EPISODE · Mar 26, 2025 · 11 MIN
#33: We need to think pragmatically... (ಹೌದಾ?!)
from SatisHFactionKannada Podcast from the US · host Satish Hosanagara
"We should adopt a practical approach."... ಅಂತ ಇವತ್ತು ಯಾರೋ ಆಫ಼ೀಸಿನಲ್ಲಿ ಹೇಳಿದ್ದನ್ನು ಕೇಳಿ ಈ ಎಪಿಸೋಡ್‌ಗೆ ವಿಷಯ ಸಿಕ್ತು.ಬೈರಪ್ಪನವರ ಅನ್ವೇಷಣ ಕಾದಂಬರಿಯಲ್ಲಿ ಒಂದು ಮಾತು ಹೇಳ್ತಾರೆ:"ಮನುಷ್ಯ ವಿದ್ಯಾ ಕಲೀತಾ ಕಲೀತಾ ಕೊಂಕು ಜಾಸ್ತಿಯಾಗುತ್ತೆ" ಅಂತ.ಇದು ನಿಜವೇ?ನೀವು ಯಾವ ಥರ ಯೋಚಿಸ್ತೀರಾ?ನೀವು ಬೆಂಗಳೂರು-ಮಂಗಳೂರಿನವರ ಹಾಗೆ "ನಮಗ್ಯಾಕೆ?" ಅಂತ ಕೈ ಚೆಲ್ಲುತ್ತೀರಾ? ಅಥವಾ ಕಲಬುರ್ಗಿಯವರ ಹಾಗೆ, "ಅವರ ಮನಿ ನಾವ್ ತೋರುಸ್ತೀವಿ ಬರ‍್ರಿ" ಅಂತ ನಿಮ್ಮನ್ನ ಡೈರೆಕ್ಷನ್ ಕೇಳಿದವರ ಹತ್ತಿರ ಹೇಳ್ತೀರಾ?
Embed this episode
NOW PLAYING
#33: We need to think pragmatically... (ಹೌದಾ?!)
No transcript for this episode yet
Similar Episodes
No similar episodes found.
Similar Podcasts
No similar podcasts found.