EPISODE · Jul 5, 2025 · 39 MIN
ಸ್ವಾಸ್ಥ್ಯ ಕಾಪಾಡುವ ಬದುಕಿನ ಕಲೆ ಯೋಗ
from TALRadio Kannada · host Touch A Life Foundation
ಯೋಗ ಒಂದು ಪ್ರಾಚೀನ ಕಲೆ. ಇದು ದೈಹಿಕ ವ್ಯಾಯಾಮವನ್ನು ಮೀರಿದ ಒಂದು ಪದ್ಧತಿ. ಯೋಗದಲ್ಲಿರುವ ಆಸನಗಳು, ಉಸಿರಾಟದ ತಂತ್ರಗಳು ಮತ್ತು ಧ್ಯಾನದ ಮೂಲಕ ದೇಹ, ಮನಸ್ಸು ಹಾಗೂ ಆತ್ಮವನ್ನು ಸಮನ್ವಯಗೊಳಿಸುವ ಒಂದು ಸಮಗ್ರ ಸಾಧನೆಯಾಗಿದೆ. ಯೋಗ, ಹೆಚ್ಚಿನ ದೈಹಿಕ ಶಕ್ತಿ, ಮತ್ತು ಮಾನಸಿಕ ಸ್ಪಷ್ಟತೆಯನ್ನು ಸಾಧಿಸಲು ನೆರವಾಗುತ್ತದೆ. ಯೋಗದಿಂದ ದೊರೆಯುವ ಆಳವಾದ ಆಂತರಿಕ ಶಾಂತಿ ಮತ್ತು ಸಂಪೂರ್ಣ ಯೋಗಕ್ಷೇಮದ ಬಗ್ಗೆ ಬೆಂಗಳೂರಿನ ಯುನಿಫಿಟೆನೆಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಯೋಗ ಸಂಚಾಲಕರಾದ ಶಿವಕುಮಾರ್ ಎಸ್.ಎಸ್ ಅವರು ನಮ್ಮ ನಿರೂಪಕ ಆರ್.ಜೆ ಗುರು ಅವರೊಂದಿಗೆ ಅತ್ಯಂತ ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದಾರೆ. ಈಗಲೇ ಟ್ಯೂನ್ ಮಾಡಿ ಮತ್ತು ಸ್ವಾಸ್ಥ್ಯ ಸುಧಾರಣೆಗೆ ರೂಢಿಸಿಕೊಳ್ಳಬೇಕಾದ ಬದುಕಿನ ಕಲೆ ಯೋಗದ ಬಗ್ಗೆ ಹೆಚ್ಚು ತಿಳಿಯಿರಿ. Discover the art of yoga for complete well-being with Shivakumar S.S., founder of Unifitness, and host RJ Guru. Learn how this ancient practice harmonizes the body and mind through asanas, breathing, and meditation to achieve physical strength, mental clarity, and inner peace.#TALRadioKannada #Yoga #Wellness #Health #Mindfulness #Fitness #Meditation #ArtOfLiving #NonProfit #TALRadio #TouchALife
Embed this episode
Ready to play
ಸ್ವಾಸ್ಥ್ಯ ಕಾಪಾಡುವ ಬದುಕಿನ ಕಲೆ ಯೋಗ
No transcript for this episode yet
Similar Episodes
No similar episodes found.