EPISODE · Sep 2, 2020 · 7 MIN
A Story of Eternal Bond between two Friends | ಜಗತ್ತಿನ ಮೊದಲ ಕುಚ್ಚಿಕು ಗೆಳೆಯರ ಕಥೆ (ಶ್ರೀಕೃಷ್ಣ- ಸುಧಾಮ ಕಥೆ)
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - A Story of Eternal Bond between two Friends (ಶ್ರೀಕೃಷ್ಣ- ಸುಧಾಮ ಕಥೆ) ಪ್ರಿಯ ಓದುಗರೇ... ಇಬ್ಬರು ಆತ್ಮಸಖರು. ಒಬ್ಬ ದೈವಿಕ ಲೀಲೆಗಳ ಸಂಪನ್ನ. ಒಡವೆ, ಕಿರೀಟಧಾರಿ. ಅರಮನೆ ಸಿಂಹಾಸನದ ಮೇಲೆ ವಿರಾಜಮಾನಿ. ಅವನ ಗೆಳೆಯ ಕಡುಬಡವ. ಒಪ್ಪೊತ್ತಿಗೂ ಅನ್ನವಿಲ್ಲ. ಬರಿಗಾಲಲ್ಲಿ, ಹರಿದ ಬಟ್ಟೆಯಲ್ಲಿ ಗೆಳೆಯನ ನೋಡಲು ಚಿನ್ನದರಮನೆಗೆ ಬಂದಾತ ಏನೋ ತಂದಿದ್ದ. ಆ ವಸ್ತು ಧೀಮಂತ ಗೆಳೆಯನ ಹೃದಯವನ್ನೇ ಗೆದ್ದಿತು. ಯಾರು ಆ ಆತ್ಮಸಖರು? ಜಗತ್ತಿನ ಮೊದಲ ಕುಚ್ಚಿಕು ಗೆಳೆಯರ ಕಥೆ (ಶ್ರೀಕೃಷ್ಣ- ಸುಧಾಮ ಕಥೆ),
Embed this episode
NOW PLAYING
A Story of Eternal Bond between two Friends | ಜಗತ್ತಿನ ಮೊದಲ ಕುಚ್ಚಿಕು ಗೆಳೆಯರ ಕಥೆ (ಶ್ರೀಕೃಷ್ಣ- ಸುಧಾಮ ಕಥೆ)
No transcript for this episode yet
Similar Episodes
No similar episodes found.
Similar Podcasts
No similar podcasts found.