ಕನ್ನಡದ ಡಿಂಡಿಮವನ್ನ ಜಗತ್ತಿನೆಲ್ಲಡೆ ಕಂಪಿಸಿದ ಟ್ರೈ ವ್ಯಾಲಿ ಕನ್ನಡ ಸಂಘ episode artwork

EPISODE · May 28, 2025 · 33 MIN

ಕನ್ನಡದ ಡಿಂಡಿಮವನ್ನ ಜಗತ್ತಿನೆಲ್ಲಡೆ ಕಂಪಿಸಿದ ಟ್ರೈ ವ್ಯಾಲಿ ಕನ್ನಡ ಸಂಘ

from TALRadio Kannada · host Touch A Life Foundation

ದೂರ ಅಮೆರಿಕಾ ದೇಶದ ಕ್ಯಾಲಿಫೋರ್ನಿಯಾ ನಗರದ ಹೃದಯ ಭಾಗದಲ್ಲಿ ನೆಲೆ ನಿಂತ ಟ್ರೈ-ವ್ಯಾಲಿ ಕನ್ನಡ ಸಂಘವು ಕನ್ನಡದ ಚೈತನ್ಯವನ್ನು ಜೀವಂತವಾಗಿ ಜಾಗತಿಕ ಮಟ್ಟದಲ್ಲಿ ಎಲ್ಲೆಡೆ ಪಸರಿಸುತ್ತಿದೆ. ನಮ್ಮ ನಿರೂಪಕ ಮಂಜುನಾಥ್ ಅವರು ಕನ್ನಡದ ಬಗೆಗಿನ ವಿವಿಧ ಆಯಾಮಗಳನ್ನು ಬೆಸೆದು, ಅವುಗಳಿಗೆ ಸೂಕ್ಷ್ಮವಾದ ಒಳನೋಟಗಳನ್ನ ಕಲ್ಪಿಸಿ, ಸಂಘದ ನಿರ್ದೇಶಕರಾದ ಗುರುರಾಜ್ ಬಿ.ಎಸ್ ಅವರೊಂದಿಗೆ ಕನ್ನಡ ಸಂಘ ಬೆಳೆದು ಬಂದ ಬಗೆ, ನಡೆಸಿಕೊಡುವ ವಿವಿಧ ಕಾರ್ಯಕ್ರಮಗಳು, ಮತ್ತು ವಿದೇಶದಲ್ಲಿ ಅದು ಉಳಿಸಿಕೊಂಡ ಸಾಂಸ್ಕೃತಿಕ ಅಸ್ಮಿತೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಈಗಲೇ ಟ್ಯೂನ್ ಮಾಡಿ ಮತ್ತು ಪರಂಪರೆಯು ಹೊಸ ನಿಲ್ದಾಣವನ್ನು ಕಂಡುಕೊಳ್ಳುವ ಪ್ರಯಾಣದಲ್ಲಿ ಭಾಗವಾಗಿ. 
In the heart of California, far from Karnataka, the Tri Valley Kannada Sangha is keeping the spirit of Kannada alive and thriving. In an insightful conversation with our host Manjunath, director Gururaj B.S. shares how this vibrant community has grown, the initiatives it leads, and the cultural heartbeat it sustains abroad.Tune in and be part of a journey where heritage finds a new home.#TALRadioKannada #TriValleyKannadaSangha #KannadaAbroad #KeepingKannadaAlive #CulturalHeartbeat #HeritageFindsNewHome #KannadaInCalifornia #VibrantKannadaCommunity #TuneInKannada #SpiritOfKarnataka #GlobalKannadigas #LanguageLegacy #CommunityStories #IndianDiaspora #CultureThrives #NonProfit #TALRadio #TouchALife

Episode metadata supplied by the publisher feed · Published May 28, 2025

Embed this episode

Ready to play

ಕನ್ನಡದ ಡಿಂಡಿಮವನ್ನ ಜಗತ್ತಿನೆಲ್ಲಡೆ ಕಂಪಿಸಿದ ಟ್ರೈ ವ್ಯಾಲಿ ಕನ್ನಡ ಸಂಘ

0:00 33:07

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of TALRadio Kannada?

This episode is 33 minutes long.

When was this TALRadio Kannada episode published?

This episode was published on May 28, 2025.

Can I download this TALRadio Kannada episode?

Yes. Use the download control on the episode player to save the publisher-provided media file.
URL copied to clipboard!