ಕೆರೆಗಳ ಪುನರ್ಜನ್ಮದ ಕಥೆ: 'ಲೇಕ್ ಮ್ಯಾನ್' ಆನಂದ್ ಮಲ್ಲಿಗವಾಡ ಅವರ ಪಯಣ episode artwork

EPISODE · Jun 11, 2026 · 45 MIN

ಕೆರೆಗಳ ಪುನರ್ಜನ್ಮದ ಕಥೆ: 'ಲೇಕ್ ಮ್ಯಾನ್' ಆನಂದ್ ಮಲ್ಲಿಗವಾಡ ಅವರ ಪಯಣ

from TALRadio Kannada · host Touch A Life Foundation

ಕೆರೆಗಳು ಕೇವಲ ನೀರಿನ ಮೂಲವಲ್ಲ, ಅವು ನಗರದ ಜೀವಾಳ. ಆದರೆ ಆ ಜೀವಾಳವೇ ಬತ್ತಿ ಹೋದರೆ ಏನಾಗುತ್ತದೆ? ವಿಶ್ವ ಪರಿಸರ ದಿನದ ಈ ವಿಶೇಷ ಸಂಚಿಕೆಯಲ್ಲಿ, ಒಣಗಿದ ಕೆರೆಗಳಿಗೆ ಮರುಜೀವ ನೀಡುತ್ತಿರುವ ‘ಭಾರದ ಲೇಕ್ ಮ್ಯಾನ್’ ಮತ್ತು ಮಲ್ಲಿಗವಾಡ ಫೌಂಡೇಶನ್‌ನ ಸಂಸ್ಥಾಪಕ ಆನಂದ್ ಮಲ್ಲಿಗವಾಡ ಅವರ ರೋಚಕ ಪಯಣದ ಬಗ್ಗೆ ಮಾತನಾಡಿದ್ದೇವೆ.ನೆಮ್ಮದಿಯ ಎಂಜಿನಿಯರಿಂಗ್ ವೃತ್ತಿ ಬಿಟ್ಟು, 30ಕ್ಕೂ ಹೆಚ್ಚು ಬತ್ತಿ ಹೋದ ಕೆರೆಗಳಿಗೆ ಜೀವ ತುಂಬುವ ಹಠಕ್ಕೆ ಬಿದ್ದ ಆ ಒಂದು ಕ್ಷಣ ಯಾವುದು? ಕೆರೆಯ ಪುನಶ್ಚೇತನ ಅಂದರೆ ಬರಿ ಕಸ ತೆಗೆಯುವುದಲ್ಲ, ಅದರಲ್ಲಿ ಅಡಗಿರುವ ವೈಜ್ಞಾನಿಕ ಸತ್ಯಗಳು ಮತ್ತು ಪಾರಂಪರಿಕ ಜಲ ವ್ಯವಸ್ಥೆಯ ಶಕ್ತಿಯೇನು? ಎಂಬ ಆಳವಾದ ವಿಚಾರಗಳನ್ನು ಈ ಸಂವಾದದಲ್ಲಿ ಚರ್ಚಿಸಲಾಗಿದೆ. ಪ್ರಕೃತಿಯ ಕರೆಗೆ ಓಗೊಟ್ಟ ವ್ಯಕ್ತಿಯ ನೈಜ ಮತ್ತು ಸ್ಫೂರ್ತಿದಾಯಕ ಕಥೆಯನ್ನು RJ ಮಂಜುನಾಥ್ ನಡೆಸಿಕೊಡುವ ಈ ಸಂವಾದದ ಮೂಲಕ ಕೇಳಿ.Lakes are the blue lungs of our cities, but what happens when they stop breathing? This World Environment Day, TALRadio Kannada brings you a powerful conversation with Anand Malligavad, the ‘Lake Man of India’ and Founder of Malligavad Foundation.In this soulful interview with host RJ Manjunath, Anand shares his incredible journey of leaving a stable mechanical engineering career to revive 30+ dead lakes. Discover why saving a lake is far more than just cleaning garbage—it’s a blend of ancient wisdom, modern science, and relentless grit. From the emotional moment when water first returns to a dry bed to the silent sacrifices of his family, this conversation is a tribute to the heart that beats for the earth. Tune in to witness the rebirth of our roots.Available on: TALRadio | Spotify | Apple Podcast Guest: Anand Malligavad (Founder & Trustee, Malligavad Foundation)Host: RJ Manjunath#WorldEnvironmentDay #LakeManOfIndia #MalligavadFoundation #AnandMalligavad #SaveLakes #Sustainability #ClimateAction #Inspiration #NatureLovers #HumanConnect #TALRadioKannada #ಬದಲಾವಣೆಯಧ್ವನಿ #ಪರಿಸರ #ಕೆರೆಗಳರಕ್ಷಣೆ #TouchALife #ಕನ್ನಡಪಾಡ್‌ಕಾಸ್ಟ್

Episode metadata supplied by the publisher feed · Published Jun 11, 2026

Embed this episode

Ready to play

ಕೆರೆಗಳ ಪುನರ್ಜನ್ಮದ ಕಥೆ: 'ಲೇಕ್ ಮ್ಯಾನ್' ಆನಂದ್ ಮಲ್ಲಿಗವಾಡ ಅವರ ಪಯಣ

0:00 45:12

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of TALRadio Kannada?

This episode is 45 minutes long.

When was this TALRadio Kannada episode published?

This episode was published on June 11, 2026.

Can I download this TALRadio Kannada episode?

Yes. Use the download control on the episode player to save the publisher-provided media file.
URL copied to clipboard!