PODCAST · religion
Upayuktha Radio
by Upayuktha News
Upayuktha Radio will provide variety of audio contents like News, Musics and Spiritual Discourses Etc here.
-
1117
ಆಲಿಸಿ: ಶ್ರೀ ವೆಂಕಟೇಶ್ವರ ಸುಪ್ರಭಾತ
ಆಲಿಸಿ: ಶ್ರೀ ವೆಂಕಟೇಶ್ವರ ಸುಪ್ರಭಾತ
-
1116
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (16-07-2023)
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (16-07-2023) ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ
-
1115
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (13-07-2023)
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (13-07-2023) ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ
-
1114
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (12-07-2023)
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (12-07-2023) ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ
-
1113
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (11-07-2023)
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (11-07-2023) ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ
-
1112
ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (10-07-2023)
ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (10-07-2023) ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್ ಸುಬ್ರಹ್ಮಣ್ಯ
-
1111
ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (09-07-2023)
ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ
-
1110
ಆಲಿಸಿ: ಇದೋ ಬಂತು ಯುಗಾದಿ ಬಂತು, ಮರ ಮರದಲಿ ಹಸುರ ತಂತು
ಆಲಿಸಿ: ಇದೋ ಬಂತು ಯುಗಾದಿ ಬಂತು, ಮರ ಮರದಲಿ ಹಸುರ ತಂತು ರಚನೆ: ಡಾ. ಪ್ರದೀಪ್ ಕುಮಾರ್ ಹೆಬ್ರಿ, ಖ್ಯಾತ ಸಾಹಿತಿಗಳು, ಮಂಡ್ಯ. ಸಂಗೀತ, ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ, ಗಮಕಿಗಳು
-
1109
ಗೇನದ ನಡೆ- ಗುಜಿರಿದಾಯೆ
ರೇಡಿಯೋ ಸಾರಂಗ್ ಸಮುದಾಯ ಬಾನುಲಿಯ ಗೇನದ ನಡೆ ಸರಣಿ- ಗುಜಿರಿದಾಯೆ ಪ್ರಸ್ತುತಿ: ಡಾ. ಗಣೇಶ್ ಅಮೀನ್ ಸಂಕಮಾರ್ ತುಳು ಜಾನಪದ ವಿದ್ವಾಂಸರು
-
1108
ಆಲಿಸಿ: ಉಪಯುಕ್ತ ಪಾಡ್‌ಕಾಸ್ಟ್ ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (16-02-2023)
ಆಲಿಸಿ: ಉಪಯುಕ್ತ ಪಾಡ್‌ಕಾಸ್ಟ್ ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (16-02-2023) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
-
1107
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್- ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (13-02-2023)
ಉಪಯುಕ್ತ ನ್ಯೂಸ್ ಪಾಡ್‌ಕಾಸ್ಟ್- ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (13-02-2023) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
-
1106
ಉಪಯುಕ್ತ ಪಾಡ್‌ಕಾಸ್ಟ್- ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (12-02-2023)
ಉಪಯುಕ್ತ ಪಾಡ್‌ಕಾಸ್ಟ್- ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (12-02-2023) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
-
1105
ಉಪಯುಕ್ತ ಪಾಡ್‌ಕಾಸ್ಟ್- ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (11-02-2023)
ಉಪಯುಕ್ತ ಪಾಡ್‌ಕಾಸ್ಟ್- ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (11-02-2023) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು
-
1104
ಆಲಿಸಿ: ಉಪಯುಕ್ತ ಪಾಡ್‌ಕಾಸ್ಟ್ ಕಥಾಲೋಕ-ಕಥೆ 1
ಆಲಿಸಿ: ಉಪಯುಕ್ತ ಪಾಡ್‌ಕಾಸ್ಟ್ ಕಥಾಲೋಕ-ಕಥೆ 1 ರಚನೆ: ಡಾ. ಶಶಿಕಿರಣ್ ಶೆಟ್ಟಿ, ಹೋಂ ಡಾಕ್ಟರ್ ಫೌಂಡೇಶನ್, ಉಡುಪಿ ಸಂಪರ್ಕ: 99451 30630
-
1103
ಆಲಿಸಿ: ಮಧ್ವನವಮಿ ವಿಶೇಷ- ವಾಚನ, ವ್ಯಾಖ್ಯಾನ, ಗಾಯನ
ಆಲಿಸಿ: ಮಧ್ವನವಮಿ ವಿಶೇಷ- ವಾಚನ, ವ್ಯಾಖ್ಯಾನ, ಗಾಯನ ಮಧ್ವಾಚಾರ್ಯರ ವಿಶೇಷ ಮಾಹಿತಿ ; ಡಾ.ಪ್ರದೀಪ್ ಕುಮಾರ್ ಹೆಬ್ರಿ ಸಂಗೀತ , ಗಾಯನ ; ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
-
1102
ಆಲಿಸಿ: ರಥಸಪ್ತಮಿ ಪ್ರಯುಕ್ತ ಸೂರ್ಯಮಂಡಲ ಸ್ತೋತ್ರ
ಆಲಿಸಿ: ರಥಸಪ್ತಮಿ ಪ್ರಯುಕ್ತ ಸೂರ್ಯಮಂಡಲ ಸ್ತೋತ್ರ
-
1101
ಆಲಿಸಿ: ದಾಸ ಶ್ರೇಷ್ಠ ಪುರಂದರರ ವಿಶೇಷ ಮಾಹಿತಿ, ಗಾಯನ
ದಾಸ ಶ್ರೇಷ್ಠ ಪುರಂದರದಾಸರ ಆರಾಧನಾ ಅಂಗವಾಗಿ ವಿಶೇಷ ಮಾಹಿತಿ ಮತ್ತು ಗಾಯನ ಪುರಂದರರ ವಿಶೇಷ ಮಾಹಿತಿ ; ಡಾ.ಪ್ರದೀಪ್ ಕುಮಾರ್ ಹೆಬ್ರಿ ಸಂಗೀತ , ಗಾಯನ ; ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
-
1100
ಆಲಿಸಿ: ಶರಧಿ ಸುತೆ- ಕಾವ್ಯ ವಾಚನ, ವ್ಯಾಖ್ಯಾನ- ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
ಆಲಿಸಿ: ಶರಧಿ ಸುತೆ- ಕಾವ್ಯ ವಾಚನ, ವ್ಯಾಖ್ಯಾನ- ಕಲಾಶ್ರೀ ವಿದ್ಯಾಶಂಕರ್ ಮಂಡ್ಯ ಗ್ರಂಥ: ಕುಮಾರವ್ಯಾಸ ಭಾರತ
-
1099
ಆಲಿಸಿ: ಭಕ್ತಿಗೀತೆ- ಸ್ಕಂದಮಾತೆ
ಆಲಿಸಿ: ಭಕ್ತಿಗೀತೆ- ಸ್ಕಂದಮಾತೆ ರಚನೆ ; ಪಂಡಿತ್. ಅಶ್ವಥ ನಾರಾಯಣ. ರಾಗ, ಸಂಗೀತ, ಗಾಯನ. ಕಲಾಶ್ರೀ ವಿದ್ಯಾಶಂಕರ್ ಮಂಡ್ಯ.
-
1098
ಆಲಿಸಿ: ಮುಕ್ತಕ ಗಾಯನ- ಜೋಗುಳದ ಹಾಡಂತೆ
ಆಲಿಸಿ: ಮುಕ್ತಕ ಗಾಯನ- ಜೋಗುಳದ ಹಾಡಂತೆ ರಚನೆ: ಗುಣಾಜೆ ರಾಮಚಂದ್ರ ಭಟ್ ಗಾಯನ: ವಸಂತ ಬಾರಡ್ಕ
-
1097
ಉದಯಗೀತೆ ಬದುಕಗೀತೆ
ಉದಯಗೀತೆ ಬದುಕಗೀತೆ ಭಾವಗೀತೆ: ರಚನೆ: ಬಂದ್ರಳ್ಳಿ ಚಂದ್ರು ಗಾಯನ: ಶ್ರೀಮತಿ ವಿದ್ಯಾ ಪಿ. ಭಟ್
-
1096
ನಮ್ಮ ಅಬ್ಬಕ್ಕ- 2022- ಪ್ರಚಾರ ಗೀತೆ
ನಮ್ಮ ಅಬ್ಬಕ್ಕ- 2022- ಪ್ರಚಾರ ಗೀತೆ
-
1095
ಆಲಿಸಿ: ಭಕ್ತಿಗೀತೆ- ಅಗಲ್ಪಾಡಿ ದುರ್ಗಾ ಮಾತೆ
ಆಲಿಸಿ: ಭಕ್ತಿಗೀತೆ- ಅಗಲ್ಪಾಡಿ ದುರ್ಗಾ ಮಾತೆ ರಚನೆ: ಪೆರ್ಮುಖ ಸುಬ್ರಹ್ಮಣ್ಯ ಭಟ್ ಗಾಯನ: ಭಾಗ್ಯ ಎಸ್ ಭಟ್, ಪಡ್ಪು
-
1094
ಆಲಿಸಿ: ಸಾಧನಕೇರಿಯ ಸಾಧಕರು (ಬೇಂದ್ರೆ ನಮನ)
ಆಲಿಸಿ: ಸಾಧನಕೇರಿಯ ಸಾಧಕರು (ಬೇಂದ್ರೆ ನಮನ) ರಚನೆ: ವಿ.ಬಿ.ಕುಳಮರ್ವ, ಕುಂಬ್ಳೆ (ಈ ಆಶುಕವನ ವರಕವಿ ಅಂಬಿಕಾತನಯದತ್ತರ ಜನ್ಮದಿನದ ಸವಿನೆನಪಿಗಾಗಿ) ಹಾಡಿದವರು:-ಶ್ರೀಮತಿ ಮಾಲತಿ ಕಾಕುಂಜೆ
-
1093
ಆಲಿಸಿ: ಭಕ್ತಿಗೀತೆ- ರಂಗನಾಯಕ ರಾಜೀವಲೋಚನ
ಆಲಿಸಿ: ಭಕ್ತಿಗೀತೆ- ರಂಗನಾಯಕ ರಾಜೀವಲೋಚನ ರಚನೆ: ಶ್ರೀ ಪುರಂದರ ದಾಸರು ಗಾಯನ: ಶ್ರೀ ವಿದ್ಯಾಭೂಷಣರು
-
1092
ಆಲಿಸಿ: ಭಕ್ತಿಗೀತೆ- ಓಂ ಗಂ ಗಣಪತಯೇ ನಮಃ
ಆಲಿಸಿ: ಭಕ್ತಿಗೀತೆ- ಓಂ ಗಂ ಗಣಪತಯೇ ನಮಃ ಗಾಯಕರು: ಶ್ರೀ ವಿದ್ಯಾಭೂಷಣರು
-
1091
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 2ನೇ ಸರ್ಗ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 2ನೇ ಸರ್ಗ ಲಂಕಾನಗರಿಯ ವರ್ಣನೆ
-
1090
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 1ನೇ ಸರ್ಗ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 1ನೇ ಸರ್ಗ ಹನುಮಂತನಿಂದ ಸಾಗರೋಲ್ಲಂಘನ
-
1089
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 67ನೇ ಸರ್ಗ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 67ನೇ ಸರ್ಗ ಸಾಗರೋಲ್ಲಂಘನೆಯ ತನ್ನ ಶಕ್ತಿಯನ್ನು ಹನುಮಂತನು ವಿವರಿಸಿದುದು.
-
1088
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 66ನೇ ಸರ್ಗ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 66ನೇ ಸರ್ಗ
-
1087
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 65ನೇ ಸರ್ಗ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 65ನೇ ಸರ್ಗ
-
1086
ಆಲಿಸಿ: ಶಿವತಾಂಡವ ಸ್ತೋತ್ರ
ಆಲಿಸಿ: ಶಿವತಾಂಡವ ಸ್ತೋತ್ರ
-
1085
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-64ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-64ನೇ ಸರ್ಗ ಚತುಃಷಷ್ಟಿತಮಃ ಸರ್ಗಃ ಸಮುದ್ರದ ವಿಶಾಲತೆಯನ್ನು ನೋಡಿ ವಿಷಾದಗೊಂಡ ವಾನರರನ್ನು ಅಂಗದನು ಆಶ್ವಾಸಿಸುತ್ತಾ ಸಮುದ್ರದ ಲಂಘನೆಯಲ್ಲಿ ಯಾರಿಗೆ ಎಷ್ಟು ಯೋಜನಗಳನ್ನು ಹಾರಲು ಸಾಧ್ಯವೆಂಬುದನ್ನು ಪ್ರಶ್ನಿಸಿದುದು.
-
1084
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-63ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-63ನೇ ಸರ್ಗ ತ್ರಿಷಷ್ಟಿತಮಃ ಸರ್ಗಃ ಸಂಪಾತಿಗೆ ರೆಕ್ಕೆಗಳು ಬಂದುದು; ವಾನರರನ್ನು ಉತ್ಸಾಹಿತರಾಗಿ ಮಾಡಿ ಸಂಪಾತಿಯು ಹಾರಿ ಹೋದುದು; ವಾನರರು ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡಿದುದು.
-
1083
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-62ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-62ನೇ ಸರ್ಗ ದ್ವಿಷಷ್ಟಿತಮಃ ಸರ್ಗಃ ನಿಶಾಕರ ಮುನಿಯು ಸಂಪಾತಿಯನ್ನು ಸಂತೈಸುತ್ತಾ ಶ್ರೀರಾಮ ಕಾರ್ಯಕ್ಕೆ ಸಹಾಯಮಾಡಲು ಜೀವಿಸಿರುವಂತೆ ತಿಳಿಸಿದುದು.
-
1082
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-61ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-61ನೇ ಸರ್ಗ ಏಕಷಷ್ಟಿತಮಃ ಸರ್ಗಃ ಸಂಪಾತಿಯು ನಿಶಾಕರಮುನಿಗೆ ರೆಕ್ಕೆಗಳು ಸುಟ್ಟು ಹೋದುದಕ್ಕೆ ಕಾರಣವನ್ನು ತಿಳಿಸಿದುದು.
-
1081
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-60ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-60ನೇ ಸರ್ಗ ಷಷ್ಟಿತಮಃ ಸರ್ಗಃ ಸಂಪಾತಿಯ ಆತ್ಮ ಕಥೆ.
-
1080
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-59ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-59ನೇ ಸರ್ಗ ಏಕೋನಷಷ್ಟಿತಮಃ ಸರ್ಗಃ ಸುಪಾರ್ಶ್ವನು ಸೀತಾದೇವಿಯನ್ನೂ ರಾವಣನನ್ನೂ ನೋಡಿದ ಘಟನೆಯನ್ನು ಸಂಪಾತಿಯು ವಾನರರಿಗೆ ವಿವರಿಸಿ ಹೇಳಿದುದು.
-
1079
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-58ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-58ನೇ ಸರ್ಗ ಅಷ್ಟಪಂಚಾಶಃ ಸರ್ಗಃ ಸಂಪಾತಿಯು ತನ್ನ ರೆಕ್ಕೆಗಳು ಸುಟ್ಟು ಹೋದುದರ ಕಾರಣವನ್ನೂ ತಿಳಿಸಿ ಸೀತೆ ಮತ್ತು ರಾವಣರಿರುವ ಸ್ಥಳವನ್ನು ಹೇಳಿದುದು; ಕಪಿಗಳ ಸಹಾಯದಿಂದ ಸಮುದ್ರ ತೀರಕ್ಕೆ ಹೋಗಿ ಜಟಾಯುವಿಗೆ ಜಲಾಂಜಲಿಯನ್ನು ಕೊಟ್ಟುದು.
-
1078
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-57ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-57ನೇ ಸರ್ಗ ಸಪ್ತಪಞ್ಚಾಶಃ ಸರ್ಗಃ ಅಂಗದನು ಸಂಪಾತಿಯನ್ನು ಪರ್ವತದಿಂದ ಕೆಳಗಿಳಿಸಿ ಜಟಾಯುವಿನ ಮರಣಕ್ಕೆ ಕಾರಣವನ್ನೂ, ರಾಮ-ಸುಗ್ರೀವರ ಸಖ್ಯವನ್ನೂ, ವಾಲಿಯ ವಧೆಯನ್ನೂ ತಿಳಿಸಿ ತಮ್ಮ ಪ್ರಾಯೋಪವೇಶಕ್ಕೆ ಕಾರಣವನ್ನೂ ತಿಳಿಸಿದುದು.
-
1077
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-56ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-56ನೇ ಸರ್ಗ ಷಟ್ಪಞ್ಚಾಶಃ ಸರ್ಗಃ ಸಂಪಾತಿಯಿಂದ ವಾನರರಿಗೆ ಭಯ; ಜಟಾಯುವಿನ ಮರಣ ವಾರ್ತೆಯನ್ನು ಕೇಳಿದ ಸಂಪಾತಿಯ ದುಃಖ; ಪರ್ವತದಿಂದ ಕೆಳಗೆ ಇಳಿಸಿ ಕೊಳ್ಳಲು ವಾನರರಿಗೆ ಸಂಪಾತಿಯ ಕೋರಿಕೆ.
-
1076
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-55ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-55ನೇ ಸರ್ಗ ಪಞ್ಚಪಞ್ಚಾಶಃ ಸರ್ಗಃ ಅಂಗದನೊಡನೆ ವಾನರರೆಲ್ಲರೂ ಪ್ರಾಯೋಪವೇಶಕ್ಕೆ ಕುಳಿತುದು.
-
1075
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-54ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-54ನೇ ಸರ್ಗ ಚತುಃಪಞ್ಚಾಶಃ ಸರ್ಗಃ ಹನುಮಂತನು ಭೇದನೀತಿಯ ಮೂಲಕವಾಗಿ ವಾನರರನ್ನು ತನ್ನ ಕಡೆಗೆ ಸೆಳೆದುಕೊಂಡು ಅಂಗದನನ್ನು ಸಮಾಧಾನಗೊಳಿಸಿದುದು.
-
1074
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ 53ನೇ ಸರ್ಗ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ 53ನೇ ಸರ್ಗ ತ್ರಿಪಞ್ಚಾಶಃ ಸರ್ಗಃ ಅವಧಿಯು ಮುಗಿದು ಹೋದರೂ ಕಾರ್ಯಸಿದ್ಧಿಯಾಗದಿರಲು ಸುಗ್ರೀವನ ದಂಡನೆಗೆ ಹೆದರಿದ ಅಂಗದನೇ ಮೊದಲಾದವರು ಪ್ರಾಯೋಪವೇಶ ಮಾಡಲು ನಿಶ್ಚಯಿಸಿದುದು.
-
1073
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-52ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-52ನೇ ಸರ್ಗ ದ್ವಿಪಞ್ಚಾಶಃ ಸರ್ಗಃ ಸ್ವಯಂಪ್ರಭೆಗೆ ಕಪಿನಾಯಕರು ಎಲ್ಲಾ ವಿಷಯಗಳನ್ನೂ ಹೇಳಿದುದು; ಅವಳ ಪ್ರಭಾವದಿಂದ ಗುಹೆಯಿಂದ ಹೊರಬಂದು ಸಮುದ್ರದ ದಡಕ್ಕೆ ಹೋದುದು.
-
1072
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-51ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-51ನೇ ಸರ್ಗ ಏಕಪಂಞ್ಚಾಶಃ ಸರ್ಗಃ ಹನುಮಂತನ ಪ್ರಶ್ನೆಗೆ ವೃದ್ಧ ತಾಪಸಿಯು ತನ್ನ ಮತ್ತು ಆ ದಿವ್ಯ ಗುಹೆಯ ಪರಿಚಯ ಮಾಡಿ ಕೊಟ್ಟುದು; ವಾನರರೆಲ್ಲರಿಗೂ ಊಟ ಮಾಡಲು ಹೇಳಿದುದು.
-
1071
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-50ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-50ನೇ ಸರ್ಗ ಪಞ್ಚಾಶಃ ಸರ್ಗಃ ಬಹಳವಾಗಿ ಹಸಿವು-ಬಾಯಾರಿಕೆಗಳಿಂದ ಬಳಲಿದ ಕಪಿನಾಯಕರು ಗುಹೆಯೊಂದನ್ನು ಪ್ರವೇಶಿಸಿ ಅಲ್ಲಿ ದಿವ್ಯವಾದ ವೃಕ್ಷಗಳನ್ನೂ, ಸರೋವರಗಳನ್ನೂ, ಭವನಗಳನ್ನೂ ಮತ್ತು ವೃದ್ಧೆಯಾದ ತಪಸ್ವಿನಿಯನ್ನೂ ಕಂಡುದು; ಹನುಮಂತನು ಅವಳ ಪರಿಚಯಕ್ಕಾಗಿ ಪ್ರಶ್ನಿಸಿದುದು.
-
1070
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-49ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-49ನೇ ಸರ್ಗ ಏಕೋನಪಞ್ಚಾಶಃ ಸರ್ಗಃ ಅಂಗದ ಮತ್ತು ಗಂಧಮಾದನರ ಆಶ್ವಾಸನೆಯಂತೆ ಪುನಃ ವಾನರನಾಯಕರು ಉತ್ಸಾಹದಿಂದ ಸೀತೆಯನ್ನು ಹುಡುಕಲು ಪ್ರಾರಂಭಿಸಿದುದು.
-
1069
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-48ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-48ನೇ ಸರ್ಗ ಅಷ್ಟಚತ್ವಾರಿಂಶಃ ಸರ್ಗಃ ದಕ್ಷಿಣ ದಿಕ್ಕಿಗೆ ಹೋದ ವಾನರರು ಸೀತಾನ್ವೇಷಣೆಗೆ ಉಪಕ್ರಮಿಸಿದುದು.
-
1068
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-47ನೇ ಸರ್ಗ
ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-47ನೇ ಸರ್ಗ ಸಪ್ತಚತ್ವಾರಿಂಶಃ ಸರ್ಗಃ ಪೂರ್ವ ಪಶ್ಚಿಮ ಉತ್ತರ ದಿಕ್ಕುಗಳಿಗೆ ಸೀತಾದೇವಿಯನ್ನು ಹುಡುಕಲು ಹೋಗಿದ್ದ ವಾನರರು ನಿರಾಶರಾಗಿ ಹಿಂದಿರುಗಿದುದು.
No matches for "" in this podcast's transcripts.
No topics indexed yet for this podcast.
Loading reviews...
ABOUT THIS SHOW
Upayuktha Radio will provide variety of audio contents like News, Musics and Spiritual Discourses Etc here.
HOSTED BY
Upayuktha News
CATEGORIES
Loading similar podcasts...