ಮುಟ್ಟಿನ ಮೌನ ಮುರಿಯೋಣ; ಊಹಾಪೋಹಗಳಿಗೆ ತೆರೆ ಎಳೆಯೋಣ  episode artwork

EPISODE · Jul 11, 2025 · 45 MIN

ಮುಟ್ಟಿನ ಮೌನ ಮುರಿಯೋಣ; ಊಹಾಪೋಹಗಳಿಗೆ ತೆರೆ ಎಳೆಯೋಣ

from TALRadio Kannada · host Touch A Life Foundation

ಸಮಾಜದಲ್ಲಿ 'ಮುಟ್ಟು' ಎಂಬ ಪದವನ್ನು ಇಂದಿಗೂ ಪಿಸುಮಾತಿನಲ್ಲಿ ಹೇಳಲಾಗುತ್ತದೆ. ಅದರ ಸುತ್ತ ಹೆಣೆದುಕೊಂಡಿರುವ ನಾಚಿಕೆ, ಮೂಢನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳು ಮಹಿಳೆಯರ ಆರೋಗ್ಯ ಮತ್ತು ಆತ್ಮಗೌರವದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಈ ಉಹಾಪೋಹಗಳಿಗೆ ತೆರೆ ಎಳೆದು, ವೈಜ್ಞಾನಿಕ ಮಾಹಿತಿಯನ್ನು ಹಂಚಿ, ಆರೋಗ್ಯಕರ ಚರ್ಚೆಗೆ ವೇದಿಕೆ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ TALRadio ಕನ್ನಡವು "ಋತು ನೈರ್ಮಲ್ಯದ ಧೃಡ ಧ್ವನಿ" ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದೆ.ಈ ಮಹತ್ವದ ಸಂವಾದದಲ್ಲಿ ನಮ್ಮೊಂದಿಗೆ, 'ಕರ್ನಾಟಕದ ಪ್ಯಾಡ್ ಮಹಿಳೆ' ಎಂದೇ ಖ್ಯಾತರಾದ ಶ್ರೀಮತಿ ಭಾರತಿ ಗುಡ್ಲಾನೂರ್ ಅವರು ಮುಟ್ಟಿನ ನೈರ್ಮಲ್ಯ, ಆರೋಗ್ಯ, ಮತ್ತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳ ಬಗ್ಗೆ ನಿರೂಪಕ ಮಂಜುನಾಥ್ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಅರ್ಥಪೂರ್ಣ ಸಂವಾದದಲ್ಲಿ ಭಾಗಿಯಾಗಿ, ಮುಕ್ತವಾಗಿ ಮಾತನಾಡುವ ಮೂಲಕ ಬದಲಾವಣೆ ತರಲು ಶ್ರಮಿಸೋಣ.Join TALRadio Kannada for a powerful conversation on breaking the silence around menstruation. Hosted by RJ Manjunath, featuring Bharathi Gudlanur — the "Pad Woman of Karnataka." Let’s bust myths, promote hygiene, and open up honest dialogue that empowers women and educates society.#TALRadioKannada #MenstrualHygiene #PeriodTalks #BharathiGudlanur #PadWomanOfKarnataka #RjManjunath #BreakTheSilence #KannadaPodcast #NonProfit #TALRadio #TouchALife

Episode metadata supplied by the publisher feed · Published Jul 11, 2025

Embed this episode

Ready to play

ಮುಟ್ಟಿನ ಮೌನ ಮುರಿಯೋಣ; ಊಹಾಪೋಹಗಳಿಗೆ ತೆರೆ ಎಳೆಯೋಣ

0:00 45:03

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of TALRadio Kannada?

This episode is 45 minutes long.

When was this TALRadio Kannada episode published?

This episode was published on July 11, 2025.

Can I download this TALRadio Kannada episode?

Yes. Use the download control on the episode player to save the publisher-provided media file.
URL copied to clipboard!