Upayuktha Radio podcast artwork

PODCAST · religion

Upayuktha Radio

Upayuktha Radio will provide variety of audio contents like News, Musics and Spiritual Discourses Etc here.

Publisher-supplied feed metadata · PodParley refreshed Feb 20, 2024 · Source feed

  1. 1117

    ಆಲಿಸಿ: ಶ್ರೀ ವೆಂಕಟೇಶ್ವರ ಸುಪ್ರಭಾತ

    ಆಲಿಸಿ: ಶ್ರೀ ವೆಂಕಟೇಶ್ವರ ಸುಪ್ರಭಾತ

  2. 1116

    ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (16-07-2023)

    ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (16-07-2023) ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ

  3. 1115

    ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (13-07-2023)

    ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (13-07-2023) ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್‌. ಸುಬ್ರಹ್ಮಣ್ಯ

  4. 1114

    ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (12-07-2023)

    ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (12-07-2023) ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ

  5. 1113

    ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (11-07-2023)

    ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (11-07-2023) ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ

  6. 1112

    ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (10-07-2023)

    ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (10-07-2023) ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್‌ ಸುಬ್ರಹ್ಮಣ್ಯ

  7. 1111

    ಆಲಿಸಿ: ಉಪಯುಕ್ತ ನ್ಯೂಸ್ ಸುದ್ದಿ ಸಂಚಯ (09-07-2023)

    ಸುದ್ದಿ ಸಂಕಲನ ಮತ್ತು ವಾಚನ: ಅನನ್ಯ ಎಚ್. ಸುಬ್ರಹ್ಮಣ್ಯ

  8. 1110

    ಆಲಿಸಿ: ಇದೋ ಬಂತು ಯುಗಾದಿ ಬಂತು, ಮರ ಮರದಲಿ ಹಸುರ ತಂತು

    ಆಲಿಸಿ: ಇದೋ ಬಂತು ಯುಗಾದಿ ಬಂತು, ಮರ ಮರದಲಿ ಹಸುರ ತಂತು ರಚನೆ: ಡಾ. ಪ್ರದೀಪ್ ಕುಮಾರ್ ಹೆಬ್ರಿ, ಖ್ಯಾತ ಸಾಹಿತಿಗಳು, ಮಂಡ್ಯ. ಸಂಗೀತ, ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ, ಗಮಕಿಗಳು

  9. 1109

    ಗೇನದ ನಡೆ- ಗುಜಿರಿದಾಯೆ

    ರೇಡಿಯೋ ಸಾರಂಗ್ ಸಮುದಾಯ ಬಾನುಲಿಯ ಗೇನದ ನಡೆ ಸರಣಿ- ಗುಜಿರಿದಾಯೆ ಪ್ರಸ್ತುತಿ: ಡಾ. ಗಣೇಶ್ ಅಮೀನ್‌ ಸಂಕಮಾರ್ ತುಳು ಜಾನಪದ ವಿದ್ವಾಂಸರು

  10. 1108

    ಆಲಿಸಿ: ಉಪಯುಕ್ತ ಪಾಡ್‌ಕಾಸ್ಟ್‌ ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (16-02-2023)

    ಆಲಿಸಿ: ಉಪಯುಕ್ತ ಪಾಡ್‌ಕಾಸ್ಟ್‌ ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (16-02-2023) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

  11. 1107

    ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌- ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (13-02-2023)

    ಉಪಯುಕ್ತ ನ್ಯೂಸ್‌ ಪಾಡ್‌ಕಾಸ್ಟ್‌- ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (13-02-2023) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

  12. 1106

    ಉಪಯುಕ್ತ ಪಾಡ್‌ಕಾಸ್ಟ್‌- ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (12-02-2023)

    ಉಪಯುಕ್ತ ಪಾಡ್‌ಕಾಸ್ಟ್‌- ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (12-02-2023) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

  13. 1105

    ಉಪಯುಕ್ತ ಪಾಡ್‌ಕಾಸ್ಟ್‌- ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (11-02-2023)

    ಉಪಯುಕ್ತ ಪಾಡ್‌ಕಾಸ್ಟ್‌- ಸುದ್ದಿ ಸಂಚಯ- ಈ ವರೆಗಿನ ಸುದ್ದಿ ಮುಖ್ಯಾಂಶಗಳು (11-02-2023) ಸುದ್ದಿ ಸಂಕಲನ ಮತ್ತು ವಾಚನ: ಸೌಜನ್ಯ ಬಿ.ಎಂ ಕೆಯ್ಯೂರು

  14. 1104

    ಆಲಿಸಿ: ಉಪಯುಕ್ತ ಪಾಡ್‌ಕಾಸ್ಟ್‌ ಕಥಾಲೋಕ-ಕಥೆ 1

    ಆಲಿಸಿ: ಉಪಯುಕ್ತ ಪಾಡ್‌ಕಾಸ್ಟ್‌ ಕಥಾಲೋಕ-ಕಥೆ 1 ರಚನೆ: ಡಾ. ಶಶಿಕಿರಣ್ ಶೆಟ್ಟಿ, ಹೋಂ ಡಾಕ್ಟರ್ ಫೌಂಡೇಶನ್, ಉಡುಪಿ ಸಂಪರ್ಕ:  99451 30630

  15. 1103

    ಆಲಿಸಿ: ಮಧ್ವನವಮಿ ವಿಶೇಷ- ವಾಚನ, ವ್ಯಾಖ್ಯಾನ, ಗಾಯನ

    ಆಲಿಸಿ: ಮಧ್ವನವಮಿ ವಿಶೇಷ- ವಾಚನ, ವ್ಯಾಖ್ಯಾನ, ಗಾಯನ ಮಧ್ವಾಚಾರ್ಯರ ವಿಶೇಷ ಮಾಹಿತಿ ; ಡಾ.ಪ್ರದೀಪ್ ಕುಮಾರ್ ಹೆಬ್ರಿ ಸಂಗೀತ , ಗಾಯನ ; ಕಲಾಶ್ರೀ ವಿದ್ಯಾಶಂಕರ್ ಮಂಡ್ಯ

  16. 1102

    ಆಲಿಸಿ: ರಥಸಪ್ತಮಿ ಪ್ರಯುಕ್ತ ಸೂರ್ಯಮಂಡಲ ಸ್ತೋತ್ರ

    ಆಲಿಸಿ: ರಥಸಪ್ತಮಿ ಪ್ರಯುಕ್ತ ಸೂರ್ಯಮಂಡಲ ಸ್ತೋತ್ರ

  17. 1101

    ಆಲಿಸಿ: ದಾಸ ಶ್ರೇಷ್ಠ ಪುರಂದರರ ವಿಶೇಷ ಮಾಹಿತಿ, ಗಾಯನ

    ದಾಸ ಶ್ರೇಷ್ಠ ಪುರಂದರದಾಸರ ಆರಾಧನಾ ಅಂಗವಾಗಿ ವಿಶೇಷ ಮಾಹಿತಿ ಮತ್ತು ಗಾಯನ  ಪುರಂದರರ ವಿಶೇಷ ಮಾಹಿತಿ ; ಡಾ.ಪ್ರದೀಪ್ ಕುಮಾರ್ ಹೆಬ್ರಿ  ಸಂಗೀತ , ಗಾಯನ ; ಕಲಾಶ್ರೀ ವಿದ್ಯಾಶಂಕರ್ ಮಂಡ್ಯ

  18. 1100

    ಆಲಿಸಿ: ಶರಧಿ ಸುತೆ- ಕಾವ್ಯ ವಾಚನ, ವ್ಯಾಖ್ಯಾನ- ಕಲಾಶ್ರೀ ವಿದ್ಯಾಶಂಕರ್ ಮಂಡ್ಯ

    ಆಲಿಸಿ: ಶರಧಿ ಸುತೆ- ಕಾವ್ಯ ವಾಚನ, ವ್ಯಾಖ್ಯಾನ- ಕಲಾಶ್ರೀ ವಿದ್ಯಾಶಂಕರ್ ಮಂಡ್ಯ ಗ್ರಂಥ: ಕುಮಾರವ್ಯಾಸ ಭಾರತ

  19. 1099

    ಆಲಿಸಿ: ಭಕ್ತಿಗೀತೆ- ಸ್ಕಂದಮಾತೆ

    ಆಲಿಸಿ: ಭಕ್ತಿಗೀತೆ- ಸ್ಕಂದಮಾತೆ ರಚನೆ ; ಪಂಡಿತ್. ಅಶ್ವಥ ನಾರಾಯಣ. ರಾಗ, ಸಂಗೀತ, ಗಾಯನ. ಕಲಾಶ್ರೀ ವಿದ್ಯಾಶಂಕರ್ ಮಂಡ್ಯ.

  20. 1098

    ಆಲಿಸಿ: ಮುಕ್ತಕ ಗಾಯನ- ಜೋಗುಳದ ಹಾಡಂತೆ

    ಆಲಿಸಿ: ಮುಕ್ತಕ ಗಾಯನ- ಜೋಗುಳದ ಹಾಡಂತೆ ರಚನೆ: ಗುಣಾಜೆ ರಾಮಚಂದ್ರ ಭಟ್ ಗಾಯನ: ವಸಂತ ಬಾರಡ್ಕ

  21. 1097

    ಉದಯಗೀತೆ ಬದುಕಗೀತೆ

    ಉದಯಗೀತೆ ಬದುಕಗೀತೆ ಭಾವಗೀತೆ: ರಚನೆ: ಬಂದ್ರಳ್ಳಿ ಚಂದ್ರು ಗಾಯನ: ಶ್ರೀಮತಿ ವಿದ್ಯಾ ಪಿ. ಭಟ್

  22. 1096

    ನಮ್ಮ ಅಬ್ಬಕ್ಕ- 2022- ಪ್ರಚಾರ ಗೀತೆ

    ನಮ್ಮ ಅಬ್ಬಕ್ಕ- 2022- ಪ್ರಚಾರ ಗೀತೆ

  23. 1095

    ಆಲಿಸಿ: ಭಕ್ತಿಗೀತೆ- ಅಗಲ್ಪಾಡಿ ದುರ್ಗಾ ಮಾತೆ

    ಆಲಿಸಿ: ಭಕ್ತಿಗೀತೆ- ಅಗಲ್ಪಾಡಿ ದುರ್ಗಾ ಮಾತೆ ರಚನೆ: ಪೆರ್ಮುಖ ಸುಬ್ರಹ್ಮಣ್ಯ ಭಟ್ ಗಾಯನ: ಭಾಗ್ಯ ಎಸ್ ಭಟ್‌, ಪಡ್ಪು

  24. 1094

    ಆಲಿಸಿ: ಸಾಧನಕೇರಿಯ ಸಾಧಕರು (ಬೇಂದ್ರೆ ನಮನ)

    ಆಲಿಸಿ: ಸಾಧನಕೇರಿಯ ಸಾಧಕರು (ಬೇಂದ್ರೆ ನಮನ) ರಚನೆ: ವಿ.ಬಿ.ಕುಳಮರ್ವ, ಕುಂಬ್ಳೆ (ಈ ಆಶುಕವನ ವರಕವಿ ಅಂಬಿಕಾತನಯದತ್ತರ ಜನ್ಮದಿನದ ಸವಿನೆನಪಿಗಾಗಿ) ಹಾಡಿದವರು:-ಶ್ರೀಮತಿ ಮಾಲತಿ ಕಾಕುಂಜೆ

  25. 1093

    ಆಲಿಸಿ: ಭಕ್ತಿಗೀತೆ- ರಂಗನಾಯಕ ರಾಜೀವಲೋಚನ

    ಆಲಿಸಿ: ಭಕ್ತಿಗೀತೆ- ರಂಗನಾಯಕ ರಾಜೀವಲೋಚನ ರಚನೆ: ಶ್ರೀ ಪುರಂದರ ದಾಸರು ಗಾಯನ: ಶ್ರೀ ವಿದ್ಯಾಭೂಷಣರು

  26. 1092

    ಆಲಿಸಿ: ಭಕ್ತಿಗೀತೆ- ಓಂ ಗಂ ಗಣಪತಯೇ ನಮಃ

    ಆಲಿಸಿ: ಭಕ್ತಿಗೀತೆ- ಓಂ ಗಂ ಗಣಪತಯೇ ನಮಃ ಗಾಯಕರು: ಶ್ರೀ ವಿದ್ಯಾಭೂಷಣರು

  27. 1091

    ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 2ನೇ ಸರ್ಗ

    ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 2ನೇ ಸರ್ಗ ಲಂಕಾನಗರಿಯ ವರ್ಣನೆ

  28. 1090

    ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 1ನೇ ಸರ್ಗ

    ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಸುಂದರ ಕಾಂಡ- 1ನೇ ಸರ್ಗ ಹನುಮಂತನಿಂದ ಸಾಗರೋಲ್ಲಂಘನ

  29. 1089

    ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 67ನೇ ಸರ್ಗ

    ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 67ನೇ ಸರ್ಗ ಸಾಗರೋಲ್ಲಂಘನೆಯ ತನ್ನ ಶಕ್ತಿಯನ್ನು ಹನುಮಂತನು ವಿವರಿಸಿದುದು.

  30. 1088

    ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 66ನೇ ಸರ್ಗ

    ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 66ನೇ ಸರ್ಗ

  31. 1087

    ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 65ನೇ ಸರ್ಗ

    ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 65ನೇ ಸರ್ಗ

  32. 1086

    ಆಲಿಸಿ: ಶಿವತಾಂಡವ ಸ್ತೋತ್ರ

    ಆಲಿಸಿ: ಶಿವತಾಂಡವ ಸ್ತೋತ್ರ

  33. 1085

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-64ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-64ನೇ ಸರ್ಗ  ಚತುಃಷಷ್ಟಿತಮಃ ಸರ್ಗಃ  ಸಮುದ್ರದ ವಿಶಾಲತೆಯನ್ನು ನೋಡಿ ವಿಷಾದಗೊಂಡ ವಾನರರನ್ನು ಅಂಗದನು ಆಶ್ವಾಸಿಸುತ್ತಾ ಸಮುದ್ರದ ಲಂಘನೆಯಲ್ಲಿ ಯಾರಿಗೆ ಎಷ್ಟು ಯೋಜನಗಳನ್ನು ಹಾರಲು ಸಾಧ್ಯವೆಂಬುದನ್ನು ಪ್ರಶ್ನಿಸಿದುದು.

  34. 1084

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-63ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-63ನೇ ಸರ್ಗ ತ್ರಿಷಷ್ಟಿತಮಃ ಸರ್ಗಃ  ಸಂಪಾತಿಗೆ ರೆಕ್ಕೆಗಳು ಬಂದುದು; ವಾನರರನ್ನು ಉತ್ಸಾಹಿತರಾಗಿ ಮಾಡಿ ಸಂಪಾತಿಯು ಹಾರಿ ಹೋದುದು; ವಾನರರು ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡಿದುದು.

  35. 1083

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-62ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-62ನೇ ಸರ್ಗ ದ್ವಿಷಷ್ಟಿತಮಃ ಸರ್ಗಃ  ನಿಶಾಕರ ಮುನಿಯು ಸಂಪಾತಿಯನ್ನು ಸಂತೈಸುತ್ತಾ ಶ್ರೀರಾಮ ಕಾರ್ಯಕ್ಕೆ ಸಹಾಯಮಾಡಲು ಜೀವಿಸಿರುವಂತೆ ತಿಳಿಸಿದುದು.

  36. 1082

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-61ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-61ನೇ ಸರ್ಗ ಏಕಷಷ್ಟಿತಮಃ ಸರ್ಗಃ  ಸಂಪಾತಿಯು ನಿಶಾಕರಮುನಿಗೆ ರೆಕ್ಕೆಗಳು ಸುಟ್ಟು ಹೋದುದಕ್ಕೆ ಕಾರಣವನ್ನು ತಿಳಿಸಿದುದು.

  37. 1081

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-60ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-60ನೇ ಸರ್ಗ ಷಷ್ಟಿತಮಃ ಸರ್ಗಃ  ಸಂಪಾತಿಯ ಆತ್ಮ ಕಥೆ.

  38. 1080

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-59ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-59ನೇ ಸರ್ಗ ಏಕೋನಷಷ್ಟಿತಮಃ ಸರ್ಗಃ  ಸುಪಾರ್ಶ್ವನು ಸೀತಾದೇವಿಯನ್ನೂ ರಾವಣನನ್ನೂ ನೋಡಿದ ಘಟನೆಯನ್ನು ಸಂಪಾತಿಯು ವಾನರರಿಗೆ ವಿವರಿಸಿ ಹೇಳಿದುದು.

  39. 1079

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-58ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-58ನೇ ಸರ್ಗ ಅಷ್ಟಪಂಚಾಶಃ  ಸರ್ಗಃ  ಸಂಪಾತಿಯು ತನ್ನ ರೆಕ್ಕೆಗಳು ಸುಟ್ಟು ಹೋದುದರ ಕಾರಣವನ್ನೂ ತಿಳಿಸಿ ಸೀತೆ ಮತ್ತು ರಾವಣರಿರುವ ಸ್ಥಳವನ್ನು ಹೇಳಿದುದು; ಕಪಿಗಳ ಸಹಾಯದಿಂದ ಸಮುದ್ರ ತೀರಕ್ಕೆ ಹೋಗಿ ಜಟಾಯುವಿಗೆ ಜಲಾಂಜಲಿಯನ್ನು ಕೊಟ್ಟುದು.

  40. 1078

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-57ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-57ನೇ ಸರ್ಗ ಸಪ್ತಪಞ್ಚಾಶಃ ಸರ್ಗಃ  ಅಂಗದನು ಸಂಪಾತಿಯನ್ನು ಪರ್ವತದಿಂದ ಕೆಳಗಿಳಿಸಿ ಜಟಾಯುವಿನ ಮರಣಕ್ಕೆ ಕಾರಣವನ್ನೂ, ರಾಮ-ಸುಗ್ರೀವರ ಸಖ್ಯವನ್ನೂ, ವಾಲಿಯ ವಧೆಯನ್ನೂ ತಿಳಿಸಿ ತಮ್ಮ ಪ್ರಾಯೋಪವೇಶಕ್ಕೆ ಕಾರಣವನ್ನೂ ತಿಳಿಸಿದುದು.

  41. 1077

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-56ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-56ನೇ ಸರ್ಗ ಷಟ್ಪಞ್ಚಾಶಃ ಸರ್ಗಃ  ಸಂಪಾತಿಯಿಂದ ವಾನರರಿಗೆ ಭಯ; ಜಟಾಯುವಿನ ಮರಣ ವಾರ್ತೆಯನ್ನು ಕೇಳಿದ ಸಂಪಾತಿಯ ದುಃಖ; ಪರ್ವತದಿಂದ ಕೆಳಗೆ ಇಳಿಸಿ ಕೊಳ್ಳಲು ವಾನರರಿಗೆ ಸಂಪಾತಿಯ ಕೋರಿಕೆ.

  42. 1076

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-55ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-55ನೇ ಸರ್ಗ ಪಞ್ಚಪಞ್ಚಾಶಃ ಸರ್ಗಃ  ಅಂಗದನೊಡನೆ ವಾನರರೆಲ್ಲರೂ ಪ್ರಾಯೋಪವೇಶಕ್ಕೆ ಕುಳಿತುದು.

  43. 1075

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-54ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-54ನೇ ಸರ್ಗ ಚತುಃಪಞ್ಚಾಶಃ ಸರ್ಗಃ  ಹನುಮಂತನು ಭೇದನೀತಿಯ ಮೂಲಕವಾಗಿ ವಾನರರನ್ನು ತನ್ನ ಕಡೆಗೆ ಸೆಳೆದುಕೊಂಡು ಅಂಗದನನ್ನು ಸಮಾಧಾನಗೊಳಿಸಿದುದು.

  44. 1074

    ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ 53ನೇ ಸರ್ಗ

    ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ 53ನೇ ಸರ್ಗ ತ್ರಿಪಞ್ಚಾಶಃ ಸರ್ಗಃ  ಅವಧಿಯು ಮುಗಿದು ಹೋದರೂ ಕಾರ್ಯಸಿದ್ಧಿಯಾಗದಿರಲು ಸುಗ್ರೀವನ ದಂಡನೆಗೆ ಹೆದರಿದ ಅಂಗದನೇ ಮೊದಲಾದವರು ಪ್ರಾಯೋಪವೇಶ ಮಾಡಲು ನಿಶ್ಚಯಿಸಿದುದು.

  45. 1073

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-52ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-52ನೇ ಸರ್ಗ ದ್ವಿಪಞ್ಚಾಶಃ ಸರ್ಗಃ  ಸ್ವಯಂಪ್ರಭೆಗೆ ಕಪಿನಾಯಕರು ಎಲ್ಲಾ ವಿಷಯಗಳನ್ನೂ ಹೇಳಿದುದು; ಅವಳ ಪ್ರಭಾವದಿಂದ ಗುಹೆಯಿಂದ ಹೊರಬಂದು ಸಮುದ್ರದ ದಡಕ್ಕೆ ಹೋದುದು.

  46. 1072

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-51ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-51ನೇ ಸರ್ಗ ಏಕಪಂಞ್ಚಾಶಃ ಸರ್ಗಃ  ಹನುಮಂತನ ಪ್ರಶ್ನೆಗೆ ವೃದ್ಧ ತಾಪಸಿಯು ತನ್ನ ಮತ್ತು ಆ ದಿವ್ಯ ಗುಹೆಯ ಪರಿಚಯ ಮಾಡಿ ಕೊಟ್ಟುದು; ವಾನರರೆಲ್ಲರಿಗೂ ಊಟ ಮಾಡಲು ಹೇಳಿದುದು.

  47. 1071

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-50ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-50ನೇ ಸರ್ಗ ಪಞ್ಚಾಶಃ ಸರ್ಗಃ  ಬಹಳವಾಗಿ ಹಸಿವು-ಬಾಯಾರಿಕೆಗಳಿಂದ ಬಳಲಿದ ಕಪಿನಾಯಕರು ಗುಹೆಯೊಂದನ್ನು ಪ್ರವೇಶಿಸಿ ಅಲ್ಲಿ ದಿವ್ಯವಾದ ವೃಕ್ಷಗಳನ್ನೂ, ಸರೋವರಗಳನ್ನೂ, ಭವನಗಳನ್ನೂ ಮತ್ತು ವೃದ್ಧೆಯಾದ ತಪಸ್ವಿನಿಯನ್ನೂ ಕಂಡುದು; ಹನುಮಂತನು ಅವಳ ಪರಿಚಯಕ್ಕಾಗಿ ಪ್ರಶ್ನಿಸಿದುದು.

  48. 1070

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-49ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-49ನೇ ಸರ್ಗ ಏಕೋನಪಞ್ಚಾಶಃ ಸರ್ಗಃ  ಅಂಗದ ಮತ್ತು ಗಂಧಮಾದನರ ಆಶ್ವಾಸನೆಯಂತೆ ಪುನಃ ವಾನರನಾಯಕರು ಉತ್ಸಾಹದಿಂದ ಸೀತೆಯನ್ನು ಹುಡುಕಲು ಪ್ರಾರಂಭಿಸಿದುದು.

  49. 1069

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-48ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-48ನೇ ಸರ್ಗ ಅಷ್ಟಚತ್ವಾರಿಂಶಃ ಸರ್ಗಃ  ದಕ್ಷಿಣ ದಿಕ್ಕಿಗೆ ಹೋದ ವಾನರರು ಸೀತಾನ್ವೇಷಣೆಗೆ ಉಪಕ್ರಮಿಸಿದುದು.

  50. 1068

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-47ನೇ ಸರ್ಗ

    ಆಲಿಸಿ- ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-47ನೇ ಸರ್ಗ ಸಪ್ತಚತ್ವಾರಿಂಶಃ ಸರ್ಗಃ  ಪೂರ್ವ ಪಶ್ಚಿಮ ಉತ್ತರ ದಿಕ್ಕುಗಳಿಗೆ ಸೀತಾದೇವಿಯನ್ನು ಹುಡುಕಲು ಹೋಗಿದ್ದ ವಾನರರು ನಿರಾಶರಾಗಿ ಹಿಂದಿರುಗಿದುದು.

Type above to search every episode's transcript for a word or phrase. Matches are scoped to this podcast.

Searching…

We're indexing this podcast's transcripts for the first time — this can take a minute or two. We'll show results as soon as they're ready.

No matches for "" in this podcast's transcripts.

Showing of matches

No topics indexed yet for this podcast.

Loading reviews...

ABOUT THIS SHOW

Upayuktha Radio will provide variety of audio contents like News, Musics and Spiritual Discourses Etc here.

HOSTED BY

Upayuktha News

Frequently Asked Questions

How many episodes does Upayuktha Radio have?

Upayuktha Radio currently has 50 episodes available on PodParley. New episodes are automatically indexed when they're published to the podcast feed.

What is Upayuktha Radio about?

Upayuktha Radio will provide variety of audio contents like News, Musics and Spiritual Discourses Etc here.

How often does Upayuktha Radio release new episodes?

Upayuktha Radio has 50 episodes. Check the episode list to see recent publication dates and frequency.

Where can I listen to Upayuktha Radio?

You can listen to Upayuktha Radio on PodParley by clicking any episode. We provide an embedded audio player for direct listening, and you can also subscribe via your preferred podcast app using the RSS feed.

Who hosts Upayuktha Radio?

Upayuktha Radio is created and hosted by Upayuktha News.
URL copied to clipboard!