EPISODE · Apr 19, 2025 · 11 MIN
#45: ಹೆಸರಿನಲ್ಲೇನಿದೆ?
from SatisHFactionKannada Podcast from the US · host Satish Hosanagara
ಹೆಸರಿನಲ್ಲೇನಿದೆ? ಹೆಸರಿನಲ್ಲೇ ಎಲ್ಲವೂ ಅಡಕವಾಗಿವೆHow Indians name their kids in the US vs. Chineese, Koreans, etc?ರಾಮಾಯಣ ಮತ್ತು ಮಹಾಭಾರತದಲ್ಲಿ ಎಷ್ಟೊಂದು ವಿಶೇಷವಾದ ಹೆಸರುಗಳಿವೆಯಲ್ಲ?ಉದಾಹರಣೆಗೆ: ರಾಮ ಅನ್ನೋ ಹೆಸರು ಎಷ್ಟೊಂದು ಅನನ್ಯವಾದದ್ದು! ರಾಮನಿಗಿಂತ ಮೊದಲು ಬೇರೆ ಯಾವ ರಾಮರೂ ಇದ್ದಂತಿಲ್ಲ.ಹಾಗೆಯೇ ಕೃಷ್ಣ, ದೃತರಾಷ್ಟ್ರ, ದುರ್ಯೋಧನ, ಅರ್ಜುನ, ದುಶ್ಯಾಸನ, ಭೀಮ, ನಕುಲ, ಸಹದೇವ, ಇತ್ಯಾದಿ... ಹೀಗೆ, ಇಲ್ಲಿ ಬರುವ ಎಲ್ಲ ಹೆಸರುಗಳೂ ಅನನ್ಯ ಅಲ್ಲವೇ?ಈ ಹೆಸರುಗಳು ಎಲ್ಲಿಂದ ಬಂದವು?ಕೆಂಡಗಣ್ಣ ಸ್ವಾಮಿ, ತಿಪ್ಪೇಸ್ವಾಮಿ, ಇತ್ಯಾದಿ.Correction: Gandhari had 100 kids, not Kunti.
Embed this episode
NOW PLAYING
#45: ಹೆಸರಿನಲ್ಲೇನಿದೆ?
No transcript for this episode yet
Similar Episodes
No similar episodes found.
Similar Podcasts
No similar podcasts found.