EPISODE · Apr 4, 2025 · 11 MIN
#39: ಕೆಂಪಾದವೋ ಎಲ್ಲ ಕೆಂಪಾದವೋ...
from SatisHFactionKannada Podcast from the US · host Satish Hosanagara
ಕೆಂಪಾದವೋ ಎಲ್ಲ ಕೆಂಪಾದವೋ1980 ನಲ್ಲಿ ಬಂದ ಒಂದು ಜನಪ್ರಿಯ ಗೀತೆ... ಎಲ್ಲಿಂದಲೋ ಬಂದವರು ಚಿತ್ರದ್ದು. ಲೋಕೇಶ್ ಅಭಿನಯ ಕಣ್ಣ ಮುಂದೆ ಬರುತ್ತೆ, ಲಂಕೇಶ್ ಸಾಹಿತ್ಯ, ವಿಜಯ್ ಭಾಸ್ಕರ್ ಸಂಗೀತ ಇವತ್ತಿಗೂ ನಮ್ಮ ಕಿವಿಯಲ್ಲಿ ಗುಯ್ ಗುಡುತ್ತಲೇ ಇವೆ.ನಾನು ಈ ಹಾಡನ್ನ ಇವತ್ತು ಗುನುಗುಡ್ತಾ ಇರೋದಕ್ಕೆ ಒಂದು ಕಾರಣ ಇದೆ: ನಿನ್ನೆ ಮತ್ತು ಇವತ್ತು ಬಿದ್ದ ಸ್ಟಾಕ್ ಮಾರ್ಕೇಟ್ ಅನ್ನ ನೋಡಿದ್ರೆ ಯಾರೂ ಈ ಹಾಡನ್ನ ಹಾಡಬಹುದು.ಒಂದ್ ರೀತಿಯಲ್ಲಿ ನಾನು ಹಾಡಿದಾಗೆಲ್ಲ ಮಾರ್ಕೇಟ್‌ಗಳು ಬೀಳುತ್ವೆ, ಅಥವಾ ಅವು ಬಿದ್ದಾಗೆಲ್ಲ ನಾನು ಈ ಹಾಡಾನ್ನ ನೆನಪಿಸಿಕೊಳ್ತಾ ಇರ್ತೇನೆ!Here are the major stock market crashes in the last 25 years, including this year:Dot com, 2000, 49%Financial crisis, 2008, 57%Flash crash 2010, 9%Chinese stock market crash 2015, 30%Covid 2020, 34%Tariff 2025, ~10%How do we manage our inflation & investment risks?What can we do as individual investors?What precautions can we take?And what do we do now??
Embed this episode
NOW PLAYING
#39: ಕೆಂಪಾದವೋ ಎಲ್ಲ ಕೆಂಪಾದವೋ...
No transcript for this episode yet
Similar Episodes
No similar episodes found.
Similar Podcasts
No similar podcasts found.