ಆಹಾರ~ಅದ್ವೈತ - ಅನ್ನಂ ಬ್ರಹ್ಮ 9 | Food as Advaita Sadhana - Annam Brahma 9 episode artwork

EPISODE · Aug 8, 2026 · 48 MIN

ಆಹಾರ~ಅದ್ವೈತ - ಅನ್ನಂ ಬ್ರಹ್ಮ 9 | Food as Advaita Sadhana - Annam Brahma 9

from SriRamachandrapura Matha · host SriRamachandrapura Matha

ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಭೋಜನವೆಂದರೆ ಅದ್ವೈತ ಸಾಧನೆ*ಜೀವನದ ಅದ್ವೈತ ಸಾಧನೆ 'ಜೀವ-ದೇವರ ಸೇರುವಿಕೆಯಾದರೆ'; ಭೋಜನದಲ್ಲಿ 'ಜೀವ-ಜೀವರ ಸೇರುವಿಕೆ'*ನಾವು ಉಣ್ಣುವ ಊಟದಲ್ಲಿ ಯಾವುದು ನಮ್ಮೊಳಗೆ ಅದ್ವೈತವಾಗಲಿಲ್ಲವೋ, ಅದೇ ನಮಗೆ ಶತ್ರು-ರೋಗ-ಮರಣ!*ಮೊದಲು ತಿಂದಿದ್ದು ಪೂರ್ಣವಾಗಿ ಜೀರ್ಣವಾಗದೆ ಮತ್ತೆ ತಿಂದರೆ ಎಲ್ಲಾ ದೋಷಗಳೂ ತುಂಬಾ ವೇಗವಾಗಿ ಪ್ರಕೋಪಗೊಳ್ಳುತ್ತವೆ*ಜೀವವು ಜೀವವನ್ನೇ ತಿನ್ನುವುದಾದರೆ ಭೋಜನವು ಹಿಂಸೆಯೇ??*"ಅನ್ನಂ ಬ್ರಹ್ಮ"; ಸರಿಯಾಗಿ ಊಟ ಮಾಡಿದರೆ ಜೀವ-ದೇವಾದ್ವೈತವಾಗಬಹುದು*ಒಂದು ಒಳ್ಳೆಯ ಕೆಲಸವಾಗಬೇಕಾದರೆ "ತ್ಯಾಗ" ಅನಿವಾರ್ಯ*ಆಹಾರವೆಂಬುದು ದೇಹಯಂತ್ರಕ್ಕೆ ಇಂಧನ ಪೂರೈಕೆ06-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

Episode metadata supplied by the publisher feed · Published Aug 8, 2026

Embed this episode

NOW PLAYING

ಆಹಾರ~ಅದ್ವೈತ - ಅನ್ನಂ ಬ್ರಹ್ಮ 9 | Food as Advaita Sadhana - Annam Brahma 9

0:00 48:09

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of SriRamachandrapura Matha?

This episode is 48 minutes long.

When was this SriRamachandrapura Matha episode published?

This episode was published on August 8, 2026.

Can I download this SriRamachandrapura Matha episode?

Yes. Use the download control on the episode player to save the publisher-provided media file.
URL copied to clipboard!