ಯಜ್ಞ ಯಾಗಾದಿಗಳು ಫಲ ನೀಡುತ್ತವೆಯೇ? episode artwork

EPISODE · Dec 17, 2024 · 9 MIN

ಯಜ್ಞ ಯಾಗಾದಿಗಳು ಫಲ ನೀಡುತ್ತವೆಯೇ?

from ಸದ್ಗುರು ಕನ್ನಡ Sadhguru Kannada · host Sadhguru Kannada

ಸದ್ಗುರುಗಳು ಭಾರತೀಯ ಸಂಸ್ಕೃತಿಯು ಹೇಗೆ ಯಾವಾಗಲೂ ಬೇರೆ ಬೇರೆ ಸ್ವರೂಪದ ಚೇತನಗಳ ಬಗೆಗಿನ ಅರಿವನ್ನು ಹೊಂದಿತ್ತು ಮತ್ತು ಅವುಗಳ ಕುರಿತು ವಿವರಿಸಿತ್ತು ಎಂದು ತಿಳಿಸಿಕೊಡುತ್ತಾರೆ. ಯಕ್ಷ, ಗಂಧರ್ವ ಮತ್ತು ದೇವ ಎನ್ನುವುದು ಅವುಗಳಿಗೆ ನೀಡಿರುವ ಕೆಲವು ಹೆಸರುಗಳು. ಇತರ ಸಂಸ್ಕೃತಿಗಳಲ್ಲಿ ಅವುಗಳನ್ನೆಲ್ಲ ಒಟ್ಟಾರೆ ಏಂಜೆಲ್ಸ್ ಎಂದು ಕರೆದರು. ಈ ಚೇತನಗಳ‌ ಸಂಪರ್ಕ ಸಾಧಿಸಲು ಮತ್ತು ಅವುಗಳ‌‌ ನೆರವು ಪಡೆಯಲು ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಆಚರಣೆಗಳು ಮತ್ತು ಪ್ರಕ್ರಿಯೆಗಳಿವೆ ಎಂದು ಸದ್ಗುರುಗಳು ವಿವರಿಸುತ್ತಾರೆ‌. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

Episode metadata supplied by the publisher feed · Published Dec 17, 2024

Embed this episode

NOW PLAYING

ಯಜ್ಞ ಯಾಗಾದಿಗಳು ಫಲ ನೀಡುತ್ತವೆಯೇ?

0:00 9:15

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of ಸದ್ಗುರು ಕನ್ನಡ Sadhguru Kannada?

This episode is 9 minutes long.

When was this ಸದ್ಗುರು ಕನ್ನಡ Sadhguru Kannada episode published?

This episode was published on December 17, 2024.

Can I download this ಸದ್ಗುರು ಕನ್ನಡ Sadhguru Kannada episode?

Yes. Use the download control on the episode player to save the publisher-provided media file.
URL copied to clipboard!