EPISODE · Apr 13, 2025 · 9 MIN
#43: ಇಡ್ ದೋಸೆ ಅಂದ್ರೆ ಎಂತ ಗೊತ್ತುಂಟಾ?
from SatisHFactionKannada Podcast from the US · host Satish Hosanagara
ಹೋಯ್, ಇಡ್ ದೋಸೆ ಅಂದ್ರೆ ಎಂತ ಗೊತ್ತುಂಟಾ?ಕನ್ನಡ ಮತ್ತು ಭಾರತೀಯ ಭಾಷೆಗಳಲ್ಲಿ, ವಾರದ ದಿನಗಳಿಗೆ ಭಾನು ದಿನ, ಸೋಮ ದಿನ ಎಂದು ಹೇಳದೆ, ಭಾನುವಾರ, ಸೋಮವಾರ, ಇತ್ಯಾದಿ ಏಕೆ ಕರೆಯುತ್ತಾರೆ? ಇದೊಂದು ವಿಷಯದಲ್ಲಿ ಮಾತ್ರವೇ "ವಾರ" ಎನ್ನುವುದು "ದಿನ" ಸೂಚಕವಾಗುತ್ತದೆಯೇ?ಕನ್ನಡದಲ್ಲಿ ಈ ಅನುಸ್ವಾರಗಳು ಏಕೆ ಬೇಕು: ಙ, ಞFinally, ಇಡ್ ದೋಸೆ ಅಂದ್ರೆ ಏನು?ಕನ್ನಡದಲ್ಲಿ ಪದದ ನಡುವಿನಲ್ಲಿ ಬರುವ ಅನುನಾಸಿಕ ವ್ಯಂಜನಗಳ ಅರ್ಧಾಕ್ಷರ (ನ್, ಮ್ ಮುಂತಾದವು) ಬದಲು ಅನುಸ್ವಾರವನ್ನು ಬಳಸುತ್ತೇವೆ.For example: ಅಙ್ಕ = ಅಂಕಅಞ್ಚೆ = ಅಂಚೆತಙ್ಗಿ = ತಂಗಿಗಣ್ಟೆ = ಗಂಟೆಅನ್ದ = ಅಂದಅಮ್ಬರ = ಅಂಬರ(೦) ಅನುಸ್ವಾರಕ್ಕೆ ನಿರ್ಧಿಷ್ಟ ಉಚ್ಚಾರಣೆ ಇಲ್ಲ, ಮುಂದೆ ಬರುವ ವ್ಯಂಜನದ ಮೇಲೆ ಇದರ ಉಚ್ಚಾರಣೆ ಅವಲಂಬಿತವಾಗಿರುತ್ತದೆ.ಗಂಗಾ ಎಂಬಲ್ಲಿ ಅನುಸ್ವಾರವು ಙ್ ಇದರ ಉಚ್ಚಾರಣೆ ಪಡೆದುಕೊಳ್ಳುತ್ತದೆ.ಸಂಜಯ ಎಂಬಲ್ಲಿ ಅನುಸ್ವಾರವು ಞ್ ಇದರ ಉಚ್ಚಾರಣೆ ಪಡೆದುಕೊಳ್ಳುತ್ತದೆ.ಘಂಟೆ ಎಂಬಲ್ಲಿ ಅನುಸ್ವಾರವು ಣ್ ಇದರ ಉಚ್ಚಾರಣೆ ಪಡೆದುಕೊಳ್ಳುತ್ತದೆ.ನಿಮ್ಮ ಹೊಮ್‌ವರ್ಕ್: ನಾವು ಭಾನುದಿನ ಎಂದು ಏಕೆ ಹೇಳುವುದಿಲ್ಲ? ಭಾನುವಾರ ಎಂದು ಹೇಳುತ್ತೇವೆ?
Embed this episode
NOW PLAYING
#43: ಇಡ್ ದೋಸೆ ಅಂದ್ರೆ ಎಂತ ಗೊತ್ತುಂಟಾ?
No transcript for this episode yet
Similar Episodes
No similar episodes found.
Similar Podcasts
No similar podcasts found.