Sandhyavani | ಸಂಧ್ಯಾವಾಣಿ podcast artwork

PODCAST · kids

Sandhyavani | ಸಂಧ್ಯಾವಾಣಿ

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Publisher-supplied feed metadata · PodParley refreshed Jun 12, 2026 · Source feed

  1. 794

    S1 : EP -30: ಬಸವಿಯ ದುರ್ದೈವ : Moral Story

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಮಲವಯ್ಯ ಎಂಬ ವ್ಯಾಪಾರಿ ಇದ್ದ ಆತ ವ್ಯಾಪಾರಕ್ಕಾಗಿ ದೇಶ ದೇಶ ಸುತ್ತುತ್ತಿದ್ದ . ಹೀಗಿರುವಾಗ ಒಮ್ಮೆ ಒಂದು ದೇಶದಲ್ಲಿ ವ್ಯಾಪಾರ ಮುಗಿಸಿ ಹಿಂದಿರುವಾಗ ಒಬ್ಬಳು ಸುಂದರ ಯುವತಿಯನ್ನು ಕಂಡ ಆಕೆ ಆ ಪೇಟೆಯ ಪ್ರಸಿದ್ಧ ಬಸವಿ ಎಂದು ಅರಿತು ಮನಸ್ಸು ಚಂಚಲವಾಯಿತು. ಅವಳ ಜೊತೆ ಸಮಯ ಕಳೆಯಬೇಕೆಂದು ಹೋದ . ಹೀಗೆ ಹೋದವನಿಗೆ ಆಕೆ ತನ್ನ ತಂಗಿ ಎಂದು ತಿಳಿದು ಸಿಡಿಲು ಬಡಿದಂತೆ ಆಯಿತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  2. 793

    S1 : EP -29: ಉದಾರ ಹೃದಯ : Moral Story

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿಯರಿಬ್ಬರು ಪಕ್ಕದ ಊರಿಗೆ ಸಂತೆಗೆಂದು ಹೋಗಿ ಮರಳಿ ಬರುತ್ತಿದ್ದರು. ಆಗ ಅಲ್ಲಿಯೇ ಹಾದಿಯಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ನಡೆಯಲು ಕಷ್ಟಪಡುತ್ತಿರುವುದನ್ನು ಕಂಡರು. ಆತನನ್ನು ಕಂಡು ದಂಪತಿಗಳ ಮನಸ್ಸು ಕರಗಿತು. ಆಗ ಹೆಂಡತಿ ಆ vayassada ವ್ಯಕ್ತಿಯ ಕೈ ಹಿಡಿದು ಆತನಿಗೆ ನಡೆಯಲು ಸಹಾಯ ಮಾಡಲು ಮುಂದಾದಳು. ಆದರೆ ಆತ ಆಕೆಯ ಕೈಯನ್ನು ಬಿಡದೆ ನೀನೇ ನನ್ನ ಹೆಂಡತಿ ಎಂದ....! ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  3. 792

    S1 : EP -28: ಕೊಂಡು ತಂದ ಮಾತು : Moral Story

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು . ಬಡತನದಲ್ಲಿ ಬದುಕು ಸಾಗಿಸುತ್ತಿದ್ದ ಅವರು, ಇದ್ದಿದ್ದರಲ್ಲೇ ಬದುಕು ಸಾಗಿಸುತ್ತಿದ್ದರು . ಹೀಗಿರುವಾಗ ಒಮ್ಮೆ ಹೆಂಡತಿ ಗಂಡನ ಬಳಿ ಮನೆಗೆ ಬೇಕಾದ ದಿನಸಿ ಸಾಮಾನು ತರಲು ನಾಣ್ಯಗಳನ್ನು ನೀಡಿ ಕಳುಹಿಸಿದಳು . ಹೀಗೆ ನಾಣ್ಯ ಹಿಡಿದು ಹೊರಟ ಸಮಗಾರನಿಗೆ ಕುದುರೆ ಸವಾರನೊಬ್ಬ ಸಿಕ್ಕ . ಆತನ ಬಳಿ ಒಂದಷ್ಟು ಒಳ್ಳೆಯ ಮಾತುಗಳನ್ನು ಹೇಳು ಎಂದಾಗ ಒಂದು ಮಾತಿಗೆ ನಾಲ್ಕು ಅಣೆ ಆಗುತ್ತದೆ ಅಂದ . ಹೀಗೆ ನಾಲ್ಕು ಅಣೆ ಕೊಟ್ಟು ಪಡೆದ ಮಾತಿನಿಂದ ಸಮಗಾರನ ಬದುಕೇ ಬದಲಾಯಿತು . ಅದೇನದು ಮಾತು ? ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  4. 791

    S1 : EP -27: ಕಾಳಿನ ಮೇಲೆ ಹೆಸರು : Moral Story

    S1 : EP -27: ಕಾಳಿನ ಮೇಲೆ ಹೆಸರು : Moral Storyಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸನ್ಯಾಸಿ ಒಂದು ಊರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಒಬ್ಬ ಸಾವುಕಾರ ಮನೆಯ ಜಗುಲಿ ಮೇಲೆ ಕುಳಿತು ಕಡಲೆಕಾಯಿ ತಿನ್ನುತ್ತಿದ್ದ . ಆತನಲ್ಲಿ ತನಗೂ ತಿನ್ನಲು ಕಡಲೆ ಕಾಯಿ ಕೊಡು ಎಂದ. ಆಗ ಸನ್ಯಾಸಿಗೆ ಸಾಹುಕಾರ ಕಡಲೆಕಾಯಿ ಕೊಡಲು ನಿರಾಕರಿಸಿದ. ಆಗ ಸನ್ಯಾಸಿ ಏನು ಹೇಳಿದ ? ಮತ್ತು ಸಾಹುಕಾರ ಅದೆಂಥಾ ಕಷ್ಟವನ್ನು ಎದುರಿಸಿದ ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  5. 790

    S1 : EP -26 : ಜಾಣ ಸೊಸೆ : Clever Daughter-in-Law

    S1 : EP -26 : ಜಾಣ ಸೊಸೆ : Clever Daughter-in-Lawಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸುಮಾರು ಸಿರಿವಂತ ಇದ್ದ . ಅವನಿಗೆ ಒಬ್ಬ ಮಗ . ತಂದೆಗೆ ಇವನು ಎಂದರೆ ಪಂಚಪ್ರಾಣ . ಹೀಗಿರುವಾಗ ಹುಡುಗ ಮದುವೆ ವಯಸ್ಸಿಗೆ ಬಂದ ... ಹೀಗಾಗಿ ತನ್ನ ಮಗನಿಗಾಗಿ ಒಂದೊಳ್ಳೆ ಜಾಣ ಹುಡುಗಿ ತರಬೇಕು ಎಂದು ತಂದೆ ಯೋಚಿಸಿ ಒಂದು ಉಪಾಯ ಮಾಡಿದ. ಅದೇನದು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  6. 789

    S1 : EP -25 : ಬುದ್ಧಿವಂತನೋ... ದಡ್ಡನೋ ? : "The Story of a Boy"

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಹುಡುಗ ಇದ್ದ ..ಆತನನ್ನು ತಾಯಿ ಬಲು ಪ್ರೀತಿಯಿಂದ ನೋಡಿಕೊಂಡಿದ್ದಳು . ಆ ಹುಡುಗನಿಗೆ ಒಮ್ಮೆ ತಾನೂ ಕೂಡ ದುಡ್ಡು ಮಾಡಬೇಕು ಎಂದು ಆಸೆಯಾಗಿ ತನ್ನ ತಾಯಿಯ ಬಳಿ ಹಣ ಕೇಳಿದ .. ಮುಂದೇನಾಯಿತು ಮತ್ತು ಅವನು ಹೇಗೆ ಅತಿ ದೊಡ್ಡ ಶ್ರೀಮಂತನಾದ ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  7. 788

    S1 : EP -24 : ಹೂzzz ಎಂದರೆ ಒಂದೇ ಉಂಡಿ : story of husband and wife

    ಇದೊಂದು ಜಾಣತನದ ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು . ಒಮ್ಮೆ ಹೆಂಡತಿ ಉಂಡಿ ಮಾಡಿದಳು . ಆದರೆ ಉಂಡಿ ತಿನ್ನುವ ವಿಚಾರದಲ್ಲಿ ಗಂಡ ಹೆಂಡತಿಯರಿಗೆ ಪರಸ್ಪರ ಮಾತಿಗೆ ಮಾತು ಬೆಳೆಯಿತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  8. 787

    S1 : EP -23 : ಯಾರಿಗೂ ಹೊಡೆಯಬಾರದು : moral story

    S1 : EP -23 : ಯಾರಿಗೂ ಹೊಡೆಯಬಾರದು : moral storyಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಮತ್ತು ಮಗಳು ಇದ್ದರು . ಒಂದು ದಿನ ಗಂಡ, ಹೆಂಡತಿ ಕೆಲಸಕ್ಕೆ ಹೋಗಿದ್ದರು. ಮಗಳು ದಾರಿಯಲ್ಲಿ ನಡೆದು ಹೋಗುವಾಗ ಮನೆಯೊಂದರಲ್ಲಿ ಗಂಡ ಹೆಂಡತಿಗೆ ಹೊಡೆಯುತ್ತಿದ್ದ .. ಅದನ್ನು ನೋಡಿದ ಹುಡುಗಿ ಏನು ಮಾಡಿದಳು? ಮತ್ತು ಯಾರನ್ನು ಯಾರೂ ಕೂಡ ಹೊಡೆಯಬಾರದು ಎಂಬ ನಿಯಮವನ್ನು ಹೇಗೆ ತಂದಳು? ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  9. 786

    S1 : EP -22 : ದೇವತೆಯಾದ ಗೋತಾಯಿ - ಭಾಗ-4 : Story of Garl | Part-4

    S1 : EP -22 : ದೇವತೆಯಾದ ಗೋತಾಯಿ - ಭಾಗ-4 : Story of Garl | Part-4ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ತನ್ನ ಸಹೋದರಿಯರು ಹೆಣೆದ ಮೋಸದ ಬಲೆಯಲ್ಲಿ ಗೋತಾಯಿಯ ಪತಿ ಸಿಲುಕಿಕೊಳ್ಳುತ್ತಾನೆ . ಬಾವಿಯ ನೀರಿನ ಪ್ರಭಾವದಿಂದ ಆತ ಮರಣ ಹೊಂದುತ್ತಾನೆ! ಆಗ ಗೋತಾಯಿ, ಹೇಗೆ ತನ್ನ ಗಂಡನಿಗೆ ಮರುಜೀವ ನೀಡಿದಳು? ಮತ್ತು ಹೇಗೆ ದೇವತೆಯಾದಳು? ಎಂಬ ಸುಂದರ ಕಥೆ ಕೇಳಿ ...ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  10. 785

    S1 : EP -21 : ಗೋತಾಯಿಯ ಕಥೆ - ಭಾಗ-3 : Story of Garl | Part-3

    S1 : EP -21 : ಗೋತಾಯಿಯ ಕಥೆ - ಭಾಗ-3 : Story of Garl | Part-3ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ವಿವಾಹವಾದ ಬಳಿಕ ರಾಜ ರಾಣಿಯರ ಮಕ್ಕಳು ಗಂಡನ ಮನೆಯೇ ಮುಖ್ಯ ಎಂಬಂತೆ ಮಾತನಾಡಿ ಹೊರತು ಹೋದರು. ಆ ಮಾತು ಕೇಳಿ ರಾಜ ರಾಣಿಯರಿಗೆ ತಮ್ಮ ತಪ್ಪಿನ ಅರಿವಾಯಿತು. ಕಣ್ಣೀರು ಸುರಿಸಿದರು. ಮುಂದೇನಾಯಿತು.... ಎಂಬ ಸುಂದರ ಕಥೆ ಕೇಳಿ ...ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  11. 784

    S1 : EP -20 : ಗೋತಾಯಿಯ ಕಥೆ - ಭಾಗ-2 : Story of Garl | Part-2

    S1 : EP -20 : ಗೋತಾಯಿಯ ಕಥೆ - ಭಾಗ-2 : Story of Garl | Part-2ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಮಂತ್ರಿ ವಸ್ತ್ರ ಖರೀದಿಗೆ ಹೋಗಿ ಬರುವಾಗ ಕಾಡಿನಲ್ಲಿ ಬಿಟ್ಟು ಬಂದ ರಾಜಕುಮಾರಿಯನ್ನು ಕಂಡ ಬಳಿಕ ಪಟ್ಟಣಕ್ಕೆ ಹೋಗಿ ತಾಳೆ ಮರ ಇದ್ದ ರಾಜನ ತೋಟದದಿಂದ ತಾಳೆ ಹೂವನ್ನು ಆಕೆಗೆ ತಂದುಕೊಡಬೇಕೆಂದು ಹೊರಟ. ಆದರೆ ಅದು ಅಷ್ಟು ಸುಲಭವಿರಲಿಲ್ಲ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ...ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  12. 783

    S1 : EP -19 : ಗೋತಾಯಿಯ ಕಥೆ : Story of Girl

    S1 : EP -19 : ಗೋತಾಯಿಯ ಕಥೆ : Story of Girlಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಇದು ಒಬ್ಬ ಒಳ್ಳೆ ಹುಡುಗಿ ಕಥೆ. ಒಂದಾನೊಂದು ಶಹರ... ಅಲ್ಲಿ ಒಬ್ಬ ರಾಜ ಇದ್ದ. ಆತನಿಗೆ 7 ಜನ ಹೆಣ್ಣು ಮಕ್ಕಳು ಹುಟ್ಟಿದ್ದರು . ಒಮ್ಮೆ ರಾಜ ತನ್ನ ಮಕ್ಕಳ ಬಳಿ ನಿಮ್ಮಲ್ಲಿ ಯಾರು ನಮಗೆ ವಯಸ್ಸಾದ ಮೇಲೆ ನೋಡಿಕೊಳ್ಳುತ್ತೀರಾ? ಎಂದು ಕೇಳಿದ. ಅದಕ್ಕೆ ನಮ್ಮ ಒಳ್ಳೆ ಹುಡುಗಿ ನೀಡಿದ ಉತ್ತರಕ್ಕೆ ರಾಜ ಕೋಪಗೊಂಡು, ಆಕೆಯನ್ನು ತನ್ನ ಸಾಮ್ರಾಜ್ಯದಿಂದ ಹೊರಹಾಕಿದ. ಅಂತಹ ಯಾವ ಉತ್ತರವನ್ನು ಆ ಹುಡುಗಿ ನೀಡಿದಳು ...! ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  13. 782

    S1 : EP -18 : ಗರಡಿಯ ಗೆಳೆಯರು : story of two friends

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಿನಲ್ಲಿ ಕಲ್ಲಣ್ಣ ಮತ್ತು ಮಲ್ಲಣ್ಣ ಎಂಬ ಇಬ್ಬರು ಗೆಳೆಯರಿದ್ದರು. ಅವರು ಕುಸ್ತಿ ಅಭ್ಯಾಸ ಮಾಡಲು ಗರಡಿಯಲ್ಲಿ ಸೇರುತ್ತಿದ್ದರು. ಹೀಗಿರುವಾಗ ಒಮ್ಮೆ ಕಲ್ಲಣ್ಣ ಮಲ್ಲಣ್ಣನ ಬಳಿ ಆ ಊರಿನಲ್ಲಿ ಆತ ಕಂಡ ಒಬ್ಬಳು ಹುಡುಗಿಯ ಕುರಿತು ಆಕೆಯ ಮೇಲೆ ಆಸೆಯಾಗಿರುವುದಾಗಿ ತಿಳಿಸಿದ. ಆದರೆ ಆಕೆ ಮಲ್ಲಣ್ಣನ ಹೆಂಡತಿಯಾಗಿದ್ದಳು! ಮುಂದೇನಾಯಿತು ಆ ಹುಡುಗಿ ಯಾರು ಎಂಬ ಸುಂದರ ಕಥೆ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  14. 781

    S1 : EP -17 : ಗಂಗಮ್ಮ ತಂಗಿ : Story of Ganga

    S1 : EP -17 : ಗಂಗಮ್ಮ ತಂಗಿ : Story of Gangaಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಇದೊಂದು ದೇವದೇವತೆಗಳ ಕಥೆ. ಒಂದಾನೊಂದು ಬಾರಿ ಶಿವ ಪ್ರಯಾಣ ಹೊರಟನಂತೆ. ಹೀಗೆ ಹೋಗುವಾಗ ದಾರಿಯಲ್ಲಿ ಒಬ್ಬಳು ಹುಡುಗಿ ಕಂಡಳಂತೆ. ಆಕೆಯ ಬಳಿ ಶಿವ ಹೂವು ಕೇಳಿದನಂತೆ . ಅದಕ್ಕೆ... ಹೂ ಕೊಟ್ಟರೆ ತನ್ನ ಅಪ್ಪ ಮತ್ತು ಅಮ್ಮ ಬೈಯುತ್ತಾರೆ ಎಂದಳು .ಅದಕ್ಕೆ ಶಿವ, ಅವರು ಬೈದರೆ ತನ್ನ ಜಡೆಯಲ್ಲಿ ಬಂದು ಅವಿತುಕೊ ಎಂದ . ಮುಂದೇನಾಯಿತು? ಆ ಹುಡುಗಿ ಯಾರು? ಎಂಬ ಸುಂದರ ಕಥೆ ಕೇಳಿ .. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  15. 780

    S1 : EP -16 :ಏಡಿ ಕುಮಾರನ ಕಥೆ (ಭಾಗ 3 ) : Crab King Story. -Part - 3

    S1 : EP -16 :ಏಡಿ ಕುಮಾರನ ಕಥೆ (ಭಾಗ 3 ) : King Story for Kids -Part - 3ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಏಡಿ ಕುಮಾರನಿಗೆ ಮದುವೆ ಮಾಡಿದ ಬಳಿಕ ಬಂದ ಹೆಂಡತಿಯನ್ನು ಏಡಿ ಕುಮಾರ ತಿಂದು ತೇಗಿದ . ಆ ಬಳಿಕ ಆತನಿಗೆ ಇನ್ನೊಂದು ಮದುವೆ ಮಾಡಿಸಲು ಹೋಗಿ ಮೊದಲ ಹೆಂಡತಿಯ ತಂಗಿಯನ್ನೇ ಮದುವೆ ಮಾಡಿಸಿದರು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  16. 779

    S1 : EP -15 :ಏಡಿ ಕುಮಾರನ ಕಥೆ (ಭಾಗ 2 ) : Crab King Story. -Part - 2

    S1 : EP -15 :ಏಡಿ ಕುಮಾರನ ಕಥೆ (ಭಾಗ 2 ) : King Story for Kids -Part - 2ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಏಡಿ ಕುಮಾರನಿಗೆ ಮದುವೆ ಮಾಡಿಸಲು ಮಂತ್ರಿ ಒಂದು ಬಡ ಕುಟುಂಬದ ಮನೆಗೆ ಹೋದ. ಮನೆಯಲ್ಲಿದ್ದ ಮಲತಾಯಿಯ ಹತ್ತಿರ ವಿಷಯ ತಿಳಿಸಿದ. ವಿಷಯ ತಿಳಿದ ಆಕೆ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  17. 778

    S1 : EP -14 :ಏಡಿ ಕುಮಾರನ ಕಥೆ : Crab King Story.

    S1 : EP -14 :ಏಡಿ ಕುಮಾರನ ಕಥೆ : Crab King Storyಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಂದು ಶಹರ. ಅಲ್ಲಿ ಒಬ್ಬ ರಾಜ .. ಈ ರಾಜನಿಗೆ ಮಕ್ಕಳಿರಲಿಲ್ಲ. ಇದರಿಂದ ರಾಣಿ ಬಲು ಬೇಸರದಿಂದ ನದಿ ಬಳಿ ಕಣ್ಣೀರು ಸುರಿಸಿದಳು. ಆಗ ಇದನ್ನು ಕೇಳಿಸಿಕೊಂಡ ಗರ್ಭಿಣಿ ಏಡಿಯೊಂದು ತನ್ನ ಮಗುವನ್ನು ಆಕೆಯ ಗರ್ಭಕ್ಕೆ ಸೇರುವಂತೆ ಮಾಡಿತು. ಮುಂದೇನಾಯಿತು... ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  18. 777

    S1 : EP -13 : ಗಂಡ ಹೆಂಡಿರ ಕದನ : Husband-wife fight

    ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು. ಗಂಡನ ಹೆಸರು ನನ್ನೀ ಸಾಹೇಬ .ಹೆಂಡತಿ ಬಡೆಮಾ.ಗಂಡ ಸಣಕಲು ದೇಹದವನು ಮತ್ತು ಹೆಂಡತಿ ಬಲಿಷ್ಠ ದೇಹದವಳು. ಒಂದು ದಿನ ಇವರಿಬ್ಬರ ನಡುವೆ ದೊಡ್ಡ ಜಗಳ ಉಂಟಾಯಿತು. ಆ ಗಲಾಟೆಯನ್ನು ಕೇಳಿ ಸುತ್ತಮುತ್ತಲಿನ ಜನ ಇವರಿಬ್ಬರ ಮನೆಯಬಳಿ ಬಂದಾಗ ಎಲ್ಲರಿಗೂ ಆಶ್ಚರ್ಯ ಉಂಟಾಯಿತು. ಅದೇನದು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  19. 776

    S1 : EP -12 :ಎಲ್ಲಮ್ಮನ ಮುನಿಸು : The story of a stingy person

    S1 : EP -11 :ಎಲ್ಲಮ್ಮನ ಮುನಿಸು : The story of a stingy personಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಬ್ಬಾನೊಬ್ಬ ಒಕ್ಕಲಿಗ ಇದ್ದ. ಆತನಲ್ಲಿ ಬಹಳಷ್ಟು ಸಂಪತ್ತು ಇತ್ತು. ಆದರೂ ಆತ ಬಲು ಜಿಪುಣನಾಗಿದ್ದ. ಹೀಗಿರುವಾಗ ಒಮ್ಮೆ ಹಸಿವು ಎಂದು ಬಂದ ಜೋಗತಿ ಗೆ ಆತ ಹೊಡೆದು ಕಳುಹಿಸಿದ. ಆತ ಜೋಗತಿಗೆ ಹೊಡೆದ ಬಳಿಕ ಏನಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  20. 775

    S1 : EP -10 : ದೇವರು ಕೊಟ್ಟರೇನು ಕಡಿಮೆ? ಭಾಗ -2 : God's grace

    S1 : EP -10 : ದೇವರು ಕೊಟ್ಟರೇನು ಕಡಿಮೆ? ಭಾಗ -2 ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ತನ್ನ ಅಕ್ಷಯ ಪಾತ್ರೆಯಾಗಿದ್ದ ತಟ್ಟೆಯನ್ನು ಆ ಮನೆಯವರು ಕದ್ದುಕೊಂಡ ಬಳಿಕ ಬಾಲಕ ಮತ್ತೆ ವೃದ್ಧನ ಬಳಿ ಬಂದು ವಿಚಾರವನ್ನು ತಿಳಿಸಿದ ಆಗ ನೀಡಿದ ಉಪಾಯವೇನು? ಮುಂದೆ ಬಾಲಕನಿಗೆ ರಾಶಿಗಟ್ಟಲೆ ಸಂಪತ್ತು ಸಿಕ್ಕಿದ್ದು ಹೇಗೆ ಎಂಬ ಸುಂದರ ಕಥೆ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  21. 774

    S1 : EP -9 : ದೇವರು ಕೊಟ್ಟರೇನು ಕಡಿಮೆ?: children story

    S1 : EP -9 :ದೇವರು ಕೊಟ್ಟರೇನು ಕಡಿಮೆ?ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ.ಒಂದೂರಿನಲ್ಲಿ ಒಬ್ಬ ಅಜ್ಜಿ ಮತ್ತು ಮೊಮ್ಮಗ ಇದ್ದರು. ಕಡು ಬಡತನದಿಂದ ಮೂರು ಹೊತ್ತು ಊಟಕ್ಕೂ ಕಷ್ಟವಾಗುತ್ತಿತ್ತು. ಹೀಗಿರುವಾಗ ಮೊಮ್ಮಗ ದೇವರನ್ನು ಭೇಟಿ ಮಾಡಿ ತಮ್ಮ ಬಡತನದಿಂದ ಪಾರುಮಾಡುವಂತೆ ಕೇಳಲು ಹೊರಟ. ಮುಂದೆ ನಡೆದಿದ್ದೇನು ಎಂಬ ಸುಂದರ ಕಥೆ ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  22. 773

    S1 : EP -8 :ಚೋಟಪ್ಪನ ಗೆಳೆಯರು :Chotappa's friends

    S1 : EP -8 :ಚೋಟಪ್ಪನ ಗೆಳೆಯರು :Chotappa's friendsಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದು ಊರಿನಲ್ಲಿ ಒಬ್ಬ ಇದ್ದ. ಅವನ ಹೆಸರು ಯಾರಿಗೂ ತಿಳಿದಿರಲಿಲ್ಲ. ಎಲ್ಲರೂ ಆತನನ್ನು ಚೋಟಪ್ಪ ಎಂದು ಕರೆಯುತ್ತಿದ್ದರು. ಹೀಗಿರುವ ಒಂದು ಕುಂಭದ್ರೋಣ ಮಳೆಯ ಬಳಿಕ ಆತನ ಎತ್ತುಗಳು ಕಳವಾದವು. ಹೀಗಿರುವ ಆತ ತನ್ನ ಎತ್ತನ್ನು ಹುಡುಕಿದ್ದು ಹೇಗೆ? ಮತ್ತು ಆ ಸಮಯದಲ್ಲಿ ಯಾರೆಲ್ಲಾ ಜೊತೆಗಿದ್ದರು ಎಂಬ ಸುಂದರ ಕಥೆ ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  23. 772

    S1 : EP -7 :ಬಟ್ಟಲು ಏಕೆ ಕೆನೆ ತಿನ್ನೋದಕ್ಕಾ ? :Moral Story

    S1 : EP -7 :ಬಟ್ಟಲು ಏಕೆ ಕೆನೆ ತಿನ್ನೋದಕ್ಕಾ ? :Moral Storyಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದು ಊರಿನಲ್ಲಿ ಗಂಡ ಹೆಂಡತಿಯರು ಇದ್ದರು. ಇಬ್ಬರಿಗೂ ಶ್ರೀಮಂತರಾಗಬೇಕು ಎಂಬ ಆಸೆ ಆಗಿ ಬೆಣ್ಣೆ, ತುಪ್ಪ ಮಾರಿ ಹಣ ಗಳಿಸಲು ಎಮ್ಮೆಯನ್ನು ಕೊಂಡುಕೊಂಡರು. ಆದರೆ ಹೆಂಡತಿ ತನ್ನ ಬಾಯಿ ಚಪಲಕ್ಕಾಗಿ ಹಾಲಿನ ಕೆನೆಯೆನ್ನೆಲ್ಲಾ ತಿಂದು ಗಂಡನ ಬಳಿ ಈ ಎಮ್ಮೆಯ ಹಾಲಿನಲ್ಲಿ ಕೆನೆಯೇ ಬರುವುದಿಲ್ಲ ಎಂದಳು ಆದರೆ ಮುಂದೆ ನಿಜ ವಿಚಾರ ಹೊರಬಂದದ್ದು ಹೇಗೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  24. 771

    S1 : EP -6 : ಬಸ್ಯ, ಸಿಂಗ , ಮತ್ತು ಅಗಸನ ಕಲ್ಲು :story of basya and singa

    S1 : EP -6 : ಬಸ್ಯ, ಸಿಂಗ , ಮತ್ತು ಅಗಸನ ಕಲ್ಲು :story of basya and singa ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಿನಲ್ಲಿ ಒಬ್ಬ ಅಗಸ ಇದ್ದ. ಅವನ ಬಳಿ ಒಂದು ಕತ್ತೆ ಇತ್ತು. ಅವರಿಬ್ಬರೂ ಪ್ರಾಣ ಸ್ನೇಹಿತರಾಗಿದ್ದರು. ಹೀಗಿರುವಾಗ ಒಂದು ಬಾರಿ ಅಗಸನ ಪ್ರಾಣಕ್ಕೆ ಸಂಚಕಾರ ಬಂದಾಗ ಕತ್ತೆ ಹೇಗೆ ಅಗಸನನ್ನು ಕಾಪಾಡಿತು? ಮತ್ತು ಮುಂದೆ ಕತ್ತೆ ಅಗಸನ ಕಲ್ಲಾದದ್ದು ಹೇಗೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  25. 770

    S1 : EP -5 :ಬಡತನವೆಂಬ ಶಾಪ : Story Of Poverty

    S1 : EP -5 : ಬಡತನವೆಂಬ ಶಾಪ : Story Of Povertyಒಂದೂರಿನಲ್ಲಿ ಇಬ್ಬರು ಅಣ್ಣ ತಮ್ಮಂದಿರಿದ್ದರು. ಇಬ್ಬರಿಗೂ ವಿವಾಹವಾಯಿತು. ಹೀಗಿರುವಾಗ ತಮ್ಮನಿಗೆ ಒಂದರ ಮೇಲೊಂದು ಮಕ್ಕಳಾಗಿ ಬಡತನ ಆವರಿಸಿತು. ಎಷ್ಟು ಬಡತನವೆಂದರೆ ಒಂದು ಹೊತ್ತಿನ ಊಟಕ್ಕೂ ಕಷ್ಟ ಎನ್ನಿಸುವಷ್ಟು .ಹೀಗಿರುವ ಹೊತ್ತಿನ ಊಟಕ್ಕಾಗಿ ತಮ್ಮನ ಹೆಂಡತಿ ಆಕೆಯ ಅಣ್ಣನ ಮನೆ ಬಾಗಿಲಿಗೆ ಹೋದಳು... ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  26. 769

    S1 : EP -4 :ಅತ್ತೆಯ ಗೊಂಬೆ : Mother-in-law doll

    S1 : EP -4 :ಅತ್ತೆಯ ಗೊಂಬೆ : Mother-in-law dollಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಲ್ಲಿ ಒಬ್ಬಳು ತಾಯಿ ತನ್ನ ಮಗನಿಗೆ ಮದುವೆ ಮಾಡಿ ಸೊಸೆಯನ್ನು ಮನೆಗೆ ಕರೆತಂದಳು . ಹೀಗೆ ಮನೆಗೆ ಬಂದ ಸೊಸೆ ಅತ್ತೆ ಹೇಳಿದಂತೆಯೇ ಎಲ್ಲಾ ಕೆಲಸ ಮಾಡುತ್ತಿದ್ದಳು. ಹೀಗಿರುವಾಗ ಕೆಲ ಕಾಲದ ಬಳಿಕ ಅತ್ತೆ ವಯಸ್ಸಾಗಿ ಮರಣ ಹೊಂದಿದಳು. ಈಗ ಸೊಸೆಯ ಪಾಡು ಏನಾಯಿತು? ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  27. 768

    S1 : EP -3 : ಅಧಿಕ ಪ್ರಸಂಗಿ : Story of Crazy Boy

    S1 : EP -3 : ಅಧಿಕ ಪ್ರಸಂಗಿ : Story of Crazy Boyಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಲ್ಲಿ ಒಬ್ಬ ದೊಡ್ಡ ಶೀಮಂತ ಇದ್ದ ಅವನ ಶ್ರೀಮಂತಿಕೆಗೆ ತಕ್ಕಂತೆ ಅವನ ಗಾತ್ರವು ದೊಡ್ಡದಾಗಿತ್ತು. ಹೀಗಿರುವಾಗ ಒಮ್ಮೆ ಒಂದು ಹುಡುಗ ಆತನನ್ನು ಕಂಡು ಬಿದ್ದು ಬಿದ್ದು ನಕ್ಕನಂತೆ. ಶ್ರೀಮಂತ ಆ ಹುಡುಗ ನನ್ನ ಶ್ರೀಮಂತಿಕೆ ಕಂಡು ಸಂತೋಷಪಡುತ್ತಿದ್ದಾನೆ ಎಂದುಕೊಂಡ. ಆದರೆ ನಿಜ ವಿಜಾರವೇ ಬೇರೆ ಇತ್ತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  28. 767

    S1 : EP -2 : ಎಲ್ಲವೂ ಶಿವನಾಟ: Everything is Shiva's wish

    S1 : EP -2 : ಎಲ್ಲವೂ ಶಿವನಾಟ: Everything is Shiva's wishಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಲ್ಲಿ ಒಂದು ಸಂಸಾರ . ಗಂಡ ಹೆಂಡತಿ ಮತ್ತು ಎರಡು ಮಕ್ಕಳು. ಇಬ್ಬರು ಮಕ್ಕಳು ಕೂಡ ತುಂಬ ಸುಂದರವಾಗಿದ್ದರು. ಹೀಗಿರುವಾಗ ಇವರಿಬ್ಬರು ಮಕ್ಕಳಲ್ಲಿ ಒಬ್ಬಳ ಮೇಲೆ ಜಂಗಮನ ಕಣ್ಣು ಬಿತ್ತು. ಬಳಿಕ ಆಕೆಯ ಬದುಕಿನಲ್ಲಿ ಏನೆಲ್ಲಾ ನಡೆಯಿತು ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  29. 766

    S1 : EP -1 : ದೇವರನ್ನು ಸುಪ್ರೀತಗೊಳಿಸುವುದು ಹೇಗೆ?: Janapada Story

    S1 : EP -1 : ದೇವರನ್ನು ಸುಪ್ರೀತಗೊಳಿಸುವುದು ಹೇಗೆ?: Janapada Storyಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ದಾನದಿಂದ ದೇವರು ಸುಪ್ರೀತನಾಗುತ್ತಾನೆ ಎಂಬ ಮಾತಿಗೆ ಉದಾಹರಣೆಯಂತಿದೆ ಈ ಕಥೆ. ಒಂದಾನೊಂದು ಊರಿನಲ್ಲಿ ಅಜ್ಜಿ ಮತ್ತು ಮೊಮ್ಮಗ ಜೀವನೋಪಾಯಕ್ಕಾಗಿ ಒಬ್ಬ ಜಿಪುಣ ಸಾವುಕಾರ ನ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಹೀಗಿರುವ ಸಾವುಕಾರ ನ ಮನೆಗೆ ದೇವರು ಮನುಷ್ಯ ರೂಪದಲ್ಲಿ ಬಂದು ಊಟ ಕೇಳಿದ. ಆದರೆ ಸಾವುಕಾರ ಜಿಪುಣತನ ತೋರಿಸಿದ. ಆಗ ದೇವರು ಅಜ್ಜಿ ಮೊಮ್ಮಗನ ಮನೆಗೆ ಹೋದಾಗ ಒಂದು ಘಟನೆ ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  30. 765

    S1 : EP -526 :ಚಕ್ರವರ್ತಿಯ ಆಯ್ಕೆ :Emperor's choice

    S1 : EP -526 :ಚಕ್ರವರ್ತಿಯ ಆಯ್ಕೆ :Emperor's choiceಇದೊಂದು ಸುಂದರ ಮಕ್ಕಳ ಕಥೆ . ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಆತನಿಗೆ ಮಕ್ಕಳಿರಲಿಲ್ಲ. ತನ್ನ ಪ್ರಜೆಗಳನ್ನೇ ಮಕ್ಕಳಂತೆ ಕಾಣುತ್ತಿದ್ದ. ಹೀಗಿರುವಾಗ ಆತನಿಗೆ ತನ್ನ ನಂತರ ಸಾಮ್ರಾಜ್ಯ ಒಬ್ಬ ದಕ್ಷ ವ್ಯಕ್ತಿಯ ಕೈಗೆ ಹೋಗಬೇಕು ಎಂಬ ಆಸೆ ಇತ್ತು . ಅದಕ್ಕಾಗಿ ಆತ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  31. 764

    S1 : EP -525 :ನಾಯಕನ ಆಯ್ಕೆ :Choice of leader

    S1 : EP -525 :ನಾಯಕನ ಆಯ್ಕೆ :Choice of leaderಒಂದಾನೊಂದು ಕಾಲದಲ್ಲಿ ಮನುಷ್ಯರಲ್ಲಿ ನಾಯಕ ಎನ್ನುವವನೇ ಇರಲಿಲ್ಲ . ಹೀಗಾಗಿ , ಮನುಷ್ಯರು ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆ ಹೊಡೆದಾಟಗಳನ್ನು ಮಾಡಿಕೊಳ್ಳುತ್ತಿದ್ದರಂತೆ. ಆದ್ದರಿಂದ ಹಿರಿಯರೆಲ್ಲಾ ಸೇರಿ ಈ ರೀತಿಯ ಗಲಾಟೆಗಳಿಗೆ ಅಂತ್ಯ ಹಾಡಲು ಒಂದು ಉಪಾಯ ಮಾಡಿದರು, ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  32. 763

    S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parva

    S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parvaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಕೊನೆಯ ಕಥೆ. 5 ಜನ ಪಾಂಡವರು ದ್ರೌಪದಿ ಮತ್ತು ಅವರನ್ನು ಹಿಂಬಾಲಿಸುತ್ತಾ ಬಂದ ನಾಯಿಯೊಂದಿಗೆ ಮಹಾ ಪ್ರಸ್ಥಾನ ಮಾಡಿದರು. ಈ ಸಮಯದಲ್ಲಿ ಯಾರೆಲ್ಲಾ ನಡು ದಾರಿಯಲ್ಲಿ ಉಳಿದರು ಮತ್ತು ಯಾರು ಸ್ವರ್ಗಕ್ಕೆ ಹೋದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  33. 762

    S1 : EP -524:ಸಿರಿವಂತನ ನಾಲ್ವರು ಹೆಂಡತಿಯರು :The rich man's four wives

    S1 : EP -524:ಸಿರಿವಂತನ ನಾಲ್ವರು ಹೆಂಡತಿಯರು :The rich man's four wivesಸಿರಿವಂತ ಒಬ್ಬನಿಗೆ ನಾಲ್ಕು ಜನ ಪತ್ನಿಯರಿದ್ದರಂತೆ. ಈ ನಾಲ್ಕು ಜನರಲ್ಲಿ ಆತ ನಾಲ್ಕನೇ ಪತ್ನಿಗೆ ಉಡುಗೊರೆಗಳ ಸುರಿಮಳೆ ಸುರಿಸುತ್ತಿದ್ದನಂತೆ. ಒಟ್ಟಾರೆಯಾಗಿ ಆತ ಆಕೆಯ ಗುಲಾಮನಾಗಿದ್ದನಂತೆ. ಹೀಗಿರುವಾಗ ಒಂದು ದಿನ ಘಟನೆಯೊಂದು ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  34. 761

    S3 : EP -105:ಯುಧಿಷ್ಠಿರನಿಗೆ ಎದುರಾದ ಅಪಶಕುನಗಳು! :mahabharata story

    S3 : EP -105:ಯುಧಿಷ್ಠಿರನಿಗೆ ಎದುರಾದ ಅಪಶಕುನಗಳು! :mahabharata storyಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಮಹಾಭಾರತ ಮಹಾಯುದ್ಧದ ಬಳಿಕ 35 ವರ್ಷ ಕಳೆದು 36 ನೇ ವರ್ಷ ಪ್ರಾರಂಭವಾಯಿತು.ಯುಧಿಷ್ಠಿರನಿಗೆ ಹಲವಾರು ಅಪಶಕುನಗಳು ಕಂಡುಬಂತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  35. 760

    S1 : EP -523: ಬುದ್ದಿವಂತ ರಾಜನ ಕಥೆ : The story of the Clever King 

    S1 : EP -523: ಬುದ್ದಿವಂತ ರಾಜನ ಕಥೆ : The story of the Clever King ಅಕ್ಕಪಕ್ಕದ ರಾಜರಲ್ಲಿ ಮನಸ್ತಾಪವಾಯಿತು . ಈ ಮನಸ್ತಾಪ ಯುದ್ಧದ ಬಣ್ಣ ಪಡೆದುಕೊಂಡಿತು. ಆದರೆ ಇಬ್ಬರು ರಾಜರೂ ಸಮಾನ ಶಕ್ತಿಯನ್ನು ಹೊಂದಿದ್ದರು ಹಾಗಾಗಿ ಒಬ್ಬರ ಗೆಲುವು ಕಷ್ಟಸಾಧ್ಯವಾಯಿತು ಆಗ ಇಬ್ಬರು ರಾಜರೂ ತಮ್ಮ ಇಬ್ಬರ ಗೆಳೆಯನಾದ ಇನ್ನೊಬ್ಬ ರಾಜನ ಬಳಿ ಪರಿಹಾರ ಕೇಳಿದರು ಆ ರಾಜ ಬುದ್ದಿವಂತಿಯನ್ನು ಪ್ರದರ್ಶಿಸಿದ. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  36. 759

    S1 : EP -522:ಬದುಕು ಬದಲಿಸುವ ಕಥೆ | A life changing story

    S3 : EP -522:ಬದುಕು ಬದಲಿಸುವ ಕಥೆ |A life changing storyಇದೊಂದು ಬದುಕು ಬದಲಿಸುವ ಕಥೆ. ಒಂದೂರಿನಲ್ಲಿ ಒಬ್ಬ ಕಟ್ಟಿಗೆ ಮಾರುವವನಿದ್ದ . ಆತ ತನ್ನ ದಿನನಿತ್ಯದ ಬದುಕಿಗೆ ಬೇಕಾಗುವಷ್ಟು ಕಟ್ಟಿಗೆ ಕಡಿದು ಮಾರುತ್ತಿದ್ದ. ಅದೇ ಕಾಡಿನಲ್ಲಿ ಒಬ್ಬ ಸಂತ ಇದ್ದ. ಆತ ದಿನನಿತ್ಯ ಕಟ್ಟಿಗೆ ಕಡಿಯುವವನನ್ನು ಗಮನಿಸುತ್ತಿದ್ದ. ಒಂದು ದಿನ ಆತನನ್ನು ತನ್ನತ್ತ ಕರೆದು ಬಹಳಷ್ಟು ಹಣ ಸಂಪಾದಿಸುವ ದಾರಿ ತೋರಿಸುತ್ತೇನೆ ಎಂದ ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  37. 758

    S3 : EP -104: ಕುರುಕ್ಷೇತ್ರದಲ್ಲಿ ಮರಣ ಹೊಂದಿದವರು ಮರಳಿ ಬಂದಾಗ !:mahabharata story in kannada

    S3 : EP -104: ಕುರುಕ್ಷೇತ್ರದಲ್ಲಿ ಮರಣ ಹೊಂದಿದವರು ಮರಳಿ ಬಂದಾಗ !:mahabharata story in kannadaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಧೃತರಾಷ್ಟ್ರ ,ಗಾಂಧಾರಿ , ಕುಂತಿ ವನವಾಸಕ್ಕೆ ತೆರಳಿದ್ದರು. ಕೆಲ ಸಮಯದ ಬಳಿಕ ಪಾಂಡವರು ಅವರನ್ನು ಕಾಣಲು ಅವರಲ್ಲಿದ್ದಲ್ಲಿಗೆ ಬಂದರು. ಆಗ ಅಲ್ಲಿ ಕಂಡು ಕೇಳರಿಯದ ವಿಚಿತ್ರ ಘಟನೆಗಳು ನಡೆಯಿತು! ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  38. 757

    S3 : EP -521: ವನವಾಸಕ್ಕೆ ಹೊರಟ ಶ್ರೀ ರಾಮಚಂದ್ರ: Sri Ramachandra Vanavasa

    S3 : EP -521: ವನವಾಸಕ್ಕೆ ಹೊರಟ ಶ್ರೀ ರಾಮಚಂದ್ರ: Sri Ramachandra Vanavasaಶ್ರೀ ರಾಮಚಂದ್ರ ವನವಾಸಕ್ಕೆ ಹೊರಟ. ಈ ಸಮಯದಲ್ಲಿ ಸಂಪ್ರದಾಯದಂತೆ ತನ್ನದಾಗಿದ್ದ ಸಮಸ್ತ ಸಂಪತ್ತನ್ನೂ ದಾನ ಮಾಡಲು ಹೊರಟ. ಆಗ ಅವಶ್ಯಕತೆ ಇದ್ದವರು ಮತ್ತು ಇಲ್ಲದವರು ಎಲ್ಲರೂ ದಾನ ಸ್ವೀಕರಿಸಲು ಬಂದರು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  39. 756

    S3 : EP -520: ಸುಖ ಎಂದರೆ ಏನು ?| What is happiness?

    S3 : EP -520: ಸುಖ ಎಂದರೆ ಏನು ?| What is happiness?ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿಗೆ ಸಂತಾನ ಇರಲಿಲ್ಲ. ಸಂತಾನಕ್ಕಾಗಿ ಆತ ಮಾಡದ ಪೂಜೆ ಇರಲಿಲ್ಲ , ಬೇಡದ ದೇವರಿರಲಿಲ್ಲ. ಕೊನೆಗೂ ರಾಜನಿಗೆ ಗಂಡು ಮಗು ಹುಟ್ಟಿತು. ಆ ಮಗುವನ್ನು ತುಂಬಾ ಪ್ರೀತಿಯಿಂದ ಸಾಕಿದರು. ಒಮ್ಮೆ ರಾಜನ ಕುಟುಂಬ ಬೇರೆ ಊರಿಗೆ ಹೋಗುವಾಗ ನಾಲೆ ದಾಟಬೇಕಿತ್ತು. ಆಗ ಒಮ್ಮೆಲೇ ನೆರೆ ಬಂತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  40. 755

    S3 : EP -519: :ಭಯದಿಂದ ತಪ್ಪಿಸಿಕೊಳ್ಳುವುದು ಹೇಗೆ ? : How to escape from fear?

    S3 : EP -519:ಭಯದಿಂದ ತಪ್ಪಿಸಿಕೊಳ್ಳುವುದು ಹೇಗೆ ? : How to escape from fear?ಇದೊಂದು ಸುಂದರ ಕಥೆ. ಒಂದು ಇಲಿ ಇತ್ತು . ಅದು ಸದಾ ಬೆಕ್ಕಿಗೆ ಹೆದರುತ್ತಿತ್ತು . ತನ್ನ ಹೆದರಿಕೆ ಹೋಗಲಾಡಿಸಿಕೊಳ್ಳಲು ಸಿದ್ಧಪುರುಷರ ಬಳಿ ಹೋಗಿ ತನ್ನ ಕಷ್ಟ ಹೇಳಿಕೊಂಡಿತು. ಆಗ ಅವರು ಇಲಿಯನ್ನು ಬೆಕ್ಕು ಮಾಡಿದರು ಆಗಲೂ ಭಯ ಹೋಗಲಿಲ್ಲ.. ಆಗ ಸಿದ್ಧಪುರುಷರು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  41. 754

    S3 : EP -103:ವನವಾಸ ಕ್ಕೆ ಹೊರಟ ಧೃತರಾಷ್ಟ್ರ : Mahabharata Story

    S3 : EP -103:ವನವಾಸ ಕ್ಕೆ ಹೊರಟ ಧೃತರಾಷ್ಟ್ರ : Mahabharata Storyಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಯುಧಿಷ್ಠಿರನ ಆಳ್ವಿಕೆಯಲ್ಲಿ ಶಾಂತಿ ಸಮೃದ್ಧಿಗಳು ತುಂಬಿತ್ತು . ಹೀಗಿರುವಾಗ ಎಲ್ಲರು ಯುದ್ಧದ ಕಹಿ ಘಟನೆಗಳನ್ನು ಮರೆಯಲು ಯತ್ನಿಸುತ್ತಿದ್ದರು. ಈ ಸಮಯದಲ್ಲಿ ಭೀಮ ಆಗಾಗ ಕೌರವರನ್ನು ಸೋಲಿಸಿದ ಕುರಿತು ಬಡಾಯಿ ಕೊಚ್ಚಿಕೊಂಡು ಧೃತರಾಷ್ಟ್ರನನ್ನು ಚುಚ್ಚಿ ಮಾತಾಡುತ್ತಿದ್ದ ಈ ಸಮಯದಲ್ಲಿ ಧೃತರಾಷ್ಟ್ರ ಒಂದು ನಿರ್ಧಾರ ತೆಗೆದುಕೊಂಡ ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  42. 753

    ಸಂಸ್ಕಾರ ಎಂದರೆ ಏನು?| what is samskara

    ಸಂಸ್ಕಾರ ಎಂದರೆ ಏನು?| what is samskaraನಮಲ್ಲಿ ಸಂಸ್ಕಾರ ಎಂಬ ಒಂದು ಪದವಿದೆ . ಹಾಗಾದ್ರೆ ಸಂಸ್ಕಾರ ಎಂದರೆ ಏನು? ಎಂಬುದನ್ನು ತಿಳಿಸುವ ಸುಂದರ ಕಥೆ ಇದು. ಒಂದಾನೊಂದು ಕಾಲದಲ್ಲಿ ಒಬ್ಬ ಹುಟ್ಟಿನಿಂದ ಬ್ರಾಹ್ಮಣನಾಗಿದ್ದರೂ ವೃತ್ತಿಯಲ್ಲಿ ಕಳ್ಳನಾಗಿದ್ದ. ಬೇರೆ ದೇಶದಿಂದ ಬರುವವರನ್ನು ದೋಚುವುದನ್ನು ಕಲಿತವನಾಗಿದ್ದ. ಹೀಗಿರುವಾಗ ಪರದೇಶದಿಂದ ವ್ಯಾಪಾರಿಗಳ ತಂಡ ಒಂದು ಬಂತು. ಆಗ ಅಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  43. 752

    S1EP- 517: ಅತಿ ಆಸೆ ಗತಿ ಗೇಡು | moral story

    S1EP- 517: ಅತಿ ಆಸೆ ಗತಿ ಗೇಡು | moral storyಒಂದು ದಿನ ಒಬ್ಬ ವಯೋವೃದ್ಧ ಒಂದು ಊರಿನ ಒಳಗೆ ಬಂದ. ಬರುವಾಗ ಒಂದಷ್ಟು ಕಡುಬು ತಂದಿದ್ದ. ಬಂದವ ಮೂರು ಕಡುಬು ನನ್ನ ಮುಂದೆ ಬಂದು ತಿಂದರೆ ಹಣ ಕೊಡಬೇಕಾಗಿಲ್ಲ ಎಂದ... ಆತ ಹೀಗೇಕೆ ಅಂದ ಏನಿದು ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  44. 751

    S3 : EP -102: ನೀರಿನ ಮೇಲೆ ನಡೆದ ಅಶ್ವಮೇಧ ಯಾಗದ ಕುದುರೆ : Ashwamedha Yaga Story

    S3 : EP -102: ನೀರಿನ ಮೇಲೆ ನಡೆದ ಅಶ್ವಮೇಧ ಯಾಗದ ಕುದುರೆ : Ashwamedha Yaga Story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಅಶ್ವಮೇಧ ಯಾಗದ ಕುದುರೆ ಮುಂದುವರೆದು ಗಾಂಧಾರವನ್ನು ದಾಟಿ ಒಬ್ಬರು ಮಹಾನ್ ಮಹರ್ಷಿಯ ಆಶ್ರಮದ ಬಳಿ ಹೋಯಿತು . ಆಗ ಅಲ್ಲಿದ್ದ ನೀರಿನ ಮೇಲೆ ಕುದುರೆ ನಡೆಯಲು ಆರಂಭಿಸಿತು. ಇದನ್ನು ಕಂಡು ಎಲ್ಲರೂ ಅಚ್ಚರಿಗೆ ಒಳಗಾದರು . ಕುದುರೆ ಹೀಗೆ ನೀರಿನ ಮೇಲೆ ನಡೆದದ್ದು ಹೇಗೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  45. 750

    S1EP- 516: ಭಯದ ಪರೀಕ್ಷೆ | A test of fear

    S1EP- 516: ಭಯದ ಪರೀಕ್ಷೆ | A test of fearಒಂದು ಕಡೆ ಭಯದ ಪರೀಕ್ಷೆ ನಡೆಯುತ್ತಿತ್ತು. ಈ ಪರೀಕ್ಷೆಯಲ್ಲಿ ಸರಿಗೆ ಮೇಲೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆಯುವ ಪರಿಣಿತನನ್ನು ಆರಿಸಲಾಯಿತು. ಈ ಸಮಯದಲ್ಲಿ ಒಂದು ಘಟನೆ ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  46. 749

    S1EP- 515:ಒಂದು ಒಂಟೆಯ ಕಥೆ : A story of camel

    S1EP- 515:ಒಂದು ಒಂಟೆಯ ಕಥೆ : A story of camelಇದೊಂದು ಸುಂದರ ಕಥೆ ಬದುಕು ಬದಲಿಸಬಲ್ಲ ಕಥೆ. ಒಂದಾನೊಂದು ಕಾಡಿನಲ್ಲಿ ಒಂದು ಒಂಟೆ ಇತ್ತು. ಅದು ಬಲು ಆಲಸ್ಯ ಹೊಂದಿತ್ತು. ತನಗೆ ನೀರು ಬೇಕು ಎನಿಸಿದಾಗಲೂ ಅದು ಎದ್ದು ಹೋಗಿ ನೀರು ಕುಡಿಯಲೂ ಅದು ತಯಾರಿರಲಿಲ್ಲ. ಆದರೆ ಇದಕ್ಕೆ ಬುದ್ದಿ ಕಲಿಸುವ ಸಮಯ ಬಂತು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  47. 748

    S1EP- 514: ಇಬ್ಬರು ಪ್ರಾಣ ಸ್ನೇಹಿತರ ಕಥೆ |A Short Story Of Two Friends

    S1EP- 514: ಇಬ್ಬರು ಪ್ರಾಣ ಸ್ನೇಹಿತರ ಕಥೆ |A Short Story Of Two Friendsಒಂದೇ ಪ್ರಾಣ ಎರಡು ದೇಹ ಎಂಬಂತೆ ಇದ್ದ ಇಬ್ಬರು ಗೆಳೆಯರ ದೇಹಾಂತ್ಯವಾಯಿತು. ಒಬ್ಬ ಸ್ವರ್ಗಕ್ಕೆ ಹೋದ. ಮತ್ತೊಬ್ಬ ಭೂಮಿಯಲ್ಲಿ ಹುಳುವಾಗಿ ಹುಟ್ಟಿದ. ಹೀಗಿರುವ ಸ್ವರ್ಗದಲ್ಲಿ ಇದ್ದವನಿಗೆ ತನ್ನ ಮಿತ್ರನ ನೆನಪು ಕಾಡತೊಡಗಿತು. ಆಗ ಆತ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  48. 747

    S3 : EP -100:ಅಶ್ವಮೇಧ ಯಾಗದ ತಯಾರಿಗೆ ಹೊರಟ ಯುಧಿಷ್ಠಿರ| Yudhishthira sets out to prepare the Ashwamedha

    ಅಶ್ವಮೇಧ ಯಾಗದ ತಯಾರಿಗೆ ಹೊರಟ ಯುಧಿಷ್ಠಿರ| Yudhishthira sets out to prepare the Ashwamedhaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾ ಭಾರತ ಮಹಾಯುದ್ಧದ ಬಳಿಕ ಮಹರ್ಷಿ ವ್ಯಾಸರಿಂದ ಅಶ್ವಮೇಧ ಯಾಗ ಮಾಡುವಂತೆ ಆದೇಶಿತನಾದ ಯುಧಿಷ್ಠಿರ ತಮ್ಮಂದಿರನ್ನು ಕರೆಸಿ ವಿಷಯವನ್ನು ಹೇಳಿದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  49. 746

    S3 : EP -101: ಅಶ್ವಮೇಧ ಯಾಗದ ಕಥೆ |The story of the Ashvamedha Yaga

    S3 : EP -101: ಅಶ್ವಮೇಧ ಯಾಗದ ಕಥೆ |The story of the Ashvamedha Yagaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಅಶ್ವಮೇಧ ಯಾಗಕ್ಕಾಗಿ ಸರ್ವ ಲಕ್ಷಣಗಳನ್ನು ಹೊಂದಿದ ಕುದುರೆಗಾಗಿ ಹುಡುಕಾಟ ಆರಂಭವಾಯಿತು. ಬಳಿಕ ಸಿಕ್ಕ ಕುದುರೆಯು ತನ್ನ ಪಯಣ ಆರಂಭಿಸಿತು. ಆಗ ಅಲ್ಲಿ ನಡೆದ ಘಟನೆಗಳೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

  50. 745

    S1EP- 513:ಯಯಾತಿ ಚಕ್ರವರ್ತಿಯ ಕಥೆ | The story of Emperor Yayati

    S1EP- 513:ಯಯಾತಿ ಚಕ್ರವರ್ತಿಯ ಕಥೆ | The story of Emperor Yayatiಪ್ರಾಚೀನ ಕಾಲದಲ್ಲಿ ಯಯಾತಿ ಎಂಬ ಚಕ್ರವರ್ತಿ ಇದ್ದ ಅವನು ಎಷ್ಟು ಬಲಶಾಲಿ ಎಂದರೆ ಇಡೀ ಭೂ ಮಂಡಲವನ್ನು ಗೆದ್ದಿದ್ದ . ಅವನಲ್ಲಿ ಎಲ್ಲಾ ರೀತಿಯ ಸುಖ ಭೋಗಗಳು ಇದ್ದವು . ಹೀಗಿರುವ ಒಂದು ದಿನ ಆತನಿಗೆ ಸಾವು ಹತ್ತಿರ ಆಯಿತು . ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Type above to search every episode's transcript for a word or phrase. Matches are scoped to this podcast.

Searching…

We're indexing this podcast's transcripts for the first time — this can take a minute or two. We'll show results as soon as they're ready.

No matches for "" in this podcast's transcripts.

Showing of matches

No topics indexed yet for this podcast.

Loading reviews...

ABOUT THIS SHOW

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

HOSTED BY

Udayavani

CATEGORIES

Frequently Asked Questions

How many episodes does Sandhyavani | ಸಂಧ್ಯಾವಾಣಿ have?

Sandhyavani | ಸಂಧ್ಯಾವಾಣಿ currently has 50 episodes available on PodParley. New episodes are automatically indexed when they're published to the podcast feed.

What is Sandhyavani | ಸಂಧ್ಯಾವಾಣಿ about?

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

How often does Sandhyavani | ಸಂಧ್ಯಾವಾಣಿ release new episodes?

Sandhyavani | ಸಂಧ್ಯಾವಾಣಿ has 50 episodes. Check the episode list to see recent publication dates and frequency.

Where can I listen to Sandhyavani | ಸಂಧ್ಯಾವಾಣಿ?

You can listen to Sandhyavani | ಸಂಧ್ಯಾವಾಣಿ on PodParley by clicking any episode. We provide an embedded audio player for direct listening, and you can also subscribe via your preferred podcast app using the RSS feed.

Who hosts Sandhyavani | ಸಂಧ್ಯಾವಾಣಿ?

Sandhyavani | ಸಂಧ್ಯಾವಾಣಿ is created and hosted by Udayavani.
URL copied to clipboard!