ಸಂಖ್ಯೆಗಳೇ ಇಲ್ಲದಿದ್ದರೆ ಜೀವನ ಹೇಗಿರುತ್ತಿತ್ತು? - ಪ್ರಸೂನ್ ಜೋಷಿ | ಸದ್ಗುರು episode artwork

EPISODE · Aug 15, 2023 · 4 MIN

ಸಂಖ್ಯೆಗಳೇ ಇಲ್ಲದಿದ್ದರೆ ಜೀವನ ಹೇಗಿರುತ್ತಿತ್ತು? - ಪ್ರಸೂನ್ ಜೋಷಿ | ಸದ್ಗುರು

from ಸದ್ಗುರು ಕನ್ನಡ Sadhguru Kannada · host Sadhguru Kannada

ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ , ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ. ಪ್ರಸೂನ್ ಜೋಷಿಯವರು ಸಂಖ್ಯೆಗಳ ಬಗ್ಗೆ ಸತ್ಯವನ್ನು ತಿಳಿಯಬಯಸುತ್ತಿದ್ದಾರೆ, ಮತ್ತು ಸಂಖ್ಯೆಗಳೇ ಇಲ್ಲದಿದ್ದರೆ ಜೀವನ ಹೇಗಿರುತ್ತಿತ್ತು ಎಂದು ಸದ್ಗುರುಗಳನ್ನು ಪ್ರಶ್ನಿಸುತ್ತಿದ್ದಾರೆ. ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ. See omnystudio.com/listener for privacy information. Learn more about your ad choices. Visit megaphone.fm/adchoices

Episode metadata supplied by the publisher feed · Published Aug 15, 2023

Embed this episode

NOW PLAYING

ಸಂಖ್ಯೆಗಳೇ ಇಲ್ಲದಿದ್ದರೆ ಜೀವನ ಹೇಗಿರುತ್ತಿತ್ತು? - ಪ್ರಸೂನ್ ಜೋಷಿ | ಸದ್ಗುರು

0:00 4:21

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of ಸದ್ಗುರು ಕನ್ನಡ Sadhguru Kannada?

This episode is 4 minutes long.

When was this ಸದ್ಗುರು ಕನ್ನಡ Sadhguru Kannada episode published?

This episode was published on August 15, 2023.

Can I download this ಸದ್ಗುರು ಕನ್ನಡ Sadhguru Kannada episode?

Yes. Use the download control on the episode player to save the publisher-provided media file.
URL copied to clipboard!