EPISODE · May 15, 2022 · 9H 47M
[Kannada] - Kaali Ganga | Mahabaleshwar Sail
from Connect to High Quality Audiobook Titles in High Quality · host Mahabaleshwar Sail
Please visit https://thebookvoice.com/podcasts/1/audiobook/593311 to listen full audiobooks. Title: [Kannada] - Kaali Ganga Author: Mahabaleshwar Sail Narrator: ರಾಘು ಶಿವಮೊಗ್ಗ Format: Unabridged Audiobook Length: 9 hours 47 minutes Release date: May 15, 2022 Genres: Literary Fiction Publisher's Summary: ಗೋವೆಯಿಂದ ಕರ್ನಾಟಕದ ಕಾಳಿ ನದಿತೀರಕ್ಕೆ ವಲಸೆ ಬಂದ ಕುಟುಂಬವೊಂದು ಕಾಲಾನುಕ್ರಮದಲ್ಲಿ ಹದಿನೆಂಟು ಶಾಖೆಗಳಾಗಿ ಕವಲೊಡೆದು, ಅದು ನೆಲೆ ನಿಂತ ಜಾಗದಲ್ಲಿ ಜನವಸತಿ ಹಾಗೂ ಕೃಷಿ ಸಮಾಜವೊಂದು ನಿರ್ಮಾಣಗೊಳ್ಳುವ ವಿವರಗಳು ಈ ಕಾದಂಬರಿಯಲ್ಲಿ ಇವೆ. ಪ್ರಾಕೃತಿಕ ವಿಕೋಪಗಳು, ಸಂಬಂಧಗಳನ್ನು ಮೀರಿ ನಿಲ್ಲುವ ಮನುಷ್ಯನ ಸ್ವರ್ಥ, ಕೃಷಿಕಾರ್ಯದಲ್ಲಿ ಹೆಣ್ಣಿನ ಕುರಿತಾದ ನಿಷೇಧಗಳು ಹಾಗೂ ಮಣ್ಣಿನ ಕೆಲಸ ಒಲ್ಲದ ಯುವಜನಾಂಗ ಪರ್ಯಾಯ ದುಡಿಮೆಯಾಗಿ ಮಿಲಿಟ್ರಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ಸ್ಥಿರಸಮಾಜದ ಅಧೋಗತಿಗೆ ಹೇಗೆ ಕಾರಣವಾಗಬಲ್ಲದು ಎಂಬುದನ್ನು ಈ ಕಾದಂಬರಿ ಸಶಕ್ತವಾಗಿ ಕಟ್ಟಿಕೊಡುತ್ತದೆ.
Embed this episode
Ready to play
[Kannada] - Kaali Ganga | Mahabaleshwar Sail
No transcript for this episode yet
Similar Episodes
No similar episodes found.
Similar Podcasts
No similar podcasts found.