Skip to content
ನನ್ನ ಶಾಲ್ಮಲಾ - ಭಾವಗೀತೆ episode artwork

Mar 31, 2023 5 min

ನನ್ನ ಶಾಲ್ಮಲಾ - ಭಾವಗೀತೆ

from ಮಾಮರದ ಕೋಗಿಲೆ

:: ಮಾಮರ Podcast ಸಂಚಿಕೆ :: ಶಾಲ್ಮಲಾ ಪತ್ರಿಕೆಗೆ ೧ ವರ್ಷ ತುಂಬುತ್ತಿರುವ ಹೊತ್ತಿನಲ್ಲಿ,ಧಾರವಾಡವೆಂಬ ಸಾಹಿತ್ಯ ಕಾಶಿಯಲ್ಲಿ ಹುಟ್ಟಿ ಅದೃಶ್ಯವಾಗಿ ಹರಿದು ಕಡಲು ಸೇರುವ ಶಾಲ್ಮಲಾ ನದಿಯ ಹೆಸರನ್ನು ಅಜರಾಮರಗೊಳಿಸಿದ ಶ್ರೀ ಚಂಪಾ ಹಾಗೂ ಶ್ರೀ ಸಿ. ಅಶ್ವತ್ಥ್ ರವರ ಜಂಟಿ ರಚನೆ ಎಂಬಂತಿರುವ " ಶಾಲ್ಮಲಾ " ಎಂಬ ಭಾವಗೀತೆಯನ್ನು ಅಷ್ಟೇ ತನ್ಮಯತೆಯಿಂದ ಹಾಡಿ ಸಾಹಿತ್ಯಾಸಕ್ತರಿಗೆ ಅರ್ಪಿಸಿದ್ದಾರೆ, ಶ್ರೀ ಗೋಪಾಲ್ ರವರು. ಕೇಳಿ. ಪುಳಕಿತರಾಗಿ. ಶ್ರೀ ಗೋಪಾಲ್ ಜೆ. ಕೃಷ್ಣಾಜಿ, ಶಾಖಾಧಿಕಾರಿ, ಕಂದಾಯ ಇಲಾಖೆ ರವರ ಗಾಯನ ಸಾಹಿತ್ಯ : ಶ್ರೀ ಚಂದ್ರಶೇಖರ ಪಾಟೀಲ ಮೂಲ ಸಂಗೀತ ಮತ್ತು ಗಾಯನ : ಶ್ರೀ ಸಿ. ಅಶ್ವತ್ಥ್

Episode details come from the podcast's RSS feed.

Embed this episode

Ready to play

ನನ್ನ ಶಾಲ್ಮಲಾ - ಭಾವಗೀತೆ

0:00 5:23

No transcript yet.

Requests help us decide what to transcribe next.

Frequently asked questions

How long is this episode of ಮಾಮರದ ಕೋಗಿಲೆ?

This episode is 5 minutes long.

When was this ಮಾಮರದ ಕೋಗಿಲೆ episode published?

This episode was published on March 31, 2023.

Can I download this ಮಾಮರದ ಕೋಗಿಲೆ episode?

Yes. Use the download control on the episode player to save the publisher-provided media file.