EPISODE · Jun 14, 2021 · 7 MIN
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 30ನೇ ಸರ್ಗ
from Upayuktha Radio · host Upayuktha News
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 30ನೇ ಸರ್ಗ ತ್ರಿಂಶಃ ಸರ್ಗಃ ಸೀತಾದೇವಿಯ ವಿಲಾಪವನ್ನು ನೋಡಿ ಶ್ರೀರಾಮನು ತನ್ನೊಡನೆ ವನವಾಸಕ್ಕೆ ಬರಲು ಒಪ್ಪಿಗೆಯಿತ್ತುದು; ಮಾತಾ-ಪಿತೃಗಳ, ಗುರುಜನರ ಸೇವೆಯ ಮಹತ್ವವನ್ನು ಹೇಳಿದುದು; ಅರಣ್ಯ ಪ್ರಯಾಣಕ್ಕೆ ಪೂರ್ವ ಭಾವಿಯಾಗಿ ತನ್ನಲ್ಲಿರುವ ವಸ್ತುಗಳೆಲ್ಲವನ್ನೂ ದಾನಮಾಡಿಬಿಡುವಂತೆ ಶ್ರೀರಾಮನು ಸೀತಾದೇವಿಗೆ ಹೇಳಿದುದು.
Embed this episode
NOW PLAYING
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 30ನೇ ಸರ್ಗ
No transcript for this episode yet
Similar Episodes
No similar episodes found.
Similar Podcasts
No similar podcasts found.