EPISODE · Apr 6, 2025 · 9 MIN
#40: ಬೃಂದಾವನದ ಚೈತ್ರದ ಚಿತ್ತಾರ
from SatisHFactionKannada Podcast from the US · host Satish Hosanagara
ಇವತ್ತಿನ ಎಪಿಸೋಡ್‌ನಲ್ಲಿ ನಮ್ಮ ಬೃಂದಾವನ ಕನ್ನಡ ಸಂಘ ಆಯೋಜಿಸಿದ್ದ ಒಂದು ಪುಟ್ಟ ಕಾರ್ಯಕ್ರಮದ ಬಗ್ಗೆ ನನ್ನ ಅನಿಸಿಕೆಗಳನ್ನ ಹಂಚಿಕೊಳ್ತಾ ಇದ್ದೇನೆ.April 5, 2025 ರಂದು ನಡೆದ ಸಂಭ್ರಮದಾಚರಣೆ - ಚೈತ್ರದ ಚಿತ್ತಾರ 2025, ನಮ್ಮ ಬೃಂದಾವನದ ಹೊಸ ತಂಡದ outdoor ಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿಬಂತು.ನಮ್ಮ ಸಂಕಲ್ಪ ತಂಡದ ಕಾರ್ಯಕರ್ತರು ಸಡಗರದಿಂದ ವಸಂತನ ಆಗಮನದ ಸುಂದರ ನೆನಪುಗಳನ್ನು, ಮಳೆ-ಚಳಿಯನ್ನು ಲೆಕ್ಕಿಸದೆ, ಎಲ್ಲರ ಮನಸಿನಲ್ಲಿ ಸೃಷ್ಟಿಸಿದರು. ಅನೇಕ ಹೊಸ ಕುಟುಂಬಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ನೋಡಿ ಸಂತೊಷವಾಯಿತು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸಂಕಲ್ಪ ತಂಡದ ಎಲ್ಲರಿಗೂ ಅಭಿನಂದನೆಗಳು.
Embed this episode
NOW PLAYING
#40: ಬೃಂದಾವನದ ಚೈತ್ರದ ಚಿತ್ತಾರ
No transcript for this episode yet
Similar Episodes
No similar episodes found.
Similar Podcasts
No similar podcasts found.