EPISODE · Dec 25, 2024 · 5 MIN
ನಿರೀಕ್ಷೆಯ ವಾಕ್ಯ - ಕೀರ್ತನೆಗಳು 69 : 30 - 33
from New Hope TV Kannada
ನಾನು ಸಂಕೀರ್ತಿಸುತ್ತಾ ದೇವರ ನಾಮವನ್ನು ಕೊಂಡಾಡುವೆನು; ಕೃತಜ್ಞತಾಸ್ತುತಿಯಿಂದ ಘನಪಡಿಸುವೆನು. ಇದು ಯೆಹೋವನಿಗೆ ಕೊಂಬುಗೊರಸುಗಳುಳ್ಳ ಎಳೇ ಹೋರಿಗಳ ಯಜ್ಞಕ್ಕಿಂತ ಬಹು ಪ್ರಿಯವಾದದ್ದು. ದೀನರು ಇದನ್ನು ನೋಡಿ ಹರ್ಷಿಸುವರು. ದೇವದರ್ಶನವನ್ನು ಅಪೇಕ್ಷಿಸುವವರೇ, ನಿಮ್ಮ ಆತ್ಮವು ಉಜ್ಜೀವಿಸಲಿ. ಯೆಹೋವನು ಬಡವರ ಮೊರೆಗೆ ಲಕ್ಷ್ಯಕೊಡುವನು; ಸೆರೆಯಲ್ಲಿರುವ ತನ್ನವರನ್ನು ತಿರಸ್ಕರಿಸುವದಿಲ್ಲ. Pslam / ಕೀರ್ತನೆಗಳು 69 : 30 - 33Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Pslam69v30 #26December2024 #promisewordforDecember
NOW PLAYING
ನಿರೀಕ್ಷೆಯ ವಾಕ್ಯ - ಕೀರ್ತನೆಗಳು 69 : 30 - 33
No transcript for this episode yet
Similar Episodes
Mar 31, 2026 ·54m
Mar 27, 2026 ·14m
Mar 24, 2026 ·42m
Mar 20, 2026 ·42m
Mar 17, 2026 ·41m
Mar 13, 2026 ·44m