EPISODE · Jun 12, 2021 · 6 MIN
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 26ನೇ ಸರ್ಗ
from Upayuktha Radio · host Upayuktha News
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 26ನೇ ಸರ್ಗ ಷಡ್ವಿಂಶಃ ಸರ್ಗಃ ಶ್ರೀರಾಮನ ವಿಮನಸ್ಕತೆಗೆ ಕಾರಣವನ್ನು ಸೀತಾದೇವಿಯು ಪ್ರಶ್ನಿಸಿದುದು; ಶ್ರೀರಾಮನು ತಾನು ತಂದೆಯ ಆಜ್ಞೆಯಂತೆ ಅರಣ್ಯಕ್ಕೆ ಹೊರಟಿರುವುದಾಗಿಯೂ ಸೀತಾದೇವಿಯು ಅರಮನೆಯಲ್ಲಿಯೇ ಇದ್ದು ಗುರುಜನರನ್ನು ಸೇವಿಸುತ್ತಾ ಭರತನಿಗೆ ವಿಧೇಯಳಾಗಿ ಇರುವಂತೆಯೂ ಹಿತೋಪದೇಶ ಮಾಡಿದುದು.
Embed this episode
NOW PLAYING
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 26ನೇ ಸರ್ಗ
No transcript for this episode yet
Similar Episodes
No similar episodes found.
Similar Podcasts
No similar podcasts found.