ವೃದ್ಧಾಪ್ಯಕ್ಕೂ ಬೇಕು ಪ್ರೀತಿ ಗೌರವ ಕಾಳಜಿ : ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ಮಮತೆಯ ಕಾ episode artwork

EPISODE · Jul 30, 2026 · 34 MIN

ವೃದ್ಧಾಪ್ಯಕ್ಕೂ ಬೇಕು ಪ್ರೀತಿ ಗೌರವ ಕಾಳಜಿ : ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ಮಮತೆಯ ಕಾ

from TALRadio Kannada · host Touch A Life Foundation

ನಾವೆಲ್ಲರೂ ಬಾಲ್ಯ ಮತ್ತು ಯೌವನವನ್ನ ಸಂಭ್ರಮಿಸುವಷ್ಟು ವೃದ್ಧಾಪ್ಯವನ್ನ ಗಮನಿಸುವುದೇ ಇಲ್ಲ. ವಯಸ್ಸಾದ ಮೇಲೆ ಬೇಕಿರೋದು ಬರಿ ಮಾತ್ರೆಗಳಲ್ಲ, ಬದಲಾಗಿ ಪ್ರೀತಿ ಮತ್ತು ಗೌರವದ ಬದುಕು. TALRadio ಕನ್ನಡದ ಈ ವಿಶೇಷ ಸಂವಾದದಲ್ಲಿ, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ನಿರ್ದೇಶಕರಾದ ಪ್ರದೀಪ್ ಮೂರ್ತಿ ಅವರು ಭಾರತದಲ್ಲಿ ಹಿರಿಯರ ಆರೈಕೆ ಹೇಗಿರಬೇಕು ಎಂಬ ಬಗ್ಗೆ ಆಪ್ತವಾಗಿ ಮಾತನಾಡಿದ್ದಾರೆ.ಡಿಮೆನ್ಶಿಯಾ (Dementia) ಅಂದರೆ ಏನು? ಅದರ ಆರಂಭಿಕ ಲಕ್ಷಣಗಳನ್ನ ಗುರುತಿಸುವುದು ಹೇಗೆ? ಹಗಲಿರುಳು ಹಿರಿಯರನ್ನ ನೋಡಿಕೊಳ್ಳುವ ಕುಟುಂಬದ ಸದಸ್ಯರಿಗೆ ಬೇಕಾದ ಬೆಂಬಲ ಯಾವುದು? ಮತ್ತು ತಂತ್ರಜ್ಞಾನವು ಹಿರಿಯರ ಬದುಕನ್ನ ಹೇಗೆ ಸುಲಭಗೊಳಿಸಬಹುದು? ಇಂತಹ ಹತ್ತಾರು ಗಂಭೀರ ವಿಷಯಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ದಶಕಗಳ ಕಾಲ ಹಿರಿಯರ ಜೊತೆಗಿದ್ದ ಪ್ರದೀಪ್ ಅವರ ಅನುಭವದ ಮಾತುಗಳು ಪ್ರತಿಯೊಂದು ಕುಟುಂಬಕ್ಕೂ ಒಂದು ಹೊಸ ಪಾಠ. RJ ಮಂಜುನಾಥ್ ನಡೆಸಿಕೊಡುವ ಈ ಸಂವಾದವು ನಮ್ಮ ಮನೆಯ ಹಿರಿಯರನ್ನ ನಾವು ನೋಡುವ ದೃಷ್ಟಿಕೋನವನ್ನೇ ಬದಲಿಸಬಲ್ಲದು.Is elder care just about hospitals and medicines, or is it about making sure our seniors feel seen and respected? In this deeply touching episode of TALRadio Kannada, we sit down with Pradeep Murthy, Director of Operations at Nightingales Medical Trust, to explore the heart of aging in India.Hosted by RJ Manjunath, this conversation dives into the silent challenges facing our elderly today—from the stigma surrounding Dementia to the emotional toll on caregivers. Discover how Nightingales is building a compassionate ecosystem that focuses on quality of life and emotional well-being. Whether it’s the role of digital innovation or the timeless life lessons learned from a generation that has seen it all, this episode is a masterclass in empathy. Join us as we learn how to celebrate and protect the most precious treasure of our society: our elders.Available on: TALRadio | Spotify | Apple PodcastGuest: Pradeep Murthy (Director, Operations - Nightingales Medical Trust)Host: RJ Manjunath#ElderCare #DignityInAging #DementiaAwareness #NightingalesTrust #HealthyAging #Inspiration #HumanConnect #TALRadioKannada #ಬದಲಾವಣೆಯಧ್ವನಿ #ಹಿರಿಯರಆರೈಕೆ #ಮಮತೆ #TouchALife #ಕನ್ನಡಪಾಡ್‌ಕಾಸ್ಟ್

Episode metadata supplied by the publisher feed · Published Jul 30, 2026

Embed this episode

Ready to play

ವೃದ್ಧಾಪ್ಯಕ್ಕೂ ಬೇಕು ಪ್ರೀತಿ ಗೌರವ ಕಾಳಜಿ : ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ಮಮತೆಯ ಕಾ

0:00 34:47

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of TALRadio Kannada?

This episode is 34 minutes long.

When was this TALRadio Kannada episode published?

This episode was published on July 30, 2026.

Can I download this TALRadio Kannada episode?

Yes. Use the download control on the episode player to save the publisher-provided media file.
URL copied to clipboard!