ಮಕ್ಕಳಿಗಾಗಿ ಶಾಲೆ: ಅಂಕಗಳ ಆಚೆಗಿನ ಬದುಕು - 'ಕಲಿಯುವ ಮನೆ'ಯ ಮೌನ ಕ್ರಾಂತಿಯ ಕುರಿತು ವಿಶೇಷ ಸಂವಾದ  episode artwork

EPISODE · Jul 16, 2026 · 31 MIN

ಮಕ್ಕಳಿಗಾಗಿ ಶಾಲೆ: ಅಂಕಗಳ ಆಚೆಗಿನ ಬದುಕು - 'ಕಲಿಯುವ ಮನೆ'ಯ ಮೌನ ಕ್ರಾಂತಿಯ ಕುರಿತು ವಿಶೇಷ ಸಂವಾದ

from TALRadio Kannada · host Touch A Life Foundation

ಮಗು ಶಾಲೆಗಾಗಿ ಇರಬೇಕಾ ಅಥವಾ ಶಾಲೆ ಮಗುವಿಗಾಗಿ ಇರಬೇಕಾ? TALRadio ಕನ್ನಡದ ಈ ವಿಶೇಷ ಸಂವಾದದಲ್ಲಿ, ಮೈಸೂರಿನ 'ಕಲಿಯುವ ಮನೆ'ಯ ಸಂಸ್ಥಾಪಕ ಎಂ.ಆರ್. ಅನಂತ ಕುಮಾರ್ ಅವರು ಶಿಕ್ಷಣ ಪದ್ಧತಿಯ ಬಗ್ಗೆ ನಾವು ಹೊಂದಿರುವ ಸಾಂಪ್ರದಾಯಿಕ ನಂಬಿಕೆಗಳನ್ನು ಪ್ರಶ್ನಿಸಿದ್ದಾರೆ. ಅಂಕಗಳಿಗಿಂತ ಮಗುವಿನ ಆತ್ಮವಿಶ್ವಾಸ ಏಕೆ ಮುಖ್ಯ? ತಿರಸ್ಕಾರಕ್ಕೊಳಗಾದ ಮಗು ಮತ್ತೆ ಸಹಜವಾಗಿ ನಗುವುದು ಹೇಗೆ? ಮತ್ತು ಶಿಕ್ಷಕರು ಹಳೆಯ ಪದ್ಧತಿಗಳನ್ನು ಮರೆಯುವುದು (Unlearn) ಎಷ್ಟು ಕಷ್ಟ? ಈ ಎಲ್ಲಾ ಸೂಕ್ಷ್ಮ ವಿಷಯಗಳ ಕುರಿತು ಇಲ್ಲಿ ಆಳವಾದ ಚರ್ಚೆ ನಡೆದಿದೆ. ದಶಕಗಳ ಕಾಲ ತಳಮಟ್ಟದಲ್ಲಿ ಕೆಲಸ ಮಾಡಿರುವ ಅನಂತ ಕುಮಾರ್ ಅವರ ಈ ಪಯಣ, ಪ್ರತಿಯೊಬ್ಬ ಪೋಷಕರಿಗೆ ಮತ್ತು ಶಿಕ್ಷಕರಿಗೆ ಒಂದು ಹೊಸ ದಾರಿದೀಪ.Should the child be for the school, or the school for the child? In this soul-stirring episode of TALRadio Kannada, we sit down with M.R. Ananth Kumar, the visionary founder of Kaliyuva Mane (Divya Deepa Charitable Trust). Having spent decades at the grassroots, he shares the story of a "School for Children" where empathy is the primary syllabus. Discover why it’s vital for teachers to "unlearn" traditional methods, how children heal from rejection, and why reclaiming the joy of childhood is more important than standardized success. Join host RJ Manjunath for a conversation that redefines the heart of learning.Available on: TALRadio | Spotify | Apple Podcast Guest: M.R. Ananth Kumar (Founder & Managing Trustee, Divya Deepa Charitable Trust - Kaliyuva Mane)Host: RJ Manjunath#ReimaginingEducation #KaliyuvaMane #Mysuru #ChildCentric #EmpathyInLearning #AnanthKumarMR #Inspiration #TALRadioKannada #ಬದಲಾವಣೆಯಧ್ವನಿ #ಶಿಕ್ಷಣ #ಕಲಿಯುವಮನೆ #TouchALife #ಕನ್ನಡಪಾಡ್‌ಕಾಸ್ಟ್

Episode metadata supplied by the publisher feed · Published Jul 16, 2026

Embed this episode

Ready to play

ಮಕ್ಕಳಿಗಾಗಿ ಶಾಲೆ: ಅಂಕಗಳ ಆಚೆಗಿನ ಬದುಕು - 'ಕಲಿಯುವ ಮನೆ'ಯ ಮೌನ ಕ್ರಾಂತಿಯ ಕುರಿತು ವಿಶೇಷ ಸಂವಾದ

0:00 31:32

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of TALRadio Kannada?

This episode is 31 minutes long.

When was this TALRadio Kannada episode published?

This episode was published on July 16, 2026.

Can I download this TALRadio Kannada episode?

Yes. Use the download control on the episode player to save the publisher-provided media file.
URL copied to clipboard!