EPISODE · Jan 10, 2022 · 2 MIN
ಸಿಂಹತ್ವ - ರಾಜತ್ವ
from Secret of Kannada ಕನ್ನಡದ ಗುಟ್ಟು Kannadada Guttu · host Vishweshwar Dixit
Kannada version of 1. nAbhiShEko na saMskAraH and 2. EkohamsahAyOhamRead at https://kannadakali.com/publications/podcastsWatch at https://www.youtube.com/channel/UCCON6n4lEgj6NsPqCLZdDSwListen at https://anchor.fm/kannadakali ಕಂನುಡಿ - ೧ವೇದ ಮಂತ್ರವನುಲಿದು, ಎರೆದುಕಟ್ಟಿಹರೆ ಸಿಂಹಕ್ಕೆ ಪಟ್ಟ?ತನ್ನಳವಿನಿಂದ ಮಿಗಗಳನುಗೆದ್ದು ಗಳಿಸಿಹುದು ರಾಜತ್ವ.ಸಂಸ್ಕೃತ ಮೂಲ: ಗರುಡ ಪುರಾಣ, ಆಚಾರಕಾಂಡ, ಅಧ್ಯಾಯ ೧೧೫ನಾಭಿಷೇಕೋ ನ ಸಂಸ್ಕಾರಃಸಿಂಹಸ್ಯ ಕ್ರಿಯತೇ ವನೇ;ವಿಕ್ರಮಾರ್ಜಿತ ಸತ್ವಸ್ಯಸ್ವಯಮೇವ ಮೃಗೇಂದ್ರತಾ.----------------------ಕಂನುಡಿ - 2"ಒಂಟಿಗನು, ನೆರವಿಲ್ಲ ನನಗೆ,ಸೊರಗಿ ಬೆತ್ತಲೆ ಸಾಯುತಿರುವೆ"ಈ ಪರಿಯ ಚಿಂತೆ ಕನಸಲ್ಲುಬರದು ವನರಾಜ ಸಿಂಹಕ್ಕೆ!ಸಂಸ್ಕೃತ ಮೂಲ: ಸುಭಾಷಿತಾವಲಿ – 582"ಏಕೋಽಹಮಸಹಾಯೋಽಹಂ,ಕೃಶೋಽಹಮಪರಿಚ್ಛದಃ"ಸ್ವಪ್ನೇಪ್ಯೇವಂ ವಿಧಾ ಚಿಂತಾಮೃಗೇಂದ್ರಸ್ಯ ನ ಜಾಯತೇ.#kannadakali #secretofkannada #vishweshwar_dixit
What this episode covers

NOW PLAYING
ಸಿಂಹತ್ವ - ರಾಜತ್ವ
No transcript for this episode yet
Similar Episodes
Mar 26, 2026 ·1m
Mar 19, 2026 ·34m
Feb 18, 2026 ·11m
Feb 11, 2026 ·45m