡಿದ ಪ್ರಯತ್ನವೇ “ಅರಳಿಕಟ್ಟೆ". ಈ ವಾರದ ೯೯ ನೇ ಸಂಚಿಕೆ ವಿಶಿಷ್ಟವಾದದ್ದು. ನೂರು ಸಂಚಿಕೆಗಳ ಮೈಲಿಗಲ್ಲನ್ನು ಸಂಭ್ರಮಿಸಲು ನಾವು ಇದುವರೆಗೆ ಪ್ರಕಟವಾದ ಸಂಚಿಕೆಗಳಲ್ಲಿ ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯನ್ನು ಕುರಿತು ವಿವಿಧ ಹಿನ್ನೆಲೆಯ ಅತಿಥಿಗಳೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ತುಣುಕುಗಳನ್ನು ಪೋಣಿಸಿದ್ದೇವೆ. ನೂರನೆಯ ಸಂಚಿಕೆಯಲ್ಲಿ ಬಹು ವಿಶಿಷ್ಟವಾದ ಅತಿಥಿಯೊಬ್ಬರು ನಮಗೆ ಜೊತೆಯಾಗಲಿದ್ದಾರೆ. 00:00 - Intro   02:53 - From episode 92 with Chidananda rajaghatta   18:35 - Sponsored Ad: Kempu Kannada stories   20:07 - From episode 48 with Vinay Kumar 29:47 - From episode 49 with Vinay Kumar   38:40 - From episode 93 with Rajiv Raghunandan   48:24 - From episode 76 with Vasudhendhra   51:59 - From episode 80 with Mahesh Bhat   56:45 - From episode 26 with Vasant Shetty Credits: Music: Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published Mar 27, 2022

Embed this episode

Ready to play

Ep99: ಕನ್ನಡಿಗರ ಅಸ್ಮಿತೆ - ಅರಳಿಕಟ್ಟೆ ಸಂಚಿಕೆಗಳ ಹಿನ್ನೋಟ - Kanndiga Identity - Glimpses from the past episodes

0:00 1:10:28

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 10 minutes long.

When was this AraliKatte ಅರಳಿಕಟ್ಟೆ episode published?

This episode was published on March 27, 2022.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!