ರಂಗಭೂಮಿ: ಬದುಕಿನ ಪಾಠ ಮತ್ತು ವ್ಯಕ್ತಿತ್ವದ ಕನ್ನಡಿ — ಅರ್ಚನಾ ಶ್ಯಾಮ್ ಅವರೊಂದಿಗೆ ಆಪ್ತ ಸಂವಾದ episode artwork

EPISODE · Aug 5, 2026 · 45 MIN

ರಂಗಭೂಮಿ: ಬದುಕಿನ ಪಾಠ ಮತ್ತು ವ್ಯಕ್ತಿತ್ವದ ಕನ್ನಡಿ — ಅರ್ಚನಾ ಶ್ಯಾಮ್ ಅವರೊಂದಿಗೆ ಆಪ್ತ ಸಂವಾದ

from TALRadio Kannada · host Touch A Life Foundation

ರಂಗಭೂಮಿ ಅಂದ್ರೆ ಕೇವಲ ಬಣ್ಣ ಹಚ್ಚಿ ನಟಿಸೋದಲ್ಲ, ಅದು ಬದುಕನ್ನ ಅರ್ಥ ಮಾಡಿಕೊಳ್ಳೋ ಒಂದು ಸುಂದರ ಕನ್ನಡಿ. TALRadio ಕನ್ನಡದ ಈ ವಿಶೇಷ ಸಂಚಿಕೆಯಲ್ಲಿ, ಖ್ಯಾತ ರಂಗನಟಿ, ನಿರ್ದೇಶಕಿ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರಾದ ಅರ್ಚನಾ ಶ್ಯಾಮ್ ಅವರು ತಮ್ಮ ಅದ್ಭುತ ರಂಗಯಾನದ ಬಗ್ಗೆ ಮಾತನಾಡಿದ್ದಾರೆ.ಅಪ್ರತಿಮ ರಂಗಕರ್ಮಿ ಎಂ.ಎಸ್. ಶ್ಯಾಮ್‌ಸುಂದರ್ (ಅಂಕಲ್ ಶ್ಯಾಮ್) ಅವರು ಕಟ್ಟಿದ 'ಅಂತರಂಗ' ತಂಡದ ಪರಂಪರೆಯನ್ನು ಮುಂದುವರಿಸುತ್ತಿರುವ ಅರ್ಚನಾ ಅವರು, ನಾಟಕಗಳು ಮನುಷ್ಯನ ವ್ಯಕ್ತಿತ್ವವನ್ನು ಹೇಗೆ ರೂಪಿಸುತ್ತವೆ ಎಂಬ ಬಗ್ಗೆ ವಿವರಿಸಿದ್ದಾರೆ. ಇಂದಿನ ಮೊಬೈಲ್ ಮತ್ತು OTT ಕಾಲದಲ್ಲೂ ರಂಗಭೂಮಿಯ ಸೆಳೆತ ಯಾಕೆ ಕಡಿಮೆಯಾಗಿಲ್ಲ? ಮಕ್ಕಳಿಗೆ ನಾಟಕ ಕಲೆ ಹೇಗೆ ಆತ್ಮವಿಶ್ವಾಸ ಮತ್ತು ಬದುಕಿನ ಮೌಲ್ಯಗಳನ್ನು ನೀಡಬಲ್ಲದು? ಮತ್ತು ಒಬ್ಬ ಮಹಿಳಾ ನಿರ್ದೇಶಕಿಯಾಗಿ ತಮ್ಮದೇ ಆದ ಗುರುತು ಕಂಡುಕೊಂಡಿದ್ದು ಹೇಗೆ? ಈ ಎಲ್ಲಾ ಕುತೂಹಲಕಾರಿ ವಿಷಯಗಳ ಬಗ್ಗೆ ಇಲ್ಲಿ ಆಳವಾದ ಚರ್ಚೆ ನಡೆದಿದೆ. RJ ಮಂಜುನಾಥ್ ನಡೆಸಿಕೊಡುವ ಈ ಸಂವಾದವು ಕಲೆ ಮತ್ತು ಬದುಕಿನ ನಡುವಿನ ಅಪರೂಪದ ಸಂಬಂಧವನ್ನು ನಮಗೆ ಪರಿಚಯಿಸುತ್ತದೆ.Is theatre just about performance, or is it a classroom for life? In this inspiring episode of TALRadio Kannada, we sit down with Archana Shyam, a versatile theatre actor, director, and behavioral trainer. Carrying forward the iconic legacy of the 'Antaranga' theatre group—founded by her father, the legendary M.S. Shyamsundar (famously known as Uncle Shyam)—Archana shares how the stage acts as a powerful tool for self-discovery. Discover why live theatre remains vital in the age of digital screens, how drama helps children find their confidence, and the journey of carving a unique identity as a woman director. Join host RJ Manjunath for a masterclass on how art can transform a person's life and personality.Available on: TALRadio | Spotify | Apple Podcast Guest: Archana Shyam (Theater Actor, Director and Behavioral Trainer)Host: RJ Manjunath#TheatreLife #ArchanaShyam #Antaranga #UncleShyam #KannadaTheatre #SelfDiscovery #Inspiration #HumanConnect #TALRadioKannada #ಬದಲಾವಣೆಯಧ್ವನಿ #ರಂಗಭೂಮಿ #ನಾಟಕ #ಕನ್ನಡಕಲೆ #TouchALife #ಕನ್ನಡಪಾಡ್‌ಕಾಸ್ಟ್

Episode metadata supplied by the publisher feed · Published Aug 5, 2026

Embed this episode

Ready to play

ರಂಗಭೂಮಿ: ಬದುಕಿನ ಪಾಠ ಮತ್ತು ವ್ಯಕ್ತಿತ್ವದ ಕನ್ನಡಿ — ಅರ್ಚನಾ ಶ್ಯಾಮ್ ಅವರೊಂದಿಗೆ ಆಪ್ತ ಸಂವಾದ

0:00 45:16

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of TALRadio Kannada?

This episode is 45 minutes long.

When was this TALRadio Kannada episode published?

This episode was published on August 5, 2026.

Can I download this TALRadio Kannada episode?

Yes. Use the download control on the episode player to save the publisher-provided media file.
URL copied to clipboard!