EPISODE · Apr 8, 2021 · 11 MIN
ಉಗಾದಿಯೂ ಯುಗಾದಿಯೆ? Ugādiyū yugādiye?
from Secret of Kannada ಕನ್ನಡದ ಗುಟ್ಟು Kannadada Guttu · host Vishweshwar Dixit
ಕಳೆದ ವರ್ಷ 'ಬಂತು ಯಿಲ್ಲದ ಯುಗಾದಿ ', ಎನ್ನುವ ಬಿತ್ತರಿಕೆಯಲ್ಲಿ(https://youtu.be/IB9lmOIU_jQ) "ನಾನು ಉಗಾದಿಯ ಶುಭಾಶಯ ಏಕೆ ಹೇಳುವುದಿಲ್ಲ" ಎಂದು ತುಸು ವಿನೋದದಿಂದ ಸಮರ್ಥಿಸಿಕೊಂಡಿದ್ದೆ. ಆದರೂ, ಕೆಲವರು ತಮ್ಮ ಉಗಾದಿಯ ಶುಭಾಶಯಗಳನ್ನು ನನಗೆ ಉಗಿದುಗಿದು ಹೇಳಿದರು. ಆದ್ದರಿಂದ, ಮತ್ತೆ ಆ ವರ್ಷಧಾರೆಯಿಂದ ತಪ್ಪಿಸಿಕೊಳ್ಳಲು, "ನಾನೇಕೆ ಉಗಾದಿಯ ಶುಭಾಶಯ ಹೇಳಬಹುದು" ಎಂದೇ ಈ ಹೊಸ ವರ್ಷವನ್ನು ಆರಂಭಿಸುತ್ತಿದ್ದೇನೆ. Read at http://kannadakali.com/publications/podcastsWatch at http://youtube.com/channel/UCCON6n4lEgj6NsPqCLZdDSwListen at https://anchor.fm/kannadakaliLike it? ...... Subscribe and Share!
Embed this episode
NOW PLAYING
ಉಗಾದಿಯೂ ಯುಗಾದಿಯೆ? Ugādiyū yugādiye?
No transcript for this episode yet
Similar Episodes
No similar episodes found.
Similar Podcasts
No similar podcasts found.