ಈ ಬಿರುಸಿನ ಯುಗದ ಒತ್ತಡವನ್ನು ನಿಭಾಯಿಸೋದು ಹೇಗೆ? - ರಾಜ್ಯವರ್ಧನ್ ರಾಥೋರ್ | ಸದ್ಗುರು episode artwork

EPISODE · Jul 27, 2023 · 6 MIN

ಈ ಬಿರುಸಿನ ಯುಗದ ಒತ್ತಡವನ್ನು ನಿಭಾಯಿಸೋದು ಹೇಗೆ? - ರಾಜ್ಯವರ್ಧನ್ ರಾಥೋರ್ | ಸದ್ಗುರು

from ಸದ್ಗುರು ಕನ್ನಡ Sadhguru Kannada · host Sadhguru Kannada

ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ , ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ. ಅಧಿಕ ಮಾಹಿತಿಯ ಹೊರೆ ಮತ್ತು ಅತಿಯಾದ ಕೆಲಸದಿಂದಾಗುವ ಒತ್ತಡಗಳ ನಡುವೆ, ಯುವಜನರು ಯಾವಾಗಲೂ ಸಂತೋಷವಾಗಿರುವುದು ಹೇಗೆ ಎಂದು ಭಾರತದ ಸರ್ಕಾರದ ಕ್ರೀಡಾ ಮಂತ್ರಿಗಳಾದ ರಾಜ್ಯವರ್ಧನ್ ಸಿಂಗ್ ರಾಥೋರ್ ರವರು ಸದ್ಗುರುಗಳನ್ನು ಪ್ರಶ್ನಿಸುತ್ತಿದ್ದಾರೆ.  ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ. See omnystudio.com/listener for privacy information. Learn more about your ad choices. Visit megaphone.fm/adchoices

Episode metadata supplied by the publisher feed · Published Jul 27, 2023

Embed this episode

NOW PLAYING

ಈ ಬಿರುಸಿನ ಯುಗದ ಒತ್ತಡವನ್ನು ನಿಭಾಯಿಸೋದು ಹೇಗೆ? - ರಾಜ್ಯವರ್ಧನ್ ರಾಥೋರ್ | ಸದ್ಗುರು

0:00 6:59

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of ಸದ್ಗುರು ಕನ್ನಡ Sadhguru Kannada?

This episode is 6 minutes long.

When was this ಸದ್ಗುರು ಕನ್ನಡ Sadhguru Kannada episode published?

This episode was published on July 27, 2023.

Can I download this ಸದ್ಗುರು ಕನ್ನಡ Sadhguru Kannada episode?

Yes. Use the download control on the episode player to save the publisher-provided media file.
URL copied to clipboard!