ಆಲಿಸಿ: ಬನ್ನಿ ನಮಿಸೋಣ ಕನ್ನಡ ತಾಯಿಗೆ episode artwork

EPISODE · Nov 1, 2020 · 5 MIN

ಆಲಿಸಿ: ಬನ್ನಿ ನಮಿಸೋಣ ಕನ್ನಡ ತಾಯಿಗೆ

from Upayuktha Radio · host Upayuktha News

ಕನ್ನಡ ನಮ್ಮ ಭಾಷೆ, ನಮ್ಮ ಬದುಕು ಅಷ್ಟೇ ಅಲ್ಲ ನಮ್ಮ ಉಸಿರು... ಕನ್ನಡ ಭಾಷೆಯ ಉಳಿವು ಇತಿಹಾಸಕ್ಕೂ, ಭವಿಷ್ಯಕ್ಕೂ ಸಲ್ಲುವ ವರ್ತಮಾನದ ಸೇವೆಯಾಗಬೇಕು. ಯುವಜನತೆಯ ಕೈಂಕರ್ಯವೇ ಭಾಷೆಯನ್ನು ಉಳಿಸುವ ಮಹತ್ತಮ ದಾರಿಯಾಗಿದೆ. ಈ ನಿಟ್ಟಿನಲ್ಲಿ ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌ನ ಶಿಕ್ಷಕಿಯಾಗಿರುವ ಶ್ರೀಮತಿ ವಾರಿಜಾಕ್ಷಿ ಯಶ್ ಅವರು ವಿದ್ಯಾರ್ಥಿಗನ್ನು ಉದ್ದೇಶಿಸಿ ಮಾತನಾಡುತ್ತ ಕನ್ನಡಾಂಬೆಗೆ ಸಲ್ಲಿಸಿದ ನುಡಿ ನಮನ ಇಲ್ಲಿದೆ. ಉಪಯುಕ್ತ ನ್ಯೂಸ್‌ ತನ್ನ ಪಾಡ್‌ಕಾಸ್ಟ್‌ ವೇದಿಕೆಯ ಮೂಲಕ ಇದನ್ನು ಪ್ರಸಾರ ಮಾಡುತ್ತಿದೆ. ಆಲಿಸಿ:

Episode metadata supplied by the publisher feed · Published Nov 1, 2020

Embed this episode

NOW PLAYING

ಆಲಿಸಿ: ಬನ್ನಿ ನಮಿಸೋಣ ಕನ್ನಡ ತಾಯಿಗೆ

0:00 5:04

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Upayuktha Radio?

This episode is 5 minutes long.

When was this Upayuktha Radio episode published?

This episode was published on November 1, 2020.

Can I download this Upayuktha Radio episode?

Yes. Use the download control on the episode player to save the publisher-provided media file.
URL copied to clipboard!