ಮಗು ಬದಲಾಗಬೇಕಾ... ಅಥವಾ ನಾವು ನೋಡುವ ದೃಷ್ಟಿಯಾ? ಮಕ್ಕಳ ಬೆಳವಣಿಗೆ ಮತ್ತು ಒಳಗೊಳ್ಳುವಿಕೆಯ ಬಗ್ಗೆ ವಿಶೇಷ ಸಂವಾದ episode artwork

EPISODE · Jul 22, 2026 · 46 MIN

ಮಗು ಬದಲಾಗಬೇಕಾ... ಅಥವಾ ನಾವು ನೋಡುವ ದೃಷ್ಟಿಯಾ? ಮಕ್ಕಳ ಬೆಳವಣಿಗೆ ಮತ್ತು ಒಳಗೊಳ್ಳುವಿಕೆಯ ಬಗ್ಗೆ ವಿಶೇಷ ಸಂವಾದ

from TALRadio Kannada · host Touch A Life Foundation

ಪ್ರತಿಯೊಂದು ಮಗುವೂ ತನ್ನದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿರುವ ಒಂದು ಅದ್ಭುತ ಲೋಕ. ಮಕ್ಕಳ ವಿಭಿನ್ನ ಕಲಿಕಾ ಶೈಲಿಯನ್ನು ನಾವು ಪ್ರೀತಿಯಿಂದ ಒಪ್ಪಿಕೊಂಡು, ಪ್ರೋತ್ಸಾಹ ನೀಡಿದಾಗ ಮಾತ್ರ ಅವರ ಅಸಾಧಾರಣ ಪ್ರತಿಭೆ ಅರಳಲು ಸಾಧ್ಯ. TALRadio ಕನ್ನಡದ ಈ ವಿಶೇಷ ಸಂವಾದದಲ್ಲಿ, ವಿಶೇಷ ಶಿಕ್ಷಣ ತಜ್ಞೆ ನಂದಿತಾ ಶಶಿಕಾಂತ್ ಅವರು ಮಕ್ಕಳ ನೈಜ ಸಾಮರ್ಥ್ಯವನ್ನು ಗುರುತಿಸುವ ಮತ್ತು ಅವರಲ್ಲಿ ಆತ್ಮವಿಶ್ವಾಸ ತುಂಬುವ ಹೊಸ ದೃಷ್ಟಿಕೋನದ ಬಗ್ಗೆ ಮಾತನಾಡಿದ್ದಾರೆ. ಅಂಕಗಳಿಗಿಂತ ಮಗುವಿನ ಆತ್ಮವಿಶ್ವಾಸ ಏಕೆ ಮುಖ್ಯ? ಮಗುವಿನ ಮೌಲ್ಯಮಾಪನ ಅಂದರೆ ಪೋಷಕರು ಭಯಪಡಬೇಕಿಲ್ಲವೇಕೆ? ಮತ್ತು "ಮಗುವನ್ನ ಬದಲಿಸುವುದಲ್ಲ, ಬದಲಾಗಿ ಮಗುವಿನ ಕಲಿಕೆಗೆ ತಕ್ಕಂತೆ ಶಾಲೆಗಳು ಇರಬೇಕು" ಎನ್ನುವ ಇವರ ಆಲೋಚನೆ ಪೋಷಕರಿಗೆ ಮತ್ತು ಶಿಕ್ಷಕರಿಗೆ ಒಂದು ಹೊಸ ದಾರಿದೀಪ. ಎರಡು ದಶಕಗಳ ಕಾಲ ಈ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನಂದಿತಾ ಅವರ ಈ ಪಯಣವು ಒಬ್ಬ ತಾಯಿಯಾಗಿ ತಮ್ಮ ಮನೆಯಿಂದಲೇ ಶುರುವಾದದ್ದು. ಮಕ್ಕಳ ಅಂತರಂಗದ ಶಕ್ತಿಯನ್ನು ಗುರುತಿಸುವ ಈ ಮಾತುಕತೆ ಪ್ರತಿಯೊಂದು ಮನೆಯನ್ನೂ ತಲುಪಬೇಕಿದೆ.Every child has a unique rhythm, but often, the world expects them to march to the same beat. In this heart-opening episode of TALRadio Kannada, we sit down with Nanditha Shashikanth, a seasoned Special Educator and Child Development Counselor. Her path into special education started 20 years ago at home as a mother, and today she is a leading voice for inclusive education. Discover why we must change the classroom to fit the child, how to move past the fear of a "diagnosis," and the vital role families and technology play in supporting children with neurodiverse needs. Join host Choodamani for a conversation that moves beyond marks to see the real potential behind every child.Available on: TALRadio | Spotify | Apple PodcastGuest: Nanditha Shashikanth (Learning Inclusion Specialist & Child Development Counselor)Host: Choodamani#SpecialEducation #Neurodiversity #InclusionMatters #ParentingTips #AutismAwareness #ADHD #Dyslexia #ChildDevelopment #NandithaShashikanth #TALRadioKannada #ಬದಲಾವಣೆಯಧ್ವನಿ #ಶಿಕ್ಷಣ #ಒಳಗೊಳ್ಳುವಿಕೆ #TouchALife #ಕನ್ನಡಪಾಡ್‌ಕಾಸ್ಟ್

Episode metadata supplied by the publisher feed · Published Jul 22, 2026

Embed this episode

Ready to play

ಮಗು ಬದಲಾಗಬೇಕಾ... ಅಥವಾ ನಾವು ನೋಡುವ ದೃಷ್ಟಿಯಾ? ಮಕ್ಕಳ ಬೆಳವಣಿಗೆ ಮತ್ತು ಒಳಗೊಳ್ಳುವಿಕೆಯ ಬಗ್ಗೆ ವಿಶೇಷ ಸಂವಾದ

0:00 46:47

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of TALRadio Kannada?

This episode is 46 minutes long.

When was this TALRadio Kannada episode published?

This episode was published on July 22, 2026.

Can I download this TALRadio Kannada episode?

Yes. Use the download control on the episode player to save the publisher-provided media file.
URL copied to clipboard!