ತಂದೆ-ತಾಯಿಯರು ಹೇಗೆ ಮಕ್ಕಳನ್ನು ಬೆಳೆಸಬೇಕು? episode artwork

EPISODE · Nov 1, 2025 · 8 MIN

ತಂದೆ-ತಾಯಿಯರು ಹೇಗೆ ಮಕ್ಕಳನ್ನು ಬೆಳೆಸಬೇಕು?

from ಸದ್ಗುರು ಕನ್ನಡ Sadhguru Kannada · host Sadhguru Kannada

ಸದ್ಗುರುಗಳ ಈ ಕಣ್ಣು ತೆರೆಸುವ ಪಾಡ್‌ಕಾಸ್ಟ್‌ಗಳೊಂದಿಗೆ ಪ್ರಜ್ಞಾವಂತ ಪೋಷಣೆಯ ಕಲೆಯನ್ನು ಕಲಿಯಿರಿ. ಇವು ಮಕ್ಕಳ ಏಳಿಗೆಗಾಗಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು, ಕ್ರಿಯಾಶೀಲ ಸಲಹೆ ಮತ್ತು ಹೃದಯಸ್ಪರ್ಶಿ ವಿವೇಕವನ್ನು ಒಳಗೊಂಡಿವೆ. ಮಕ್ಕಳನ್ನು ಬೆಳೆಸುವುದು ಸುಲಭದ ವಿಚಾರವೇನಲ್ಲ. ಮಕ್ಕಳು ದಾರಿತಪ್ಪದಂತೆ, ಅವರ ಬುದ್ಧಿ ಮತ್ತು ಸಾಮರ್ಥ್ಯಗಳು ಸಂಪೂರ್ಣವಾಗಿ ವಿಕಾಸವಾಗುವಂತೆ ಪೂರಕ ವಾತಾವರಣವನ್ನು ನಿರ್ಮಿಸಿ ಬೆಳೆಸುವುದು ಒಂದು ಸವಾಲಿನ ಕೆಲಸವೇ. ತಂದೆ-ತಾಯಿಯರು ತಮ್ಮ ಮಕ್ಕಳಿಗಾಗಿ ಎಂಥಹ ವಾತಾವರಣವನ್ನು ನಿರ್ಮಿಸಬೇಕು? ಹೇಗೆ ನಡೆದುಕೊಳ್ಳಬೇಕು? ಈ ವಿಡಿಯೋ ನೋಡಿ. ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ. See omnystudio.com/listener for privacy information. Learn more about your ad choices. Visit megaphone.fm/adchoices

Episode metadata supplied by the publisher feed · Published Nov 1, 2025

Embed this episode

NOW PLAYING

ತಂದೆ-ತಾಯಿಯರು ಹೇಗೆ ಮಕ್ಕಳನ್ನು ಬೆಳೆಸಬೇಕು?

0:00 8:18

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of ಸದ್ಗುರು ಕನ್ನಡ Sadhguru Kannada?

This episode is 8 minutes long.

When was this ಸದ್ಗುರು ಕನ್ನಡ Sadhguru Kannada episode published?

This episode was published on November 1, 2025.

Can I download this ಸದ್ಗುರು ಕನ್ನಡ Sadhguru Kannada episode?

Yes. Use the download control on the episode player to save the publisher-provided media file.
URL copied to clipboard!