ಋಣಾನುಬಂಧ - ಹೆತ್ತವರು ನಮ್ಮನ್ನು ಎಷ್ಟು ಪ್ರಭಾವಿಸುತ್ತಾರೆ? - ಲಕ್ಷ್ಮಿ ಮಂಚು | ಸದ್ಗುರು episode artwork

EPISODE · Sep 7, 2023 · 3 MIN

ಋಣಾನುಬಂಧ - ಹೆತ್ತವರು ನಮ್ಮನ್ನು ಎಷ್ಟು ಪ್ರಭಾವಿಸುತ್ತಾರೆ? - ಲಕ್ಷ್ಮಿ ಮಂಚು | ಸದ್ಗುರು

from ಸದ್ಗುರು ಕನ್ನಡ Sadhguru Kannada · host Sadhguru Kannada

ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ , ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ. ಹೆತ್ತವರು ನಮ್ಮ ಬದುಕಿನ ಹಾದಿಯನ್ನು ಪ್ರಭಾವಿಸುತ್ತಾರೆಯೇ ಎಂದು ಚಿತ್ರ ನಟಿ ಲಕ್ಷ್ಮಿ ಮಂಚು ಸದ್ಗುರುಗಳನ್ನು ಕೇಳಿತ್ತಿದ್ದಾರೆ.  ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ. See omnystudio.com/listener for privacy information. Learn more about your ad choices. Visit megaphone.fm/adchoices

Episode metadata supplied by the publisher feed · Published Sep 7, 2023

Embed this episode

NOW PLAYING

ಋಣಾನುಬಂಧ - ಹೆತ್ತವರು ನಮ್ಮನ್ನು ಎಷ್ಟು ಪ್ರಭಾವಿಸುತ್ತಾರೆ? - ಲಕ್ಷ್ಮಿ ಮಂಚು | ಸದ್ಗುರು

0:00 3:17

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of ಸದ್ಗುರು ಕನ್ನಡ Sadhguru Kannada?

This episode is 3 minutes long.

When was this ಸದ್ಗುರು ಕನ್ನಡ Sadhguru Kannada episode published?

This episode was published on September 7, 2023.

Can I download this ಸದ್ಗುರು ಕನ್ನಡ Sadhguru Kannada episode?

Yes. Use the download control on the episode player to save the publisher-provided media file.
URL copied to clipboard!