EPISODE · Jun 10, 2022 · 3 MIN
[Kannada] - Peruvina Pavithra Kaniveyalli by Nemichandra
from Full Trial Audiobooks in Biography & Memoir, Memoirs · host Mandy Wisoky
Please visit https://thebookvoice.com/podcasts/1/audiobook/593310 to listen full audiobooks. Title: [Kannada] - Peruvina Pavithra Kaniveyalli Author: Nemichandra Narrator: Nemichandra Format: Unabridged Audiobook Length: 8 hours 50 minutes Release date: June 10, 2022 Genres: Memoirs Publisher's Summary: ಪೆರು ಕಣಿವೆಗೆಂದು ಹೊರಟು, ಪರವಾನಗಿ ಇಲ್ಲದಿದ್ದರೂ ಅಕ್ಕಪಕ್ಕದ ದೇಶಗಳಲ್ಲೂ ಸುಳಿದಾಡಿದ ರೋಮಾಂಚನಕಾರಿ ಚಿತ್ರಣ ಇಲ್ಲಿ ಸಿಗುತ್ತದೆ. ಅಲ್ಲಿ ಎದುರಾಗುವ ಭಾಷೆಯ ಸಮಸ್ಯೆಯನ್ನು ತಮ್ಮದೇ ಕೈ ಬಾಯಿ ಸನ್ನೆಗಳ ಮೂಲಕ ನಿಭಾಯಿಸಿಕೊಂಡು, ಅದೇ ರೀತಿ ಆಹಾರದ ಪ್ರಶ್ನೆಯನ್ನು ಬಗೆಹರಿಸಿಕೊಂಡು, ನಮ್ಮ ಜನರಂತೆಯೇ ಆದರಿಸುವ, ಪ್ರೀತಿಸುವ, ಸ್ನೇಹಭಾವ ತೋರಿಸುವ ಜನರನ್ನು ಭೇಟಿ ಮಾಡಿದ ಅನುಭವಗಳನ್ನು ಲೇಖಕಿ ಇಲ್ಲಿ ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ. ಗೆಳತಿಯ ಜೊತೆಗೂಡಿ ಬೆಟ್ಟವೇರಿ, ಕಣಿವೆ ಇಳಿದು, ಅಮೆಜಾನ್ ನದಿಯಲ್ಲಿ ರಾತ್ರಿ ದೋಣಿ ಪಯಣ ಮಾಡಿದ ರೋಮಾಂಚಕ ಸನ್ನಿವೇಶಗಳನ್ನು, ಮಹಿಳೆಯರ ಅಪೂರ್ವ ಸಾಧನೆಯನ್ನು ನೇಮಿಚಂದ್ರ ಅವರು ಇಲ್ಲಿ ಕುತೂಹಲಭರಿತವಾಗಿ ದಾಖಲಿಸಿದ್ದಾರೆ.
Embed this episode
NOW PLAYING
[Kannada] - Peruvina Pavithra Kaniveyalli by Nemichandra
No transcript for this episode yet
Similar Episodes
No similar episodes found.
Similar Podcasts
No similar podcasts found.