Episodes
-
ಅಧ್ಯಾಯ 03 | ಹವ್ಯಾಸಿ ಕನ್ನಡಿಗ | Havyasi Kannadiga
ನಮ್ಮ ಎಲ್ಲಾ ಕೇಳುಗರಿಗೆ ಮಕರ ಸಂಕ್ರಮಣದ ಶುಭಾಶಯಗಳು!! ವಿಷಯ ಸೂಚಿ: ಕೋಹ್ಲಿ'ಯ 'ದಕ್ಷಿಣಾಯನದ' ಅಂತ್ಯ, ಹದ್ದಿನಂತಹ ವಲಸೆ ಮಂತ್ರಿಯಿಂದ ಜೋಕೊವಿಚ್ಚಿಗೆ ಕೊಕ್, ವಜ್ರರಾಜ ರನ್ನನ 'ಸಾಹಸಾಯುದ್ಧ', ಧಾರಾವಾಹಿಗಳ ಸ್ಥಾನ-(ಅವ)ಮಾನ, ಒಂದು ದವಡೆಯ ಕಥೆ, 'ಕಪಾಲ' ಮೋಕ್ಷ... ಇತ್ಯಾದಿ
-
ಅಧ್ಯಾಯ 02 | ಹವ್ಯಾಸಿ ಕನ್ನಡಿಗ | Havyasi Kannadiga
ನಮ್ಮ ಎಲ್ಲಾ ಕೇಳುಗರಿಗೆ ಹೊಸ ವರ್ಷದ ಶುಭಾಶಯಗಳು!! ವಿಷಯ ಸೂಚಿ: ತೂಕ ನಿರ್ವಹಣೆ ವಿಶೇಷ ತಂತ್ರ, ಪಾರ್ವತಿ-ಪಾಂಡುರಂಗರ ಕಥೆ, ಟಿವಿಯನ್ನು ನೆಕ್ಕಿದಾಗ ಏನಾಗುತ್ತದೆ ಎಂಬುದನ್ನು ನಾವು ವಿವರಿಸುತ್ತೇವೆ.
-
ಅಧ್ಯಾಯ 01 | ಹವ್ಯಾಸಿ ಕನ್ನಡಿಗ | Havyasi Kannadiga
ಈ ಸಂಚಿಕೆಯಲ್ಲಿ ನಾವು ಈ ಕೆಳಕಂಡ ವಿಷಯಗಳ ಬಗೆಗೆ ಸುದೀರ್ಘ ಚರ್ಚೆ ಮಾಡುತ್ತೇವೆ: ಕೆಮ್ಮು, ಹಾವು ಕಡಿತ, ಮಾವಿನ ಮರದ ಮೇಲೆ ಕೋಗಿಲೆ ಹಾಡುವುದು, ಅಣ್ಣ-ತಂಗಿ ಇರುವ ಸೆಂಟಿಮೆಂಟ್ ಚಿತ್ರದ ಕಥೆಯ ಸಾಲುಗಳು ಮತ್ತು ಮುಖ್ಯವಾಗಿ ಚೇತೇಶ್ವರ ಪೂಜಾರ ಅವರು ಫಾರ್ಮ್‌ಗೆ ಮರಳಲು ಸಲಹೆಯನ್ನು ಪಡೆಯುತ್ತೇವೆ.
-
ಅಧ್ಯಾಯ 00 | ಹವ್ಯಾಸಿ ಕನ್ನಡಿಗ | Havyasi Kannadiga
ನಮ್ಮ ಚೊಚ್ಚಲ ಪ್ರಯೋಗದಲ್ಲಿ ಕ್ರಿಕೆಟ್ ಮಾತಿದೆ. ಗೊತ್ತಿರುವ ವಿಷಯ ಸುಲಭ ಅಲ್ಲವೇ?