Harate Katte podcast artwork

PODCAST · society

Harate Katte

ನಾವು ಸಣ್ಣವರಿದ್ದಾಗ ಸಾಯಂಕಾಲ ನಮ್ಮ ಕೆಲಸ ಅಂದರೆ ತುಳಸಿ ಕಟ್ಟೆ ಹತ್ತಿರ ಕೂತು ಹರಟೆ ಹೊಡೆಯೋದು, ಆ ಮಜಾ ಈಗ ತಪ್ಪಿ ಹೋಗ್ಯದ; ಆದ್ರ; ನಿಮಗ ಹೇಳುದು ಮರತೇನ್ರೀ; ಸಂತೋಷ ಕೊಡೊ ಆ ಹರಟೆ ಸಮಯ ನಮೆಲ್ಲರಿಗೂ ಮತ್ತೊಮ್ಮೆ ಸಿಗುಹಾಂಗ ಮಾಡಿದ್ದಾರೆ ಗೌರಿ ಪ್ರಸನ್ನನಮ್ಮ ರೇಡಿಯೋ ಗಿರ್ಮಿಟ್ಟ್ನಲ್ಲಿ ; ನೀವು ಕೇಳ್ರಿ ; ನಿಮ್ಮ ಪ್ರಶ್ನಿ ಇದ್ರ ಮಿಂಚಂಚೆ ಮಾಡ್ರಿ [email protected]ಹರಟೆ ಹೊಡಿಯೋದು ತಪ್ಪಿಸ್ಬ್ಯಾಡ್ರಿ

Publisher-supplied feed metadata · PodParley refreshed Sep 5, 2025 · Source feed

  1. 31

    ಹರಟೆಕಟ್ಟೆ-ಹೆಸರಿನ ಪುರಾಣ.

    ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -07.03.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.

  2. 30

    ಹರಟೆಕಟ್ಟೆ-ಉತ್ತರ ಕರ್ನಾಟಕದ ಪಂಜಾ.

    ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -28.02.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.

  3. 29

    ಹರಟೆಕಟ್ಟೆ-ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ.

    ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -20.02.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.

  4. 28

    ಹರಟೆಕಟ್ಟೆ-ಪ್ರೀತಿಯೇ ಆ ದ್ಯಾವ್ರುತಂದ ಆಸ್ತಿ ನಮ್ಮ ಪಾಲಿಗೆ.

    ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -13.2.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.

  5. 27

    ಹರಟೆಕಟ್ಟೆ-ಮೆಂತ್ಯದಹಿಟ್ಟು ಮತ್ತ ಹಳೇನೆನಪು

    30.01.2020 ರ ಸಂಚಿಕೆಯಲ್ಲಿ ಹಿಂಗೊಂದು ಹಳೆ ನೆನಪು ಆಲಿಸಿ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ

  6. 26

    ಹರಟೆ ಕಟ್ಟೆ – ಸಂಕ್ರಾಂತಿ ಸಂಜೆ

    ತಮ್ಮ ಊರಾಗ ಸಂಕ್ರಾಂತಿ ಹಬ್ಬದ ದಿನ ನಡೆದ ಮಾತುಕತಿ ಕೇಳಬೇಕೇನ್ರಿ ಬರ್ರಿ ಮತ್ತ 23.01.2020 ರ ಸಂಚಿಕೆ ಆಲಿಸೋಣ ಪ್ರಸ್ತುತಿ: ಶ್ರೀಮತಿ ಗೌರಿ ಪ್ರಸನ್ನ

  7. 25

    ಹರಟೆಕಟ್ಟೆ- ಹೊಸ ವರ್ಷದ ಆಚರಣೆ.

    ಈ ಹೊಸ ವರ್ಷ ಅಂದ್ರ ಏನು?..ಬರ್ರಿ ನಮ್ಮ ಹರಟೆ ಆಲಿಸಿ ಜನವರಿ 9 2020 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.

  8. 24

    ಹರಟೆಕಟ್ಟೆ- ಹೆರಳು ಮಾರಿ.

    ಮುಂಜಾನೆ ಎದ್ದ ಕೂಡ್ಲೇ ಮತ್ತ ಸಂಜಿ ಆದ ಕೂಡ್ಲೇ ನಮ್ಮ ಹಿರಿಯರು ಹೆರಳು ಮಾರಿ ಮಾಡಕೋರಿ ಅಂತರ ಈ ಹೇರಲು ಮಾರಿ ಕುರಿತ ಹರಟೆ ಆಲಿಸಿ ಡಿಸೆಂಬರ್ 19, 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.

  9. 23

    ಹರಟೆ ಕಟ್ಟೆ – ಋಷಿ ಮುನಿಗಳು

    ಹರಟೆ ಕಟ್ಟೆಯ ಈ ಸಂಚಿಕೆಯಲ್ಲಿ ಆಲಿಸಿ ನಮ್ಮ ಭಾರತದೇಶದಲ್ಲಿನ ಋಷಿಮುನಿಗಳ ಕೊಡುಗೆಗಳ ಕುರಿತು. ಡಿಸೆಂಬರ್ 12,2019 ರ ಸಂಚಿಕೆಯಲ್ಲಿ. ಪ್ರಸ್ತುತಿ: ಗೌರಿ ಪ್ರಸನ್ನ.

  10. 22

    ಹರಟೆಕಟ್ಟೆ- ಮಾಯಾ ಮಹಾನಗರಗಳು.

    ನಮ್ಮ ಆಧುನಿಕ ಜೀವನ ಶೈಲಿಯಲ್ಲಿ ಮಹಾನಗರಗಳ ಪಾತ್ರ ಈ ಕುರಿತ ಹರಟೆ ಆಲಿಸಿ ಡಿಸೇಂಬೆರ್ 05 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.

  11. 21

    ಹರಟೆಕಟ್ಟೆ- ನಮ್ಮ ಯೋಜನೆಗಳು.

    ನಾವು ಏನೇ ಕೆಲಸ ಮಾಡಬೇಕಂದರು ನಮ್ಮ ಯೋಜನಾ ಹೆಂಗ ಇರಬೇಕು ಈ ಕುರಿತ ಹರಟೆ ಆಲಿಸಿ ನವೆಂಬರ್ 28 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.

  12. 20

    ಹರಟೆಕಟ್ಟೆ- ಮನಿ

    ಮನಿ ಅಂದ್ರ ನಾವು ನೀವೆಲ್ಲ ವಾಸವಾಗಿರುವ ಮನಿ ಈ ಕುರಿತ ಹರಟೆ ಆಲಿಸಿ ನವೆಂಬರ್ 21 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.

  13. 19

    ಹರಟೆಕಟ್ಟೆ- ಜೀವನದ ಖುಷಿಯ ಕ್ಷಣಗಳು.

    ಗಿರಣಿಗ ಹೋಗೋದರ ಅನುಭವ ಕುರಿತ ಹರಟೆ ಆಲಿಸಿ ನವೆಂಬರ್ 13 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.

  14. 18

    ಹರಟೆಕಟ್ಟೆ-ಜಾಹಿರಾತುಗಳು.

    ನವೆಂಬರ್ ತಿಂಗಳ ಚುಮುಚುಮು ಛಳಿಯ ಜೊತೆ ವಿವಿಧ ಜಾಹಿರಾತುಗಳ ಕುರಿತು ಹರಟೆ ಆಲಿಸಿ ನವೆಂಬರ್ 07 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.

  15. 17

    “ದೀಪಾವಳಿ” ಬಾಲ್ಯದ ನೆನಪುಗಳು

    ದೀಪಾವಳಿಯ ಅನೇಕ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ, ಆಗಿನ ಸಂಭ್ರಮದ ಕ್ಷಣಗಳನ್ನು ಈ ಸಂಚಿಕೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಅಕ್ಟೋಬರ್ 24, 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ

  16. 16

    ಹರಟೆಕಟ್ಟೆ-ರೇಡಿಯೋ ನೆನಪುಗಳು.

    ರೇಡಿಯೋ ಆಲಿಸಿದ ಹಳೆಯ ನೆನಪುಗಳ ಸುರುಳಿಯನ್ನು ಬಿಚ್ಚಿಟ್ಟ ಅಕ್ಟೋಬರ್ 17 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ.

  17. 15

    اپیزود ششم فصل اثر مرکب – انتخاب هایی که میکنیم

    اپیزود ششم پادکست اثر مرکب به مسئله انتخاب و تصمیمات شما که  سرنوشت و آینده‌تان را رقم می‌زند می پردازد. آینده همان چیزی است که شما امروز آن را می‌سازید اثر مرکب، اصل درو کردن پاداش های بزرگ از طریق مجموعه ای از انتخاب های کوچک و پیوسته است.اگر می خواهید نتایج اثر مرکب را در زندگی خود ببینید، ابتدا با برداشتن یک گام کوچک شروع کنید؛اما بعد از مدتی وقتی آن گام کوچک به عادت شما تبدیل شد، نشانه های پیشرفت را خواهید دید.در این زمان است که موفقیت به صورت مرکب و سریع ظاهر می شود.برای مشاهده اثر مرکب داشتن ثبات قدم بسیار بسیار مهم است.نکته‌ای وجود دارد : آنکه آهسته و پیوسته رود برنده است. اثر مرکب تأکید بر قدم‌های کوچک ولی باثبات و پایداری دارد. کارهای کوچک را بی‌ارزش ندانید. یاد ضرب‌المثل قطره‌قطره جمع گردد وانگهی دریا شود، بیفتید و مطمئن باشید نتیجه کار را خواهید دید. ولی ممکن است مدتی طول بکشد تا نتیجه را ببینید پس پایداری به خرج دهید و ناامید نشوید. این‌کاره‌ای کوچک ممکن است درروند زندگی شما در ابتدا تأثیری نداشته باشد ولی باگذشت زمان تأثیر خودشان را به‌صورت صعودی نشان می‌دهند. بازهم لازم است بگوید که پایداری را فراموش نکنید.   نویسنده آمریکایی و سخنران، مشاور و ناشر سابق مجله موفقیت است. هاردی نویسنده نسخه‌های پر فروش نیویورک تایمز است و کتاب اثرمرکب او با موفقیت چشمگیری همراه بود. دارن هاردی برای شنیدن اپیزود ششم پادکست اثر مرکب در کست باکس اینجا رو کلیک کنید. تمام اپیزودهای پادکست کاکتوس رو در castbox میتونید بشنوید.  کاکتوس در واقع بهترین پادکست فارسی هست. که اپیزودهای متنوعی رو منتشر میکنه که حال دلمون خوب باشه تا دنیا جای بهتری واسه زندگی بشه. برای شنیدن سایر قسمت ها اینجا را کلیک کنید.

  18. 14

    ಹರಟೆಕಟ್ಟೆ – ಮನಿ ಕೆಲಸದವರು

    ವಿಷಯ : ಮನಿ ಕೆಲಸದವರು ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ

  19. 13

    ಹರಟೆಕಟ್ಟೆ – ಮುಂಗಾರು ಮಳಿ

    ವಿಷಯ : ಮುಂಗಾರು ಮಳಿ ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ

  20. 12

    ಹರಟೆಕಟ್ಟೆ – ಗಿರೀಶ್ ಕಾರ್ನಾಡ್ (ತುಘಲಕ್)

    ವಿಷಯ : ಗಿರೀಶ್ ಕಾರ್ನಾಡ್ (ತುಘಲಕ್) ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ

  21. 11

    ಹರಟೆಕಟ್ಟೆ – ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು

    ವಿಷಯ : ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ

  22. 10

    ಹರಟೆಕಟ್ಟೆ – ಪತ್ರ ವ್ಯವಹಾರ

    ವಿಷಯ : ಪತ್ರ ವ್ಯವಹಾರ. ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ

  23. 9

    ಹರಟೆಕಟ್ಟೆ – ಪರಿಸರ ಕಾಳಜಿ

    ವಿಷಯ : ಪರಿಸರ ಕಾಳಜಿ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ

  24. 8

    ಹರಟೆಕಟ್ಟೆ – ಮದರ್ಸ್ ಡೇ

    ವಿಷಯ : ಮದರ್ಸ್ ಡೇ ಕುರಿತು ಹರಟೆ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ

  25. 7

    ಹರಟೆಕಟ್ಟೆ – ಅಕ್ಷತೃತೀಯ

    ವಿಷಯ : ಅಕ್ಷತೃತೀಯ ಪ್ರಸ್ತುತಿ : ಶ್ರೀಮತಿ ಗೌರಿಪ್ರಸನ್ನ

  26. 6

    ಹರಟೆಕಟ್ಟೆ – ಗೃಹಿಣಿ ಯಿಂದಾನೆ ಮನೆ ಉದ್ಧಾರ

    ವಿಷಯ : ಗೃಹಿಣಿ ಯಿಂದಾನೆ ಮನೆ ಉದ್ಧಾರ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ

  27. 5

    ಹರಟೆಕಟ್ಟೆ – ಸಂಚಿಕೆ ೯

    ವಿಷಯ : ಇವತ್ತಿನ ಹರಟೆ ಕಟ್ಟಲಿ ಬಗ್ಗೆ ಅದ. ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ

  28. 4

    ಹರಟೆಕಟ್ಟೆ – ಮನಸಿನ ಆನಂದ ಮುಖ್ಯ

    ವಿಷಯ : ಹಣ, ಅಂತಸ್ತು, ಅಸ್ತಿ ಇವೆಲ್ಲಕ್ಕಿಂತ ಮನಸಿನ ಆನಂದ ಮುಖ್ಯ . ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ

  29. 3

    ಹರಟೆಕಟ್ಟೆ – ಪರೀಕ್ಷೆಯ ಒತ್ತಡ

    ವಿಷಯ : ಪರೀಕ್ಷೆಯ ಒತ್ತಡ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ

  30. 2

    ಹರಟೆಕಟ್ಟೆ – ಯುಗಾದಿ

    ವಿಷಯ: ಯುಗಾದಿ ಪ್ರಸ್ತುತಿ – ಗೌರಿ ಪ್ರಸನ್ನ

Type above to search every episode's transcript for a word or phrase. Matches are scoped to this podcast.

Searching…

We're indexing this podcast's transcripts for the first time — this can take a minute or two. We'll show results as soon as they're ready.

No matches for "" in this podcast's transcripts.

Showing of matches

No topics indexed yet for this podcast.

Loading reviews...

ABOUT THIS SHOW

ನಾವು ಸಣ್ಣವರಿದ್ದಾಗ ಸಾಯಂಕಾಲ ನಮ್ಮ ಕೆಲಸ ಅಂದರೆ ತುಳಸಿ ಕಟ್ಟೆ ಹತ್ತಿರ ಕೂತು ಹರಟೆ ಹೊಡೆಯೋದು, ಆ ಮಜಾ ಈಗ ತಪ್ಪಿ ಹೋಗ್ಯದ; ಆದ್ರ; ನಿಮಗ ಹೇಳುದು ಮರತೇನ್ರೀ; ಸಂತೋಷ ಕೊಡೊ ಆ ಹರಟೆ ಸಮಯ ನಮೆಲ್ಲರಿಗೂ ಮತ್ತೊಮ್ಮೆ ಸಿಗುಹಾಂಗ ಮಾಡಿದ್ದಾರೆ ಗೌರಿ ಪ್ರಸನ್ನನಮ್ಮ ರೇಡಿಯೋ ಗಿರ್ಮಿಟ್ಟ್ನಲ್ಲಿ ; ನೀವು ಕೇಳ್ರಿ ; ನಿಮ್ಮ ಪ್ರಶ್ನಿ ಇದ್ರ ಮಿಂಚಂಚೆ ಮಾಡ್ರಿ [email protected]ಹರಟೆ ಹೊಡಿಯೋದು ತಪ್ಪಿಸ್ಬ್ಯಾಡ್ರಿ

HOSTED BY

Radio Girmit

Frequently Asked Questions

How many episodes does Harate Katte have?

Harate Katte currently has 30 episodes available on PodParley. New episodes are automatically indexed when they're published to the podcast feed.

What is Harate Katte about?

ನಾವು ಸಣ್ಣವರಿದ್ದಾಗ ಸಾಯಂಕಾಲ ನಮ್ಮ ಕೆಲಸ ಅಂದರೆ ತುಳಸಿ ಕಟ್ಟೆ ಹತ್ತಿರ ಕೂತು ಹರಟೆ ಹೊಡೆಯೋದು, ಆ ಮಜಾ ಈಗ ತಪ್ಪಿ ಹೋಗ್ಯದ; ಆದ್ರ; ನಿಮಗ ಹೇಳುದು ಮರತೇನ್ರೀ; ಸಂತೋಷ ಕೊಡೊ ಆ ಹರಟೆ ಸಮಯ ನಮೆಲ್ಲರಿಗೂ ಮತ್ತೊಮ್ಮೆ ಸಿಗುಹಾಂಗ ಮಾಡಿದ್ದಾರೆ ಗೌರಿ ಪ್ರಸನ್ನನಮ್ಮ ರೇಡಿಯೋ ಗಿರ್ಮಿಟ್ಟ್ನಲ್ಲಿ ; ನೀವು ಕೇಳ್ರಿ ; ನಿಮ್ಮ ಪ್ರಶ್ನಿ ಇದ್ರ ಮಿಂಚಂಚೆ ಮಾಡ್ರಿ...

How often does Harate Katte release new episodes?

Harate Katte has 30 episodes. Check the episode list to see recent publication dates and frequency.

Where can I listen to Harate Katte?

You can listen to Harate Katte on PodParley by clicking any episode. We provide an embedded audio player for direct listening, and you can also subscribe via your preferred podcast app using the RSS feed.

Who hosts Harate Katte?

Harate Katte is created and hosted by Radio Girmit.
URL copied to clipboard!