Skip to content
ಜಾಣಸುದ್ದಿ Janasuddi podcast artwork

PODCAST · science

ಜಾಣಸುದ್ದಿ Janasuddi

by Kollegala

ವಿಜ್ಞಾನ ವಿಚಾರ ವಿಸ್ಮಯಗಳ ಕನ್ನಡ ಧ್ವನಿಪತ್ರಿಕೆ. ದಿನ ದಿನವೂ ವಿಜ್ಞಾನ

Publisher-supplied feed metadata · PodParley refreshed Apr 3, 2022 · Source feed

Episodes

  1. JanasuddiSignature

    Signature tune

  2. Janasuddi 08-25 ಜಾಣಸುದ್ದಿ 08-25

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿ ಪತ್ರಿಕೆ ಪ್ರತಿವಾರ, ಹೊಸ ಜ್ಞಾನ ಸಂಪುಟ 08 ಸಂಚಿಕೆ 25 ಸಂಚಿಕೆ ಸಂಖ್ಯೆ 1000 ಇಂದಿನ ಸಂಚಿಕೆಯಲ್ಲಿ ಕೇಳುವಿರಿ: ಕುಚೋದ್ಯದ ಪ್ರಶಸ್ತಿಗಳು ಇಗ್ನೋಬಲ್‌ 26 ಎಳ್ಳು, ನುಗ್ಗೆ ಹಾಗೂ ಈಜಿಪ್ಟಿನ ಕಲಾಕೃತಿಗಳು

  3. Janasuddi̇ 08-24 ಜಾಣಸುದ್ದಿ 08-24

    ಜಾಣಸುದ್ದಿ ವಿಜ್ಞಾನ, ವಿಚಾರ,ವಿಸ್ಮಯಗಳ ಧ್ವನಿಪತ್ರಿಕೆ ಸಂಪುಟ̇8 ಸಂಚಿಕೆ 24 ಸೆಪ್ಟೆಂಬರ್‌ 3, 2026 ಇಂದಿನ ಜಾಣಸುದ್ದಿಯಲ್ಲಿನೀವು ಕೇಳುವಿರಿ: ಶಾಶ್ವತ ವಿಷಗಳ ಪತ್ತೆಗೆ ಸುಲಭ ತಂತ್ರ ಅಂತರಿಕ್ಷದ ಅಪಾಯ ತಡೆಯುವ ದಿರಿಸು ಪ್ಲಾಸ್ಟಿಕ್‌ ತಿನಿಸು

  4. Janasuddi 08-23 ಜಾಣಸುದ್ದಿ 08-23

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸಜ್ಞಾನ ಸಂಪುಟ 08 ಸಂಚಿಕೆ 23, ಆಗಸ್ಟ್‌ ೨೦, ೨೦೨೬ ಇಂದಿನ ಜಾಣಸುದ್ದಿಯಲ್ಲಿ ಕೇಳಿ ಹನುಮಂತನ ಬಂಡೆಗಳೋ, ತೇಲುವ ತೆಪ್ಪಗಳೋ ನಡೆದಿದೆ ವಿಕಾಸ ಕಣ್ಣು ಮತ್ತು ಬೆಳಕು

  5. Janasuddi 08-22 ಜಾಣಸುದ್ದಿ 08-22

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 22, ಜುಲೈ 29, 2026 ಇಂದಿನ ಸಂಚಿಕೆಯಲ್ಲಿ ನೀವು ಕೇಳಲಿದ್ದೀರಿ. ಮುಠ್ಠಾಳ ಟಗರು ಬೂಸ್ಟು ಬಟ್ಟೆ ಹಾಗೂ ಹಿಕ್ಕೆ, ಸಗಣಿ ಮತ್ತು ಸಾಮ್ರಾಜ್ಯ

  6. Janasuddi 08-21 ಜಾಣಸುದ್ದಿ 08-21

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿ ವಾರ, ಹೊಸ ಜ್ಞಾನ ಸಂಪುಟ 8 ಸಂಚಿಕೆ 21 ಜೂಲೈ 23, 2026 ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳುವಿರಿ ಸಿಹಿ ಕಬ್ಬಿಗೊಂದು ಕಾಲ, ಹುಳಿಗೆ ಹುಣಿಸೆಗೊಂದು ಕಾಲ ಆಕಾಶದಲ್ಲಿ ಕನ್ನಡಿ ವೀರ್ಯಕೋಶಗಳ ಕಸಿ

  7. Janasuddi 08-20 ಜಾಣಸುದ್ದಿ 08-20

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 08 ಸಂಚಿಕೆ 20 ಜುಲೈ 09, 2026 ಇಂದಿನ ಸಂಚಿಕೆಯಲ್ಲಿ ಕೇಳುವಿರಿ: ನೀರಿನಲ್ಲಿ ಮುಳುಗಿಯೂ ಬದುಕಿರುವ ಯಂತ್ರ ಜಿರಲೆ! ಎದೆ ಬಡಿತ ಅಳೆಯುವ ಅಂಗಿ ಆಟದಲ್ಲಿ ವಿರಾಮ ಬೇಕೇ?

  8. Janasuddi 08-19 ಜಾಣಸುದ್ದಿ 08-19

    ಜಾಣಸುದ್ದಿ ವಿಜ್ಞಾನ, ವಿಸ್ಮಯ ಹಾಗೂ ವಿಚಾರಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 19, ಜುಲೈ 2, 2026 ಇಂದಿನ ಜಾಣಸುದ್ದಿಯಲ್ಲಿ ಕೇಳಿ: ಕಕ್ಕಾಕಾರದ ಫಿಸಿಕ್ಸ್‌ ಚಿಪ್‌ ಗೋಪುರ ಉದ್ಯಾನನಗರಿಯ ಉಸಿರಿನ ಸಮಸ್ಯೆ

  9. Janasuddi 8-18 ಜಾಣಸುದ್ದಿ 8-18

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿ ವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 18, ಜೂನ್‌ 25, 2026 ಇಂದಿನ ಜಾಣಸುದ್ದಿಯಲ್ಲಿ ಕೇಳುವಿರಿ: ಅಂತರಿಕ್ಷಕ್ಕೆ ಹಾರಿದ ರೋಬಾಟು ನೌಕೆ ಬೆಣ್ಣೆಯಂತಹ ಬ್ಯಾಟರಿ ಕಣವೆ ಬೀಸುವ ಜೇಡ

  10. Janasuddi 08-17 ಜಾಣಸುದ್ದಿ08-17

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 17, ಮೇ 20, 2026 ಇಂದಿನ ಜಾಣಸುದ್ದಿಯಲ್ಲಿ ಕೇಳುವಿರಿ: ೧. ಕಾಯಿಲೆಗೂ ಸೀಮೆ ಉಂಟು ೨. ಆಕಳ ತೇಗಿಗೆ ಕಾರಣ ಹೊಸ ಕೋಶಾಂಗ ೩. ಉರಿಗಣ್ಣು ಪಚ್ಚೆಗಣ್ಣು

  11. Janasuddi08-16 ಜಾಣಸುದ್ದಿ 8-16

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 16, ಮೇ 15, 2026 ಇಂದಿನ ಸಂಚಿಕೆಯಲ್ಲಿ ನೀವು ಕೇಳುವಿರಿ ಹಾಲು, ಆಲೂ, ಏಡ್ಸ್‌ ಮತ್ತು ಮಾನವ ವಿಕಾಸ ಸ್ಟ್ರಾಂಗ್‌ ಕಾಫಿ ಮತ್ತು ವಿದ್ಯುತ್ತು ಹೂಸು ಮೂಸುವ ಚಡ್ಡಿಗಳು

  12. Janasuddi 08-15 ಜಾಣಸುದ್ದಿ 08-15

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿ ಪತ್ರಿಕೆ ಪ್ರತಿ ವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 15, ಮೇ 6, 2026 ಇಂದಿನ ಜಾಣಸುದ್ದಿಯಲ್ಲಿ ಕೇಳಿ: ಮನೆಮನೆಗೂ ಕೆಮಿಸ್ಟ್ರಿ ಪ್ರಯೋಗಾಲಯ ರಕ್ತಸ್ವಾವಕ್ಕೊಂದು ಕ್ವಿಕ್‌ ಫಿಕ್ಸ್‌ ಜೀವಕೋಶದೊಳಗೆ ಹಣುಕುವ ಥರ್ಮಾಮೀಟರು

  13. Janasuddi 8-14 ಜಾಣಸುದ್ದಿ 8-14

    ಜಾಣಸುದ್ದಿ ವಿಜ್ಞಾನ ವಿಚಾರ ಹಾಗು ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನಸ ಸಂಪುಟ 8 ಸಂಚಿಕೆ 14 ಏಪ್ರಿಲ್‌ 22, 2026 ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ: ಆನೆಗಳು ಅಂದಿನಂತಿಲ್ಲ. ಕಾಡಾನೆಗಳ ನಡವಳಿಕೆಯಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಆನೆಗಳ ಸಂಶೋಧಕ ಡಾ. ನಚಿಕೇತ ಶರ್ಮ ಅವರೊಂದಿಗೆ ಒಂದು ಸಂವಾದ. ಮಾದಕ ಮೀನುಗಳು.

  14. Janasuddi08-13 ಜಾಣಸುದ್ದಿ 08-13

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಕನ್ನಡ ಧ್ವನಿಪತ್ರಿಕೆ ಪ್ರತಿ ವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 13 ಏಪ್ರಿಲ್‌ 15, 2026 ಇಂದಿನ ಜಾಣಸುದ್ದಿಯಲ್ಲಿ ಕೇಳುವಿರಿ: ಅಪೋಲೋ ಅವಳಿಯ ಅಂತರಿಕ್ಷ ಯಾತ್ರೆ ಹೊಸದೊಂದು ಸೂರ್ಯೋದಯ ಬಣ್ಣದ ಜೀವ ಸಂಚಿಕೆ ೧೦: ರಕ್ಷಕ ಬಣ್ಣಗಳು

  15. Janasuddi 8-12 ಜಾಣಸುದ್ದಿ 8-12

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿ ವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 12 ಏಪ್ರಿಲ್‌ 10, 2026 ಇಂದಿನ ಸಂಚಿಕೆಯಲ್ಲಿ ನೀವು ಕೇಳಲಿದ್ದೀರಿ. ಬಸುರಿ ಬೇನೆ ಮತ್ತು ಮದ್ಯಪಾನ ಹುಸಿಬಿಂಬಗಳು ಬಣ್ಣದ ಜೀವ 9: ಜೈವಿಕ ಕ್ರಿಯೆಗಳು ಮತ್ತು ಬಣ್ಣ

  16. Janasuddi 08-11 ಜಾಣಸುದ್ದಿ 08-11

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿ ವಾರ ಹೊಸ ಜ್ಞಾನ ಸಂಪುಟ 08 ಸಂಚಿಕೆ 11 ಏಪ್ರಿಲ್‌ 01, 2026 ಇಂದಿನ ಜಾಣಸುದ್ದಿಯಲ್ಲಿ ಕೇಳುವಿರಿ: ಆದಿಮ ಕೋಶವನ್ನು ತಯಾರಿಸಿದವರು: ಡಾ. ಶಶಿ ತುಟ್ಟುಪಳ್ಳಿ ಅವರ ಜೊತೆಗೆ ಸಂದರ್ಶನ ಬಣ್ಣದ ಜೀವ: ಸಂಚಿಕೆ 8 - ಬಣ್ಣದ ಅಲೆಗಳು

  17. Janasuddi 08-10 ಜಾಣಸುದ್ದಿ 08-10

    ಜಾಣಸುದ್ದಿ ವಿಜ್ಞಾನ ವಿಚಾರ ವಿಸ್ಮಯಗಳ ಧ್ವನಿಪತ್ರಿಕೆ ಸಂಪುಟ 8 ಸಂಚಿಕೆ 10, ಮಾರ್ಚ್‌ 26, 2026 ಇಂದಿನ ಜಾಣಸುದ್ದಿಯಲ್ಲಿ ಕೇಳುವಿರಿ: ಕ್ಲೋನಿಂಗಿಗೂ ಮಿತಿ ಇದೆ. ಮೃತ ಸಂಜೀವಿನ ತಂತ್ರ ಬಣ್ಣದ ಜೀವ, ಸಂಚಿಕೆ ೭- ವಿಶಿಷ್ಟ ಬಣ್ಣದ ಜೀವಿಗಳು

  18. Janasuddi 08-09 ಜಾಣಸುದ್ದಿ 08-09

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 9 ಮಾರ್ಚ್‌ 20, 2026 ಇಂದಿನ ಜಾಣಸುದ್ದಿಯಲ್ಲಿ ಕೇಳುವಿರಿ: ಒಳ್ಳೆಯ ಸೊಳ್ಳೆ! ವಿಜ್ಞಾನ ಮತ್ತು ಜೋಕು ಬಣ್ಣದ ಜೀವ-೬: ಲಿಂಗ ವರ್ಣಭೇದ

  19. Janasuddi08-08 ಜಾಣಸುದ್ದಿ 08-08

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 8, ಮಾರ್ಚ್‌ 12, 2025 ಇಂದಿನ ಜಾಣಸುದ್ದಿಯಲ್ಲಿ ಕೇಳುವಿರಿ: ನಿದ್ರೆಯಿಂದೆದ್ದ ಮಿದುಳು ಅಪರಾಧ ಮತ್ತು ಗಣಿತ ಬಣ್ಣದ ಜೀವ-ಸಂಚಿಕೆ 5; ಬಣ್ಣಗಳ ಬಗೆಗಳು

  20. Janasuddi08-07 ಜಾಣಸುದ್ದಿ 08-07

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿ ಪತ್ರಿಕೆ ಪ್ರತಿ ವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 7, ಮಾರ್ಚ್‌ 3, 2026 ಇಂದಿನ ಜಾಣಸುದ್ದಿಯಲ್ಲಿ ಕೇಳುವಿರಿ ಒಂದು ಅಮೈನೊ ಆಮ್ಲ ತಂದ ಕೋವಿಡ್‌ ಸಂಕಟ ಬಣ್ಣದ ಬೆಲೆ ಏನು? ಬಣ್ಣದ ಜೀವ; ಸಂಚಿಕೆ ೪. ಬಣ್ಣವೇಕೆ ಬೇಕು?

  21. Janasuddi08-05 ಜಾಣಸುದ್ದಿ 08-05

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿ ವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 6 ಫೆಬ್ರವರಿ 27, 2026 ಇಂದಿನ ಸಂಚಿಕೆಯಲ್ಲಿ ಕೇಳುವಿರಿ: ಮಾಯದ ಗಾಜು ಉಡಹಿಡಿತದ ರೋಬಾಟು ಬಣ್ಣದ ಜೀವ: ಸಂಚಿಕೆ 3 - ಕೀಟಗಳ ಬಣ್ಣಗಳು

  22. Janasuddi 8-05 ಜಾಣಸುದ್ದಿ 8-05

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಸಂಪುಟ 8 ಸಂಚಿಕೆ 05, ಫೆಬ್ರವರಿ 17, 2026 ಇಂದಿನ ಜಾಣಸುದ್ದಿಯಲ್ಲಿ ಕೇಳುವಿರಿ: ಕ್ಷಿಪ್ರವಾಗಿ ಕ್ಷಯ ಪತ್ತೆ ಮಾಡುವ ಹೊಸ ಕಿಟ್‌ ಏಐ ಸೇವಕರಾಗೋಣವೇ? ಬನ್ನಿ! ಬಣ್ಣದ ಜೀವ: ಪ್ರಾಣಿಗಳ ಜೀವ ಧಾರಾವಾಹಿ, ಸಂಚಿಕೆ 2

  23. Janasuddi 8-04 ಜಾಣಸುದ್ದಿ 8-04

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಸಂಪುಟ 8 ಸಂಚಿಕೆ 4 ಫೆಬ್ರವರಿ 10, 2026 ಇಂದಿನ ಜಾಣಸುದ್ದಿಯಲ್ಲಿ ಕೇಳಿ: ಕೂದಲು ಹೇಳಿದ ಕಥೆ ಕೊನೆಯಾಗದ ಕೀಟನಾಶಕ ಬಣ್ಣದ ಜೀವ: ಪ್ರಾಣಿಗಳಲ್ಲಿ ಬಣ್ಣ ಸಂಚಿಕೆ ೧

  24. Janasuddi 8-03 ಜಾಣಸುದ್ದಿ 8-03

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿ ಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 3, ಫೆಬ್ರವರಿ 4, 2026 ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳುವಿರಿ ನಾಯಿಕಿವಿ, ಮನುಷ್ಯ ಮತ್ತು ಕಿವುಡು ಕಳ್ಳ ರೋಗಿಯನ್ನು ಪತ್ತೆ ಮಾಡುವ ಸಾಧನ ಜಾಣಕಥೆ: ಕೊಲೆ, ಹುಚ್ಚು ಮತ್ತು ಗಣಿತ

  25. Janasuddi 8-02; ಜಾಣಸುದ್ದಿ 8-02

    ಜಾಣಸುದ್ದಿ. ವಿಜ್ಞಾನ ವಿಚಾರ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಜಾಣಸುದ್ದಿ ಸಂಪುಟ 8, ಸಂಚಿಕೆ 2, ಜನವರಿ 15, 2026 ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳುವಿರಿ ಕಾಸಿಲ್ಲದೆಯೇ ಕುಡಿತದ ಕಿಕ್‌ ಭಯದ ವಾಸನೆ ಹಿಡಿಯುವ ಕುದುರೆ ಜಾಣಕಥೆ: ಪರಿಸರದ ಗೀಳು ಹಿಡಿದ ವಿಜ್ಞಾನಿ

  26. Janasuddi 8 - 01 ಜಾಣಸುದ್ದಿ 8- 01

    ಜಾಣಸುದ್ದಿ ವಿಜ್ಞಾನ ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 8 ಸಂಚಿಕೆ 01, ಜನವರಿ 7, 2026 ಇಂದಿನ ಜಾಣಸುದ್ದಿಯಲ್ಲಿ ಕೇಳಲಿದ್ದೀರಿ: ನಿದ್ರೆ ಏಕೆ ಬೇಕು? ಯುದ್ಧ ತಂದ ಉಪಯೋಗಗಳು ಜಾಣಕಥೆ: ಕಥೆ, ಪುರಾಣ ಹಾಗೂ ವೈದ್ಯ

  27. Janasuddi 7-41 ಜಾಣಸುದ್ದಿ 7-41

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 7 ಸಂಚಿಕೆ 41 ಡಿಸೆಂಬರ್‌ 11, 2025 ಇಂದಿನ ಜಾಣಸುದ್ದಿಯಲ್ಲಿ ಕೇಳುವಿರಿ: ಕ್ರೊಮೋಸೋಮು ಕಸಿ ಉಸಿರುಗಟ್ಟದವರಿಗೆ ಉಸಿರು ಕೊಡುವ ಪ್ರೊಟೀನು ಜಾಣಕಥೆ: ಸಾಕುಪ್ರಾಣಿಯಿಂದ ಸಾಧನೆಗೈದವ

  28. Janasuddi 7-40 ಜಾಣಸುದ್ದಿ 7-40

    ಜಾಣಸುದ್ದಿ ವಿಜ್ಞಾನ ವಿಚಾರ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 7 ಸಂಚಿಕೆ 40 ಡಿಸೆಂಬರ್‌ 3, 2025 ಇಂದಿನ ಜಾಣಸುದ್ದಿಯಲ್ಲಿ ಕೇಳುವಿರಿ" ಸರಳ ಹೊಲಿಗೆ ಮೂಗಿನ ನೆರವಿಗೆ ಒಂದು ಮೂಗುತಿ ಜಾಣಕಥೆ: ಗೂಢಚಾರ, ಇಂಜಿನಿಯರು, ವಿಜ್ಞಾನಿ!

  29. Janasuddi 7-39 ಜಾಣಸುದ್ದಿ 7-39

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸಜ್ಞಾನ ಸಂಪುಟ 7 ಸಂಚಿಕೆ 39, ನವೆಂಬರ್‌ 26, 2025 ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ ಬರಲಿದೆ ಕೃತಕ ನಾಲಗೆ ಕಾಡಿನ ರಾಜನ ಕಾಣದ ಕೂಗು ಜಾಣಕಥೆ: ಸಾಕ್ಷಿದಾರ ವಿಜ್ಞಾನಿ

  30. JAnasuddi 7-38 ಜಾಣಸುದ್ದಿ 7-38

    ಜಾಣಸುದ್ದಿ, ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸಜ್ಞಾನ ಸಂಪುಟ 7, ಸಂಚಿಕೆ 38, ನವೆಂಬರ್‌ 19, 2025 ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳುವಿರಿ ಮುಂಬಯಿಯನ್ನು ಕಾಡುವ ಮಳೆ ಮಾರಿ ಹಂದಿಗರುಳು, ಹಂದಿಹೃದಯ ಜಾಣಕಥೆ: ಮರೆಗುಳಿ ಗಣಿತಜ್ಞ

  31. Janasuddi 7-37 ಜಾಣಸುದ್ದಿ 7-37

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ, ಹೊಸ ಜ್ಞಾನ ಸಂಪುಟ 7 ಸಂಚಿಕೆ 37 ನವೆಂಬರ್‌ 12, 2025 ಇಂದಿನ ಸಂಚಿಕೆಯಲ್ಲಿ: ಮಲಬದ್ಧತೆಗೆ ಶಾಕ್‌ ಚಿಕಿತ್ಸೆ ದೀರ್ಘಾಯುಷಿ ಪ್ರಾಣಿಗಳು ಜಾಣಕಥೆ: ಜೋಕರ್‌ ವಿಜ್ಞಾನಿ

  32. Janasuddi 7-36 ಜಾಣಸುದದಿ 7-36

    ಜಾಣಸುದ್ದಿ ವಿಜ್ಞಾನ, ವಿಚಾರ ಮತ್ತು ವಿಸ್ಮಯಗಳ ಧ್ವನಿ ಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 7, ಸಂಚಿಕೆ 36, ಅಕ್ಟೋಬರ್‌,30, 2025 ಇಂದಿನ ಜಾಣಸುದ್ದಿಯಲ್ಲಿ ಕೇಳುವಿರಿ ಕಕ್ಕ ಕಾಫಿಯ ಸ್ವಾದದ ಗುಟ್ಟು ಅಪ್ಪನಿಗಷ್ಟೆ ಹುಟ್ಟಿದ ಮಗಂದಿರು ಜಾಣಕಥೆ: ವಿಜ್ಞಾನಿಯ ಉಪದೇಶ.

  33. Janasuddi 7-35 ಜಾಣಸುದ್ದಿ 7-35

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಸಂಪುಟ 7, ಸಂಚಿಕೆ 35, ಅಕ್ಟೋಬರ್‌ 22, 2025 ಇಂದಿನ ಜಾಣಸುದ್ದಿಯಲ್ಲಿ: ಪಟಾಕಿ ಮತ್ತು ದೀಪಾವಳಿ ಈರುಳ್ಳಿ ಮತ್ತು ಕಣ್ಣೀರು ಜಾಣಕಥೆ: ಕತೆಗಾರ ಹಾಗೂ ಜಾದೂಗಾರ

  34. Janasuddi 7-34 ಜಾಣಸುದ್ದಿ 7-34

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 7, ಸಂಚಿಕೆ 34, ಅಕ್ಟೋಬರ್‌ 15, 2025 ಇಂದಿನ ಜಾಣಸುದ್ದಿಯಲ್ಲಿ ಕೇಳುವಿರಿ. ಪೊಳ್ಳು ರಚನೆಗಳ ಶೋಧಕ್ಕೆ ಪ್ರಶಸ್ತಿ ಮಂಡಿನೋವಿನ ಭವಿಷ್ಯದ ಚಿತ್ರ ಜಾಣಕಥೆ; ಕವಿ-ವಿಜ್ಞಾನಿ, ಕ್ರಿಯೆ-ಪ್ರತಿಕ್ರಿಯೆ

  35. Janasuddi 7-33 ಜಾಣಸುದ್ದಿ 7-33

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸಜ್ಞಾನ ಸಂಪುಟ 7 ಸಂಚಿಕೆ 33 ಅಕ್ಟೋಬರ್‌ 8, 2025 ಗಸ್ತು ಕೋಶಗಳ ಗುಟ್ಟು - ನೊಬೆಲ್‌ ವೈದ್ಯಕೀಯ ೨೦೨೫ ಕ್ವಾಂಟಂ ಕಿಂಡಿ ತೆರೆದವರು - ನೊಬೆಲ್‌ ಫಿಸಿಕ್ಸ್‌ ೨೦೨೫\ ಜಾಣಕಥೆ: ಹೊಗಳು, ತೆಗಳುಗಳನಿಳಿಸೆ ಶಾಂತಿಯೆಲೊ

  36. Janasuddi 7-32 ಜಾಣಸುದ್ದಿ 7-32

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 7, ಸಂಚಿಕೆ 32, ಸೆಪ್ಟೆಂಬರ್‌ 30, 2025 ಈ ಸಂಚಿಕೆಯಲ್ಲಿ: ಕಿಡ್ನಿ ಕೃಷಿ ಆಶೆ ತೋರಿಸುವ ಗಿಡಗಳು ಜಾಣಕಥೆ: ತಪ್ಪು ಮಾಡದವರು ಯಾರುಂಟು?

  37. Janasuddi7-31 ಜಾಣಸುದ್ದಿ 7-31

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸಜ್ಞಾನ ಸಂಟ 7 ಸಂಚಿಕೆ 31 ಸೆಪ್ಟೆಂಬರ್‌ 23, 2025 ಇಂದಿನ ಸಂಚಿಕೆಯಲ್ಲಿ ಕೇಳುವಿರಿ ರೋಬಾಟಿಗೆ ನವಿರೇಳಿಸುವ ರೋಮಗಳು ಕೂಲ್‌, ಕೂಲ್‌ ಶರ್ಟು ಜಾಣಕಥೆ: ಒಮ್ಮೆ ವಿಜ್ಞಾನಿ, ಸದಾ ವಿಜ್ಞಾನಿ

  38. Janasuddi 7-30 ಜಾಣಸುದ್ದಿ 7-30

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸಜ್ಞಾನ ಸಂಪುಟ 7 ಸಂಚಿಕೆ 30 ಸೆಪ್ಟೆಂಬರ್‌ 17, 2025 ಇಂದಿನ ಜಾಣಸುದ್ದಿಯಲ್ಲಿದೆ ಚೇಳುಗಳನ್ನು ಕಾಪಾಡಿ! ಜಾಣಕಥೆ: ಅವರವರ ಭಾವಕ್ಕೆ..

  39. Janasuddi 7-29 ಜಾಣಸುದ್ದಿ 7-29

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಸಂಪುಟ 7 ಸಂಚಿಕೆ 29 ಸೆಪ್ಟೆಂಬರ್‌ 10, 2025 ಇಂದಿನ ಸಂಚಿಕೆಯಲ್ಲಿ ಕೇಳಲಿದ್ದೀರಿ. ಕಾಡಾನೆಗಳ ಸಂಕಟ ಶಬ್ದಚಾಪ ಜಾಣಕಥೆ: ಹೊಟ್ಟೆಯಲ್ಲೊಂದು ತೂತು

  40. Janasuddi 7-28 ಜಾಣಸುದ್ದಿ 7-28

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಜಾಣಸುದ್ದಿ ಸಂಪುಟ 7 ಸಂಚಿಕೆ 28 ಸೆಪ್ಟೆಂಬರ್‌ 3, 2025 ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳುವಿರಿ: ಡೈನೊಸಾರುಗಳೇಕೆ ದೈತ್ಯ? ಕಾಡುಕುದುರೆ ಊರಿಗೆ ಬಂತು ಜಾಣಕಥೆ: ಮರೀಚಿಕೆ

  41. Janasuddi7-27 ಜಾಣಸುದ್ದಿ 7-27

    ಜಾಣಸುದ್ದಿ ವಿಜ್ಞಾನ, ವಿಚಾರ ಹಾಗೂ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಜಾಣಸುದ್ದಿ ಸಂಪುಟ 7 ಸಂಚಿಕೆ 27 ಆಗಸ್ಟ್‌ 20, 2025 ಇಂದಿನ ಜಾಣಸುದ್ದಿಯಲ್ಲಿ ಕೇಳಲಿದ್ದೀರಿ ಇಷ್ಟವಾದ ಚಾಕಲೇಟು ಪಡೆಯುವ ಬಗೆ ಎಲ್ಲರೊಳಗಿರುವ ಗುಟ್ಟು ಜಾಣಕಥೆ: ಪುಸ್ತಕ ಯಜ್ಞ

  42. Janasuddi 7-26 ಜಾಣಸುದ್ದಿ 7-26

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸಜ್ಞಾನ ಸಂಪುಟ 7, ಸಂಚಿಕೆ 26, ಆಗಸ್ಟ್‌ 13, 2025 ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳಲಿದ್ದೀರಿ. ದಂತಕಥೆ ವಧುವೇ ಮಾವನನ್ನು ಹೊರಬೇಕಾದ ಕಥೆ. ಜಾಣಕಥೆ: ಉತ್ತರವೇ ಸಮಸ್ಯೆ!

  43. Janasuddi7-25 ಜಾಣಸುದ್ದಿ 7-25

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಜಾಣಸುದ್ದಿ ಸಂಪುಟ 7 ಸಂಚಿಕೆ 25 ಆಗಸ್ಟ್‌ 6, 2025 ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳುವಿರಿ ಗಂಡಿಗೊಂದು ಗುಪ್ತ ಸಂದೇಶ ಮಂಗಗಳಿಗೆ ಮತ್ತು ಹತ್ತಿಸುವ ಮದ್ಯ ಜಾಣಕಥೆ: ವೈದ್ಯ ಮತ್ತು ಪ್ರೇತ

  44. Janasuddi 7-24 ಜಾಣಸುದ್ದಿ 7-24

    ಜಾಣಸುದ್ದಿ ವಿಜ್ಞಾನ, ವಿಚಾರ, ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸ ಜ್ಞಾನ ಜಾಣಸುದ್ದಿಸಂಪುಟ 7 ಸಂಚಿಕೆ 24, ಜುಲೈ 23, 2025 ಈ ವಾರದಜಾಣಸುದ್ದಿಯಲ್ಲಿ ನೀವು ಕೇಳುವಿರಿ · ತಿನ್ನುವ ರೋಬಾಟು · ಭಾರತದಲ್ಲಿ ಹಕ್ಕಿಗಳ ಕ್ಷೀಣತೆ · ಜಾಣಕಥೆ: ಭೌತವಿಜ್ಞಾನಿ ಮತ್ತು ಭೂತ

  45. Janasuddi 7-23 ಜಾಣಸುದ್ದಿ 7-23

    ಜಾಣಸುದ್ದಿ! ವಿಜ್ಞಾನ. ವಿಚಾರ. ವಿಸ್ಮಯಗಳ ಧ್ವನಿಪತ್ರಿಕೆ!!! ಪ್ರತಿವಾರ ಹೊಸ ಜ್ಞಾನ. ಜಾಣಸುದ್ದಿ, ಸಂಪುಟ 7 ಸಂಚಿಕೆ 23, ಜುಲೈ 15 , 2025 ಇಂದಿನ ಜಾಣಸುದ್ದಿಯಲ್ಲಿ, ನೀವು ಕೇಳಲಿದ್ದೀರಿ!! · ಪುರಾತನ ಮೂಳೆ ಎಣ್ಣೆಯ ಕಾರ್ಖಾನೆ · ಮಿದುಳಿನ ಅಲೆಗಳ ಸಾಮೂಹಿಕ ಭಜನೆ · ಹಾಗೂ ಜಾಣಕಥೆ : ಕಾಶ್ಮೀರ, ಕಾಸ್ಮಿಕ್‌ ಕಿರಣಗಳು ಮತ್ತು ಹುಕ್ಕಾ

  46. Janasuddi 7-22 ಜಾಣಸುದ್ದಿ 7-22

    ಜಾಣಸುದ್ದಿ ವಿಜ್ಞಾನ ವಿಚಾರ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸಜ್ಞಾನ ಜಾಣಸುದ್ದಿ ಸಂಪುಟ ೭, ಸಂಚಿಕೆ ೨೨, ಜೂಲೈ ೧೦, ೨೦೨೫ ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳುವಿರಿ: ಕಬ್ಬಿಣದ ಕೊರತೆಯಿಂದ ಹೆಣ್ಣಾಗುವ ಗಂಡು ಕಚಗುಳಿಯ ವಿಜ್ಞಾನ ಜಾಣಕಥೆ: ಮಹಾವಿಜ್ಞಾನಿಯ ಮೂರ್ಖತನ

  47. Janasuddi 7-21 ಜಾಣಸುದ್ದಿ 7-21

    ಜಾಣಸುದ್ದಿ! ವಿಜ್ಞಾನ. ವಿಚಾರ. ವಿಸ್ಮಯಗಳ ಧ್ವನಿಪತ್ರಿಕೆ!!! ಪ್ರತಿವಾರ ಹೊಸ ಜ್ಞಾನ. ಜಾಣಸುದ್ದಿ, ಸಂಪುಟ 7 ಸಂಚಿಕೆ 21, ಜುಲೈ 1 , 2025 ಇಂದಿನ ಜಾಣಸುದ್ದಿಯಲ್ಲಿ, ನೀವು ಕೇಳಲಿದ್ದೀರಿ!! · ಖಾಯಿಲೆಯ ಭವಿಷ್ಯ ನುಡಿಯುವ ಕೊಳಚೆ ಗುಂಡಿಗಳು! · ಸಂತಾನಸನ್ನಿಗೆ ಸಡ್ಡೆ ಹೊಡೆಯುವ ತಂತ್ರ · ಹಾಗೂ ಜಾಣಕಥೆ: ಮದುವೆಯ ಲೆಕ್ಕಾಚಾರ!!!

  48. Janasuddi 7-20 ಜಾಣಸುದ್ದಿ 7-20

    ಜಾಣಸುದ್ದಿ ವಿಜ್ಞಾನ ವಿಚಾರ ವಿಸ್ಮಯಗಳ ಧ್ವನಿಪತ್ರಿಕೆ ಸಂಪುಟ 7 ಸಂಚಿಕೆ 20 ಜೂನ್‌ 24, 2025 ಇಂದಿನ ಜಾಣಸುದ್ದಿಯಲ್ಲಿ ಕೇಳಿ. ಹಕ್ಕಿಗೆ ಹುಳಿ ಗೊತ್ತೇ? ಹಲ್ಲಿನ ಬಿಳುಪಿಗೆ ಮೂತ್ರದ ನೆರವು ಜಾಣಕಥೆ-ಮೋಸ ಹೋದ ಮೇಷ್ಟರು

  49. Janasuddi 7-19 ಜಾಣಸುದ್ದಿ 7-19

    ಜಾಣಸುದ್ದಿ ವಿಜ್ಞಾನ ವಿಚಾರ ವಿಸ್ಮಯಗಳಧ್ವನಿಪತ್ರಿಕೆ ಪ್ರತಿವಾರ ಹೊಸಜ್ಞಾನ ಜಾಣಸುದ್ದಿ ಸಂಪುಟ 7, ಸಂಚಿಕೆ 19, ಜೂನ್‌ 18, 2025 ಇಂದಿನ ಜಾಣಸುದ್ದಿಯಲ್ಲಿ ನೀವು ಕೇಳುವಿರಿ: ರುಚಿಯಾದ ಚಟವೋ, ಚಟದ ರುಚಿಯೋ? ಮಿಡತೆಯ ಬಣ್ಣದ ರಹಸ್ಯ ಜಾಣಕಥೆ: ಯುರೇಕಾ, ಯುರೇಕಾ!! ರಚನೆ: ಕೊಳ್ಳೇಗಾಲ ಶರ್ಮ ಜಾಣಧ್ವನಿ: ಶ್ರೀಮತಿ ನವ್ಯಾ ಎನ್‌, ಶ್ರೀಮತಿ ಸುಮನಾ ಮೈಸೂರು ಮತ್ತು...

  50. Janasuddi9-18 ಜಾಣಸುದ್ದಿ 7-18

    ಜಾಣಸುದ್ದಿ ವಿಜ್ಞಾನ ವಿಚಾರ ವಿಸ್ಮಯಗಳ ಧ್ವನಿಪತ್ರಿಕೆ ಪ್ರತಿವಾರ ಹೊಸಜ್ಞಾನ ಜಾಣಸುದ್ದಿ ಸಂಪುಟಏಳು ಸಂಚಿಕೆ ಹದಿನೆಂಟು, ಜೂನ್‌ ಹದಿನೊಂದು, ಎರಡು ಸಾವಿರದ ಇಪ್ಪತ್ತೈದು ಇಂದಿನ ಜಾಣಸುದ್ದಿಯಲ್ಲಿ: ಅಪರೂಪದ ಖಾಯಿಲೆಗೆ ಅಪರೂಪದ ಚಿಕಿತ್ಸೆ ಲಿಂಗವ್ಯತ್ಯಾಸದ ಲೆಕ್ಕಾಚಾರ ಜಾಣಕಥೆ: ವಿನೀತ ಪ್ರಶ್ನೆಗಳೋ, ವಿಚಲಿತಗೊಳಿಸುವ ಪ್ರಶ್ನೆಗಳೋ?

Type above to search every episode's transcript for a word or phrase. Matches are scoped to this podcast.

Searching…

We're indexing this podcast's transcripts for the first time — this can take a minute or two. We'll show results as soon as they're ready.

No matches for "" in this podcast's transcripts.

Showing of matches

No topics indexed yet for this podcast.

Loading reviews...

ABOUT THIS SHOW

ವಿಜ್ಞಾನ ವಿಚಾರ ವಿಸ್ಮಯಗಳ ಕನ್ನಡ ಧ್ವನಿಪತ್ರಿಕೆ. ದಿನ ದಿನವೂ ವಿಜ್ಞಾನ

HOSTED BY

Kollegala

CATEGORIES

Frequently Asked Questions

How many episodes does ಜಾಣಸುದ್ದಿ Janasuddi have?

ಜಾಣಸುದ್ದಿ Janasuddi currently has 638 episodes available on PodParley. New episodes are automatically indexed when they're published to the podcast feed.

What is ಜಾಣಸುದ್ದಿ Janasuddi about?

ವಿಜ್ಞಾನ ವಿಚಾರ ವಿಸ್ಮಯಗಳ ಕನ್ನಡ ಧ್ವನಿಪತ್ರಿಕೆ. ದಿನ ದಿನವೂ ವಿಜ್ಞಾನ

How often does ಜಾಣಸುದ್ದಿ Janasuddi release new episodes?

ಜಾಣಸುದ್ದಿ Janasuddi releases new episodes frequently with a large back catalog of 638 episodes. Check the episode list for recent publication dates.

Where can I listen to ಜಾಣಸುದ್ದಿ Janasuddi?

You can listen to ಜಾಣಸುದ್ದಿ Janasuddi on PodParley by clicking any episode. We provide an embedded audio player for direct listening, and you can also subscribe via your preferred podcast app using the RSS feed.

Who hosts ಜಾಣಸುದ್ದಿ Janasuddi?

ಜಾಣಸುದ್ದಿ Janasuddi is created and hosted by Kollegala.
URL copied to clipboard!