#48: ನಿಮ್ಮ ನೆಚ್ಚಿನ ಲೀಡರ್ ಅಂದ್ರೆ ಯಾರು? episode artwork

EPISODE · Apr 30, 2025 · 10 MIN

#48: ನಿಮ್ಮ ನೆಚ್ಚಿನ ಲೀಡರ್ ಅಂದ್ರೆ ಯಾರು?

from SatisHFactionKannada Podcast from the US · host Satish Hosanagara

ನಿಮ್ಮ ನೆಚ್ಚಿನ ಲೀಡರ್ ಅಂದ್ರೆ ಯಾರು?ಈ ಪ್ರಶ್ನೆ ಅಲ್ಲಿ ಸೇರಿದ್ದ ಉದಯೋನ್ಮುಖ ಲೀಡರುಗಳಿಗೆಲ್ಲ ಕೇಳುತ್ತಾ ಬಂದಾಗ, ಎಲ್ಲರೂ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್, ಎಂತೆಲ್ಲ ಹೆಸರುಗಳನ್ನು ಹೇಳುತ್ತಾ ಬಂದಾಗ, ನನ್ನ ಸರದಿ ಬಂತು!ನಾನೆಂದೆ My Mother!Excuse me... ಅಂದ, ಯೆಸ್, ಮೈ ಮದರ್ ಎಂದೆ.That's nice, we don't hear examples as often... but would you care to explain... ಎಂದ.ನಾನು ಅದಕ್ಕೆ, how much time do we have? ಎಂದೆ ನಗುತ್ತಾ... ಚುಟುಕಾಗಿ, ಕೆಲವೊಂದು ಲೀಡರ್‌ಶಿಪ್ ಟ್ರೈಟ್ಸ್‌ಗಳನ್ನು ಹೆಸರಿಸಿ, ಅವೆಲ್ಲದರಲ್ಲಿ ನನ್ನ ಅಮ್ಮ ಅದು ಹೇಗೆ ದೊಡ್ಡ ನಾಯಕಿ ಆಗಿದ್ದಳು ಎಂದು explain ಮಾಡಿದೆ.***ನಾವೆಲ್ಲ ಅಮೇರಿಕದಲ್ಲಿ ಎಷ್ಟೆಲ್ಲ ಸವಲತ್ತು-ಸಂಪನ್ಮೂಲಗಳು ಇದ್ದು, ಇಬ್ಬರು ಮಕ್ಕಳ ಪೋಷಣೆಯನ್ನು ಮಾಡಿಕೊಂಡು ಹೋಗಬೇಕಾದರೆ, ಸಾಕು ಬೇಕಾಗಿ ಹೋಗಿರುತ್ತದೆ... ಅಂಥದ್ದರಲ್ಲಿ, ಮನೆ ತುಂಬ ಮಕ್ಕಳನ್ನು ಅದು ಹೇಗೆ ನನ್ನ ಅಮ್ಮ ಸಂಬಾಳಿಸುತ್ತಿದ್ದಳು? ಎಂದು ಯೋಚಿಸಿದಾಗ ಆಶ್ಚರ್ಯವಾಗದೇ ಇನ್ನೇನು?My mother is my biggest inspiration and she is no less than any of the leaders that I admire most for she had all the key traits of a big a great leader!

Episode metadata supplied by the publisher feed · Published Apr 30, 2025

Embed this episode

NOW PLAYING

#48: ನಿಮ್ಮ ನೆಚ್ಚಿನ ಲೀಡರ್ ಅಂದ್ರೆ ಯಾರು?

0:00 10:44

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of SatisHFactionKannada Podcast from the US?

This episode is 10 minutes long.

When was this SatisHFactionKannada Podcast from the US episode published?

This episode was published on April 30, 2025.

Can I download this SatisHFactionKannada Podcast from the US episode?

Yes. Use the download control on the episode player to save the publisher-provided media file.
URL copied to clipboard!