ಕೃಷ್ಣಪ್ರಜ್ಞೆಯನ್ನು ನಮ್ಮ ಅನುಭವಕ್ಕೆ ತಂದುಕೊಳ್ಳುವುದು ಹೇಗೆ? episode artwork

EPISODE · Aug 24, 2024 · 10 MIN

ಕೃಷ್ಣಪ್ರಜ್ಞೆಯನ್ನು ನಮ್ಮ ಅನುಭವಕ್ಕೆ ತಂದುಕೊಳ್ಳುವುದು ಹೇಗೆ?

from ಸದ್ಗುರು ಕನ್ನಡ Sadhguru Kannada · host Sadhguru Kannada

ಅತ್ಯಂತ ವೈವಿಧ್ಯಮಯ ವರ್ಣರಂಜಿತ ಅವತಾರವಾದ ಕೃಷ್ಣ ಬೇರೆ ಬೇರೆ ವ್ಯಕ್ತಿಗಳ ಕಣ್ಣಿಗೆ ಹೇಗೆ ಕಂಡ ಎಂಬುದನ್ನು ವಿವರಿಸುತ್ತಾ ಸದ್ಗುರುಗಳು ಕೃಷ್ಣನನ್ನು ಅನುಭವಿಸಲು ನಮ್ಮಲ್ಲಿರಬೇಕಾದ ಗುಣಗಳೇನು ಎಂದು ತಿಳಿಸುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube.com/@SadhguruKannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

Episode metadata supplied by the publisher feed · Published Aug 24, 2024

Embed this episode

NOW PLAYING

ಕೃಷ್ಣಪ್ರಜ್ಞೆಯನ್ನು ನಮ್ಮ ಅನುಭವಕ್ಕೆ ತಂದುಕೊಳ್ಳುವುದು ಹೇಗೆ?

0:00 10:56

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of ಸದ್ಗುರು ಕನ್ನಡ Sadhguru Kannada?

This episode is 10 minutes long.

When was this ಸದ್ಗುರು ಕನ್ನಡ Sadhguru Kannada episode published?

This episode was published on August 24, 2024.

Can I download this ಸದ್ಗುರು ಕನ್ನಡ Sadhguru Kannada episode?

Yes. Use the download control on the episode player to save the publisher-provided media file.
URL copied to clipboard!