Skip to content
Katha Prapancha - ಕಥಾ ಪ್ರಪಂಚ podcast artwork

PODCAST · kids

Katha Prapancha - ಕಥಾ ಪ್ರಪಂಚ

by Katyayani

ಕನ್ನಡ ಭಾಷೆಯಲ್ಲಿ ಅದ್ಭುತ ಕಥೆಗಳನ್ನು ಕೇಳಿ. ಪುರಾಣ ಕಥೆಗಳು, ನಿಜ ಜೀವನದ ಕಥೆಗಳು, ಪ್ರಾಣಿ ಕಥೆಗಳು, ತಮಾಷೆಯ ಕಥೆಗಳು ಮತ್ತು ಇನ್ನಷ್ಟು.Listen to wonderful stories in Kannada language. Stories from mythology, real life stories, animal stories, funny stories and more.

Publisher-supplied feed metadata · PodParley refreshed Oct 19, 2026 · Source feed

Episodes

  1. ಇರುವೆ ರಾಣಿಯ ಸಜ್ಜನಿಕೆ (The goodness of the ant queen )

    'ಉಪಕಾರ ಸ್ಮರಣೆ ಸಜ್ಜನರ ಲಕ್ಷಣ' ಎಂಬುದನ್ನು ತಿಳಿಹೇಳುವ ಕಥೆ

  2. ಇಲಿಯ ಕರಾಮತ್ತು {clever mouse }

    'ಪರೋಪಕಾರಃ ಪರಮೋ ಧರ್ಮಃ' ಎಂಬುದನ್ನು ತಿಳಿಹೇಳುವ ಕಥೆ A story that teaches us that helping others is the greatest virtue

  3. ಟೋಪಿ ರಂಗ

    ಬುದ್ಧಿಯುಳ್ಳವನು ಬಾಳುವನು ಎಂಬುದನ್ನು ತಿಳಿಹೇಳುವ ಕಥೆ “A story that teaches that an intelligent person lives successfully.”

  4. ಜಾಣ ಕೋಗಿಲೆ ( Wise Koel)

    'ಪಾಲಿಗೆ ಬಂದದ್ದು ಪಂಚಾಮೃತ' ಎಂಬುದನ್ನು ತಿಳಿ ಹೇಳುವ ಕಥೆ Be happy with what God has blessed you with.

  5. ಬುದ್ಧಿವಂತ ಮಂಗಣ್ಣ

    'ಗುಣ ತಿಳಿದು ಗೆಳೆತನ ಮಾಡು' ಎಂಬ ನೀತಿ ಪಾಠ ಕಲಿತ ಮಂಗಣ್ಣ. "Make friendships after knowing a person's character (virtues)."

  6. ಕೂಡಿ ಬಾಳಿದರೆ ಸ್ವರ್ಗ

    'ಕೂಡಿ ಬಾಳಿದರೆ ಸ್ವರ್ಗ' ಎಂಬುದನ್ನು ತಿಳಿ ಹೇಳುವ ಕಥೆ 'Living together in harmony is heaven'

  7. ಕೈ ಕೆಸರಾದರೆ ಬಾಯಿ ಮೊಸರು

    ಕೈ ಕೆಸರಾದರೆ ಬಾಯಿ ಮೊಸರು No pain, No gain

  8. ಒಗ್ಗಟ್ಟಿನಲ್ಲಿ ಬಲವಿದೆ

    ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾರುವ ಕಥೆ. The story explains "Unity Is Strength".

  9. ಚತುರ ನರಿ

    ಅಪಾಯ ಬಂದಾಗ ಉಪಾಯ ಮಾಡಬೇಕು . When danger arises, a solution must be found."

  10. ಆನೆ ತಲೆಯ ಗಜಾನನ

    ಗಜಾಸುರನ ಆನೆ ತಲೆ ಪಡೆದ ಗಜಾನನನ ಕಥೆ. The story of Gajanana who got the head of Gajasura.

  11. ನಾಗರ ಪಂಚಮಿ

    ನಾಗರ ಪಂಚಮಿ ಹಬ್ಬದ ಕಥೆ . The story behind Nagara Panchami festival.

  12. ಭಾಗೀರಥಿ

    ಗಂಗೆ ಭಾಗೀರಥಿಯಾದ ಕಥೆ. The story of how Ganga became Bhagirathi.

  13. ಸರಳ ರಾಜ ದುರುಳ ಆಸ್ಥಾನಿಕ

    ಸರಳ ವ್ಯಕ್ತಿತ್ವದ ರಾಜ ಹಾಗೂ ದುರುಳ ಆಸ್ಥಾನಿಕನ ಕಥೆ. The interesting story of an easy-going King and a wicked Courtier.

  14. ಮಹಾ ಭಕ್ತೆ ಅಜ್ಜಿ

    ಅಜ್ಜಿಯ ಭಕ್ತಿಗೆ ಮೆಚ್ಚಿದ ಗಣೇಶ "Ganesha was pleased with Grandma's devotion."

  15. ಅಜ್ಜನ ಕುತಂತ್ರ

    ಅಜ್ಜನ ಕುತಂತ್ರಕ್ಕೆ ಮೋಸ ಹೋದ ಅಗಸ ದಂಪತಿಗಳು. The couple who were duped by the old man.

  16. ಗಣೇಶನ ಮೂಷಿಕ

    ಮೂಷಿಕ ಗಣೇಶನ ವಾಹನವಾದ ಕಥೆ. The story of Ganesha's mooshika .

  17. ಅತಿ ಆಸೆ ಗತಿ ಕೇಡು

    ಆಸೆಬುರುಕ ವ್ಯಾಪಾರಿ ಹಾಗೂ ಪ್ರಾಮಾಣಿಕ ಭಿಕ್ಷುಕನ ಕಥೆ. Greedy merchant and sincere beggar's story.

  18. ರಾಮ ಭಕ್ತ ಕಪ್ಪೆ

    ಶ್ರೀರಾಮ ಭಕ್ತ ಕಪ್ಪೆಯ ಮೋಕ್ಷದ ಕಥೆ The story of Lord Rama's devotee frog.

  19. ನಲಕೂಬರ ಮತ್ತು ಮಣಿಗ್ರೀವ

    ನವನಿಧಿ ಒಡೆಯ ಕುಬೇರನ ಮಕ್ಕಳ ಕಥೆ. The story of Nalakoobara and Manigreeva.

  20. ಗಡ್ಡ ಕಿತ್ತ ತೆನಾಲಿರಾಮ

    ಕಳ್ಳ ಸನ್ಯಾಸಿಯ ಗಡ್ಡ ಕಿತ್ತ ಬುದ್ಧಿವಂತ ತೆನಾಲಿರಾಮನ ಕಥೆ . The story of how the witty Tenali Rama pulled the beard of the fake Sanyasi.

  21. ಕೋಳೂರ ಕೊಡಗೂಸು

    ಮುಗ್ಧ ಮಗುವಿನ ಭಕುತಿಗೆ ಮೆಚ್ಚಿದ ಶಿವನ ಕಥೆ . The story of a small child's devotion towards Shiva.

  22. ಮಹಾ ವಿಷ್ಣುಭಕ್ತ ಗಜೇಂದ್ರ

    ಆನೆಗಳ ರಾಜ ಗಜೇಂದ್ರನ ವಿಷ್ಣುಭಕ್ತಿಯ ಕಥೆ. The great Vishnubhaktha Gajendra's story.

  23. ಧರ್ಮ- ಅಧರ್ಮ

    ಧರ್ಮಮಾರ್ಗದಲ್ಲಿ ಜಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಸಾರಿ ಹೇಳುವ ಕಥೆ. Victory is a foregone conclusion for those who walk the path of righteousness.

  24. ತಿಲಕಾಷ್ಠ ಮಹಿಷ ಬಂಧನಂ

    ತೆನಾಲಿರಾಮ ಹಾಗೂ ಮಹಾಪಂಡಿತನ ಕಥೆ . Interesting story about Tenalirama and Mahapanditha

  25. ಇಂದ್ರನ ನಾಯಿ ಸರಮಾ

    ಇಂದ್ರನ ಪ್ರಾಮಾಣಿಕ ನಾಯಿ ಸರಮಾಳ ಕಥೆ. The story of Indra's odedient dog Sarama.

  26. ಮೂರ್ಖ ಯಾರು ?

    ರಾಜನ ಕಣ್ಣು ತೆರೆಸಿದ ತೆನಾಲಿರಾಮನ ಮೂರ್ಖ ಯಾರೆಂಬ ಚರ್ಚೆ. Tenalirama's eye opening question for King Krishnadevaraya.

  27. ಭುವನವಿಜಯದ ತೆನಾಲಿರಾಮ

    ತೆನಾಲಿರಾಮ ಭುವನವಿಜಯದ ಅಷ್ಟದಿಗ್ಗಜರಲ್ಲಿ ಒಬ್ಬನಾದ ಕಥೆ. The amazing story of Tenalirama who became the great poet of King Krishnadevaraya's court.

  28. ವಿಕಟಕವಿ ತೆನಾಲಿರಾಮ

    ಪುಟ್ಟ ಹಳ್ಳಿಯ ತೆನಾಲಿರಾಮ ವಿಕಟಕವಿಯಾದ ಕಥೆ. How Tenalirama came to be known as Vikatakavi.

  29. ದೇವಿ ಬನಶಂಕರಿ

    ದುರ್ಗಮನೆಂಬ ರಾಕ್ಷಸನನ್ನು ಸಂಹರಿಸಿ ದುರ್ಗಾ ಎನಿಸಿಕೊಂಡ ಆದಿಶಕ್ತಿಯ ಕಥೆ The story of how Adi Shakti slayed the rakshasa Durgama and was bestowed the name 'Durga'

  30. ತೆನಾಲಿ ರಾಮ ಮತ್ತು ಪೆದ್ದ ಕಳ್ಳರು

    ಉಪಾಯದಿಂದ ಅಪಾಯವನ್ನು ಗೆಲ್ಲಬಹುದು ಎಂಬುದನ್ನು ತಿಳಿಸಿ ಹೇಳುವ ವಿಕಟಕವಿಯ ಕಥೆ Quick thinking can help you overcome the worst problems - a story on Tenali Rama's wisdom

  31. ಸಿಂಹಾಸನದ ಗೊಂಬೆಗಳು - 1

    ಸಿಂಹಾಸನದ 32 ಅಪ್ಸರೆಯರಿಂದ ಹೇಳಲ್ಪಟ್ಟ ವಿಕ್ರಮಾದಿತ್ಯನ ವೈಭವದ ರಾಜ್ಯಾಡಳಿತದ ಕಥೆಗಳು. The stories of glory of King Vikramaditya as narrated by 32 apsaras on his throne.

  32. ಹಿತೋಪದೇಶ - ಸನ್ಯಾಸಿಯ ಇಲಿಮರಿ

    ಉಪಕಾರ ಮಾಡಿದವರಿಗೆ ಅಪಕಾರ ಮಾಡುವುದು ಸಲ್ಲದು Do good to people who have done good to you.

  33. ಹಿತೋಪದೇಶ - ಮುದಿ ಹುಲಿ

    ವಯಸ್ಸಾದ ಹುಲಿಯೊಂದು ಮನುಷ್ಯರನ್ನು ಬೇಟೆಯಾಡಲು ಅವರ ಮನಸ್ಸಿನ ದೌರ್ಬಲ್ಯವನ್ನು ಬಳಸಿದ ಕಥೆ An old tiger uses the weakness of the human mind to hunt humans

  34. ರಣಹದ್ದು ಮತ್ತು ಕುತಂತ್ರಿ ಬೆಕ್ಕು

    ನಿಮ್ಮ ಶತ್ರುಗಳ ಸಿಹಿ ಮಾತುಗಳಿಗೆ ಎಂದಿಗೂ ಬೀಳಬೇಡಿ - ಈ ಬುದ್ಧಿವಂತಿಕೆಯ ಮಾತನ್ನು ಎತ್ತಿ ತೋರಿಸುವ ಹಿತೋಪದೇಶ ಕಥೆ Never fall for the sweet words of our enemies - A Hitopadesha story that highlights this age old wisdom

  35. ಹಿತೋಪದೇಶ - ನೀಲಿ ರಾಜ

    ಕಪಟತನ ಎಂದಿಗೂ ಒಳಿತನ್ನು ತರುವುದಿಲ್ಲ ಎಂಬ ಸತ್ಯವನ್ನು ಸಾರುವ ನೀಲಿ ರಾಜನ ಹಿತೋಪದೇಶ ಕಥೆ Dishonesty never pays - A Hitopadesha story of a Blue King that emphasizes this life lesson.

  36. ಹಿತೋಪದೇಶ - ಮುದಿ ಹಾವು ಮತ್ತು ಕಪ್ಪೆಗಳ ರಾಜ

    ದುರಾಸೆಗೆ ತನ್ನ ಪ್ರಜೆಗಳನ್ನ ಬಲಿಕೊಟ್ಟ ಕಪ್ಪೆಗಳ ರಾಜ The Frog King who sacrificed his subjects to fulfill his selfish desire

  37. ಹಿತೋಪದೇಶ -ಬಿಟ್ಟಿ ಉಪದೇಶ

    ಅವಶ್ಯಕತೆ ಇದ್ದವರಿಗೆ ಮಾತ್ರ ಸಲಹೆ ನೀಡುವುದು ಸೂಕ್ತ Give advice only if it will be received well

  38. ನರಕಾಸುರನ ವಧೆ

    ನರಕಾಸುರನ ವಧೆಯಿಂದ ಕತ್ತಲು ಸರಿದು ಬೆಳಕು ಹರಿದ ಪುರಾಣದ ಕಥೆ The story of Krishna and Satyabhama killing Narakasura

  39. ಬಲಿ ಚಕ್ರವರ್ತಿ

    ವಾಮನ ರೂಪದಲ್ಲಿ ಬಂದ ವಿಷ್ಣುವಿನ ಹಾಗೂ ಬಲಿ ಚಕ್ರವರ್ತಿಯ ಕಥೆ The story of Vishnu'a Vamana avatar and King Bali

  40. ಹಿತೋಪದೇಶ - ಗುಂಡನ ಗಂಡಾಂತರ

    ಆತ್ಮವಿಶ್ವಾಸವಿಲ್ಲದ ಗುಂಡನ ಗಂಡಾಂತರ Listen to the story of Gunda - a simpleton who lacked confidence.

  41. ಹಿತೋಪದೇಶ - ಚುರುಕು ಬುದ್ದಿಯ ಕೋಣ

    ಸಿಂಹ ಮತ್ತು ನರಿಯನ್ನು ಬುದ್ಧಿವಂತಿಕೆಯಲ್ಲಿ ಮೀರಿಸಿದ ಕೋಣದ ಕಥೆಯನ್ನು ಕೇಳಿ . Read the story from Hitopadesha about a smart buffalo who outwitted a lion and a fox

  42. ಹಿತೋಪದೇಶ - ಆಪ್ತಮಿತ್ರರು

    ಹಿತೋಪದೇಶದ ಕಥೆಗಳು - ಆಪ್ತಮಿತ್ರರು Story from the Hitopadesha series - Friends Forever

  43. ಹಿತೋಪದೇಶ - ಢಣ ಢಣ ರಾಕ್ಷಸ

    ಕಾಡಿನಿಂದ ಬಂದ ವಿಚಿತ್ರ "ಢಣ ಢಣ" ಸದ್ದಿನ ರಹಸ್ಯವೇನು? The mystery behind the strange sounds from the jungle.

  44. ನವದುರ್ಗೆಯರ ಕಥೆಗಳು - ವಿಜಯದಶಮಿ

    ಒಳಗಿನ ಹೊರಗಿನ ಹೋರಾಟಗಳಲ್ಲಿ ಕೆಟ್ಟದರ ವಿರುದ್ಧಒಳ್ಳೆಯದರ ವಿಜಯವೇ ವಿಜಯದಶಮಿ Vijayadashami is the celebration of good over evil in both internal and external struggles in life

  45. ನವದುರ್ಗೆಯರ ಕಥೆಗಳು - ಸಿದ್ಧಿದಾತ್ರಿ

    ಸಿದ್ಧಿದಾತ್ರಿ ದೇವಿಯ ಕಥೆ, ಪಾರ್ವತಿ ದೇವಿಯ ಮೂಲ ರೂಪ The story of Goddess Siddhidatri, the moola roopa or primordial form of goddess Parvati

  46. ನವದುರ್ಗೆಯರ ಕಥೆಗಳು - ಮಹಾಗೌರಿ

    ದುಷ್ಟರ ಸಂಹಾರ ಮಾಡಿ, ಗಂಗೆಯಲ್ಲಿ ಮಿಂದೆದ್ದು, ಶುಭ್ರಳಾಗಿ ಅವತರಿಸಿದ ಮಹಾಗೌರಿಯ ಕಥೆ The story of Goddess Mahagowri who vanquished the asuras and cleansed herself in the mighty river Ganga

  47. ನವದುರ್ಗೆಯರ ಕಥೆಗಳು - ಕಾಳರಾತ್ರಿ

    ರಾತ್ರಿಗಳ ಅಧಿಪತಿಯಾದ ಹಾಗೂ ಒಂಭತ್ತು ದುರ್ಗಾ ದೇವಿಯರಲ್ಲಿ ಅತ್ಯಂತ ಉಗ್ರ ರೂಪ ಹೊಂದಿರುವ ದೇವಿಯ ಕಥೆ The story of the fiercest form among the 9 Durga devis - the ruler of the nights

  48. ನವದುರ್ಗೆಯರ ಕಥೆಗಳು - ಕಾತ್ಯಾಯನಿ

    ಮಹಿಷಾಸುರನ ದೌರ್ಜನ್ಯವನ್ನು ಕೊನೆಗಾಣಿಸಿದ ದೇವಿ The Goddess who put an end to Mahishasura's tyranny

  49. ನವದುರ್ಗೆಯರ ಕಥೆಗಳು - ಸ್ಕಂದಮಾತಾ

    ಯುದ್ಧ ದೇವತೆ ಸ್ಕಂದನ (ಕಾರ್ತಿಕೇಯ) ತಾಯಿಯ ಕಥೆ The story of the mother of War God Skanda (Kartikeya)

  50. ನವದುರ್ಗೆಯರ ಕಥೆಗಳು - ಕೂಷ್ಮಾಂಡ ದೇವಿ

    ಬ್ರಹ್ಮಾಂಡವನ್ನು ಮರುಸೃಷ್ಟಿಸಿದ ಕೂಷ್ಮಾಂಡ ದೇವಿಯ ಕಥೆ The story of the Goddess who re-created the Universe

Type above to search every episode's transcript for a word or phrase. Matches are scoped to this podcast.

Searching…

We're indexing this podcast's transcripts for the first time — this can take a minute or two. We'll show results as soon as they're ready.

No matches for "" in this podcast's transcripts.

Showing of matches

No topics indexed yet for this podcast.

Loading reviews...

ABOUT THIS SHOW

ಕನ್ನಡ ಭಾಷೆಯಲ್ಲಿ ಅದ್ಭುತ ಕಥೆಗಳನ್ನು ಕೇಳಿ. ಪುರಾಣ ಕಥೆಗಳು, ನಿಜ ಜೀವನದ ಕಥೆಗಳು, ಪ್ರಾಣಿ ಕಥೆಗಳು, ತಮಾಷೆಯ ಕಥೆಗಳು ಮತ್ತು ಇನ್ನಷ್ಟು.Listen to wonderful stories in Kannada language. Stories from mythology, real life stories, animal stories, funny stories and more.

HOSTED BY

Katyayani

CATEGORIES

Frequently Asked Questions

How many episodes does Katha Prapancha - ಕಥಾ ಪ್ರಪಂಚ have?

Katha Prapancha - ಕಥಾ ಪ್ರಪಂಚ currently has 57 episodes available on PodParley. New episodes are automatically indexed when they're published to the podcast feed.

What is Katha Prapancha - ಕಥಾ ಪ್ರಪಂಚ about?

ಕನ್ನಡ ಭಾಷೆಯಲ್ಲಿ ಅದ್ಭುತ ಕಥೆಗಳನ್ನು ಕೇಳಿ. ಪುರಾಣ ಕಥೆಗಳು, ನಿಜ ಜೀವನದ ಕಥೆಗಳು, ಪ್ರಾಣಿ ಕಥೆಗಳು, ತಮಾಷೆಯ ಕಥೆಗಳು ಮತ್ತು ಇನ್ನಷ್ಟು.Listen to wonderful stories in Kannada language. Stories from mythology, real life stories, animal stories, funny stories and more.

How often does Katha Prapancha - ಕಥಾ ಪ್ರಪಂಚ release new episodes?

Katha Prapancha - ಕಥಾ ಪ್ರಪಂಚ has 57 episodes. Check the episode list to see recent publication dates and frequency.

Where can I listen to Katha Prapancha - ಕಥಾ ಪ್ರಪಂಚ?

You can listen to Katha Prapancha - ಕಥಾ ಪ್ರಪಂಚ on PodParley by clicking any episode. We provide an embedded audio player for direct listening, and you can also subscribe via your preferred podcast app using the RSS feed.

Who hosts Katha Prapancha - ಕಥಾ ಪ್ರಪಂಚ?

Katha Prapancha - ಕಥಾ ಪ್ರಪಂಚ is created and hosted by Katyayani.
URL copied to clipboard!