PODCAST · comedy
THARLE THIMMA
by YASHWANTH GOWDA
Fun gagi Keli Kushi Padi Bit Haki tension-uuu Bani Nagona with Full of Statifaction-uuu Follow on Instagram :- naanuyashu
-
34
My dear valentine Part 3
Bannagala sutta ee namma preethiWritten By : Pavithra SharadhaIntro lyrics by : Kushal Kalavida Narration and edited by : Yashwanth Gowda
-
33
My dear valentine Part 2
Bannagala sutta ee namma preethiWritten By : Pavithra SharadhaIntro lyrics by : Kushal Kalavida Narration and edited by : Yashwanth Gowda
-
32
My dear Valentine Part 1
Bannagala sutta ee namma preethiWritten By : Pavithra SharadhaIntro Song by : Kushal Kalavida Narration and edited by : Yashwanth Gowda
-
31
Love Highway part 2
ಪ್ರೀತಿ ಎಂಬ ದೋಣಿಯಲ್ಲಿ ಸಾಗುವುದೇ ಆನಂದ ಸಂತೋಷ ಉಲ್ಲಾಸ ಎಷ್ಟೋ ಕಷ್ಟಗಳು ಬಂದರು ಕೂಡ ಕೊನೆತನಕ ಕೈಹಿಡಿದು ಸಾಗುವುದೇ ಜೀವನ ಪ್ರೀತಿಯಲ್ಲಿ ನಂಬಿಕೆ ಇದ್ದಷ್ಟು ಬಲವಾಗಿರುತ್ತದೆ ಬಲಿಷ್ಠವಾಗಿರುತ್ತದೆ ಆ ಭಾಗಕ್ಕೆ ಸೇರಿರುವ ಕಥೆ ಲವ್ ಹೈವೇ ಬರವಣಿಗೆ ಅನಿಲ್ ದೇವ್ ಪ್ರೀತಿಯಿಂದ ಎಡಿಟ್ ಮಾಡಿ ನಿಮಗೆ ಕೇಳಿಸುತ್ತಿರುವುದು ತರ್ಲೆ ತಿಮ್ಮ ಯಶ್ವಂತ್ ಗೌಡ
-
30
Love Highway Part 1
ಪ್ರೀತಿ ಎಂಬ ದೋಣಿಯಲ್ಲಿ ಸಾಗುವುದೇ ಆನಂದ ಸಂತೋಷ ಉಲ್ಲಾಸ ಎಷ್ಟೋ ಕಷ್ಟಗಳು ಬಂದರು ಕೂಡ ಕೊನೆತನಕ ಕೈಹಿಡಿದು ಸಾಗುವುದೇ ಜೀವನ ಪ್ರೀತಿಯಲ್ಲಿ ನಂಬಿಕೆ ಇದ್ದಷ್ಟು ಬಲವಾಗಿರುತ್ತದೆ ಬಲಿಷ್ಠವಾಗಿರುತ್ತದೆ ಆ ಭಾಗಕ್ಕೆ ಸೇರಿರುವ ಕಥೆ ಲವ್ ಹೈವೇ ಬರವಣಿಗೆ ಅನಿಲ್ ದೇವ್ ಪ್ರೀತಿಯಿಂದ ಎಡಿಟ್ ಮಾಡಿ ನಿಮಗೆ ಕೇಳಿಸುತ್ತಿರುವುದು ತರ್ಲೆ ತಿಮ್ಮ ಯಶವಂತ ಗೌಡ
-
29
Engineering vidyarthigala Avantaragalu Part 2
ft Nikith Gowda , Rakshitha Gowdaಪ್ರತಿಯೊಂದು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾಣಿಸಿಕೊಳ್ಳುವ ವಿಭಿನ್ನ ವಿದ್ಯಾರ್ಥಿಗಳ ಅವತಾರಗಳನ್ನು ಹಾಸ್ಯಭರಿತವಾಗಿ ತೋರಿಸಲಾಗಿದೆ! 😄ಟಾಪ್ಪರ್‌ನಿಂದ ಹಿಡಿದು ಬ್ಯಾಕ್‌ಬೆಂಚರ್.Inthi nimma Preethiya Tharle Thimma
-
28
Engineering vidyarthigala Avantaragalu Part 1
ft Nikith Gowda , Rakshitha Gowdaಪ್ರತಿಯೊಂದು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾಣಿಸಿಕೊಳ್ಳುವ ವಿಭಿನ್ನ ವಿದ್ಯಾರ್ಥಿಗಳ ಅವತಾರಗಳನ್ನು ಹಾಸ್ಯಭರಿತವಾಗಿ ತೋರಿಸಲಾಗಿದೆ! 😄ಟಾಪ್ಪರ್‌ನಿಂದ ಹಿಡಿದು ಬ್ಯಾಕ್‌ಬೆಂಚರ್.Inthi nimma Preethiya Tharle Thimma
-
27
The Life of Engineering
the sweet painful memories
-
26
Singles Jeevana 2
ಪ್ರತಿಯೊಬ್ಬನಿಗೂ ಬೇಜಾರು ಇದ್ದೇ ಇರುತ್ತೆ ನಮಗೂ ಒಂದು ಹುಡುಗಿ ಹುಡುಗ ಬೇಕಿತ್ತು ಅಂತ ಆದ್ರೆ ಸಿಗೋ ಟೈಮಲ್ಲಿ ನಮಗೂ ಅನ್ಸುತ್ತೆ ನಮಗೆ ಯಾಕೆ ಈ ಲವ್ವು ಪವು ಅಂತ ಅಂತವರಿಗೆ ಈ Podcast ಕೇಳಿ ಆನಂದಿಸಿ ಇಷ್ಟ ಆದ್ರೆ ಕಮೆಂಟಾಕ್ಬಿಟ್ಟು ನಿಮ್ ಫ್ರೆಂಡ್ಸ್ ಗೆಲ್ಲ ಶೇರ್ ಮಾಡಿ Written and Narrated by Yashwanth Gowda aliys Tharle Thimma
-
25
Kanasu
Dreams must be full filled aste helodu Written and Narrated by Yashwanth Gowda Tharle Thimma
-
24
Nam Area Ganesha
Nam sound-uu edi area ge kelbeku Written and Narrated by Yashwanth Gowda Tharle Thimma
-
23
Middle Class Boys
Untold Story of Middle class life Written and Narrated by Yashwanth Gowda (tharle thimma)
-
22
Amma Birthday
Amma ne devaru Avlgina migilu yaru Written and submitted by Yashwanth Gowda
-
21
Break Up
ಒಲವಿನ ಪ್ರೀತಿ ತುಂಬಿರುವುದು ಮನದಲ್ಲಿ, ನಿನ್ನ ಕಾಣಲು ಹಪಹಪಿಸುತ್ತಿರುವೇನು ನಾನಿಲ್ಲಿ, ನೀ ಬಿಟ್ಟು ಹೋದೆ ಒಬ್ಬಂಟಿ ಮಾಡಿ ನನ್ನನ್ನಿಲ್ಲಿ. Written, editing, direction and Narrated by @naanuyashu Female Voice @_smitha_.__ Dop @itzz._.darshh
-
20
Sister From Another Mother
Just one word Caption that is I am Blessed
-
19
Yappo Loveuuu
Love is a emotion jasthi adre addition kadime adre subtraction written and narration by yashwanth gowda full of expectation
-
18
AMMA
ಅಮ್ಮ ಈ ಪದವು ಯಾವುದೇ ಪ್ರಾಣಿ ಪಕ್ಷಿ ಎಲ್ಲಾ ವಿಧದ ಭಾಷೆಗಳಲ್ಲಿ ಕೂಡ ಒಂದೇ ಅರ್ಥ ಕೊಡುವ ಶಬ್ದ ಅಮ್ಮ Written by Anil dev , narrated by: tharle thimma (yashu)
-
17
Avalu 2
Avalendare Manadalada Koneyaseyantey, Avalillada Kadu Hunnime Sudugadinanty ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೆ ಕೊರೆದಿರುವೆ ನಿನಗುಂಟೆ ಇದರ ಕಲ್ಪನೆ? Written and narrated by Yashwnath Gowda (Tharle Thimma) Instagram: naanuyashu
-
16
Friends
Friends - ಹುಟ್ಟಿದ್ದಾಗಿಂದ ವಯಸ್ಸಾಗಿ ಮೂಲೆಯಲ್ಲಿ ಬೀಳೋತನಕ ನಮ್ ಜೊತೆ ಬರೋದು ಗೆಳೆಯರು, ಹುಡುಗೀರ್ ಮೋಸ ಮಾಡಿ ಹೋದರು ಕೂಡ ಫ್ರೆಂಡ್ಸ್ ಮೋಸ ಮಾಡಲ್ಲ ಅಂತಾರೆ (ಸ್ವಲ್ಪ ಜನ ಬಿಟ್ಟು) ಅವರ ಬಗ್ಗೆನೇ ಈ ಪೋಡ್ ಕ್ಯಾಸ್ಟ್ ಭಾಗಭಾಗಗಳಾಗಿ ಬರುತ್ತದೆ... enjoy Written by Anil Dev Narrated by Tharle Thimma
-
15
Avalu
love at first sight anthrala ede erbeku , kanasu kansage uliyutha illa nans agutha munde nodbekuuse headphones for better expirenceby tharle thimma and anil dev
-
14
Hostel Dairies
hostel alli erorigu , hostel alli erbekethu antha anorigu , hostel alli edineno antha feel tarso podcst edu keli enjoy madiInthi nima Tharle Thimma Yashwanth Gowdainstagram : Naanuyashu
-
13
Nam College Fest
Fest is celebration, y should we do entertainment less calibration , bitaki tensions celebrity gal na adkondu dod celebrity agi Inthi nima Tharle Thimma aliyas Yashu Gowda Instagram : @naanuyashu
-
12
SingleSide Love Story 2
ನಮ್ಮಿಬ್ಬರ ಬಗ್ಗೆ ಕನಸು ಕಾಣುವ ಸಮಯದಲ್ಲಿ ಎಚ್ಚರವಾಯಿತು ನೀನಿಲ್ಲವೆಂದು ತಿಳಿದು ನನ್ನ ಹೃದಯ ಭಾರವಾಯಿತು ಭಾರವಾದ ಹೃದಯದಿಂದ ಕಣ್ಣ ನೀರು ಜಾರಿತು ಕಣ್ಣ ನೀರಿನ ಬೆಲೆ ಅವಳಿಗೆಲ್ಲಿ ತಿಳಿಯಿತು ಕಣ್ಣ ನೀರು ಬರಿಸಿಕೊಂಡು ಯಾವ ಪ್ರೀತಿಗೆ ಕಾಯುವೆ...?
-
11
Internals , Records and Exam
Exam chinthe prathi varsha edide , baikondu odkondu chanagi eri and tm kannada mathadi antha heli And Happy womens Day inthi nima Tharle Thimma
-
10
Crush
Crush ano feel ye bere ️ ಬಂದರೆ ನೀ ನನ್ನ ಬಳಿಗೆ ಮಳೆಯಾದಂತೆ ಮನಕೆ… ನಿನ್ನ ಹೆಸರ ಮೇಲೆ ನನ್ನೆಲ್ಲಾ ಕವನದ ಬಳಕೆ… Inthi nima : #tharle_timma
-
9
Na kanda preema kathe
Preeti alli geddorgina sothore echuu...
-
8
1st Day of Engineering Life
Engineering life sasvatha ,welcome to evryone for my brand new podcast , 1st day of engineering
-
7
Nam Diploma Kathe 2.0
Evary story as a end itz now our journey to end diploma life with in limited days Written by anil dev , and nim truely tharle thimma
-
6
Happy Birthday Amma
a boy wishing to her mother on the occasion of her birthday
-
5
Single Side Love Story
Single Side love feel a chanda , navu avr na noduvaga sudden agi thirgo time alli baro feeelu heloke agala . Ok headphones akoli best experience ge and shuru achkoli , play madkoli keluskoli and nim lover ge share madkoli Written by :- Anil Dev Narration :- Tharle Thimma (Yashu)
-
4
SINGLES JEEVANA
HI SINGLES,ಹಾಳಾದ ಲವ್ವಿಗ್ ಬಿದ್ದು ಆಯಾಸ ಆಗೋ ಬದಲು ಆರಾಮಾಗಿ ಸಿಂಗಲ್ ಆಗಿರೋಣ ಬಾ ಗುರುWritten By ; ANIL DEVNarrated By ; THARLE THIMMAFemale Voice ; NAM AMMA
-
3
NAM DIPLOMA KATHE
ಜೀವನವು ನೆನಪುಗಳ ಕೊಂಡಿ, ಆ ಕೊಂಡಿಯಲ್ಲಿ ಮುಖ್ಯವಾದುದು ಕಾಲೇಜು ನೆನಪುಗಳುLIFE IS A LINK OF MEMORYS IN THAT THE MAIN IS COLLEGE MEMORYS
-
2
CLUBHOUSE STORYS
Clubhouse is a group of people , having some of chuthiys , nan ge ansid na comedy hagi helidini e podcast alli share madi support madi Names credit goes one of my friend Nagavli memer inda keligarige madiro Audio do share
-
1
Singles Frustration
Lockdown Love And Single Boys Feeling
We're indexing this podcast's transcripts for the first time — this can take a minute or two. We'll show results as soon as they're ready.
No matches for "" in this podcast's transcripts.
No topics indexed yet for this podcast.
Loading reviews...
ABOUT THIS SHOW
Fun gagi Keli Kushi Padi Bit Haki tension-uuu Bani Nagona with Full of Statifaction-uuu Follow on Instagram :- naanuyashu
HOSTED BY
YASHWANTH GOWDA
CATEGORIES
Loading similar podcasts...