EPISODE · Oct 21, 2023 · 6 MIN
Ignorance is Bliss - ಅಜ್ಞಾನವೇ ಆನಂದವಾದರೆ ಜ್ಞಾನ ಏತಕ್ಕೆ ಬೇಕು? | ಸದ್ಗುರು
from ಸದ್ಗುರು ಕನ್ನಡ Sadhguru Kannada · host Sadhguru Kannada
ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ , ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ. ತಮಿಳುನಾಡು ಅಗ್ರಿಕಲ್ಚರಲ್ ಯುನಿವರ್ಸಿಟಿಯ ಓರ್ವ ವಿದ್ಯಾರ್ಥಿ "Ignorance is bliss" (ಅಜ್ಞಾನವೇ ಆನಂದ) ಅನ್ನುವ ಆಂಗ್ಲ ಹೇಳಿಕೆಯ ಬಗ್ಗೆ ಸದ್ಗುರುಗಳನ್ನು ಪ್ರಶ್ನಿಸುತ್ತಿದ್ದಾಳೆ. ಯಾವುದಾದರೂ ಅನಾಹುತವಾದಾಗ ನಮಗೆ ಅದರ ಬಗ್ಗೆ ಗೊತ್ತೇ ಇಲ್ಲದಿದ್ದರೆ ನೋವಾಗುವುದು ತಪ್ಪುತ್ತದೆಯಲ್ಲವೇ ಎಂಬುದು ಅವಳ ವಾದ. ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ. See omnystudio.com/listener for privacy information. Learn more about your ad choices. Visit megaphone.fm/adchoices
Embed this episode
NOW PLAYING
Ignorance is Bliss - ಅಜ್ಞಾನವೇ ಆನಂದವಾದರೆ ಜ್ಞಾನ ಏತಕ್ಕೆ ಬೇಕು? | ಸದ್ಗುರು
No transcript for this episode yet
Similar Episodes
No similar episodes found.